ADVERTISEMENT

ಸಾಮೂಹಿಕ ಅತ್ಯಾಚಾರದ ಆರೋಪಿಯಾಗಿದ್ದ ಅಪ್ರಾಪ್ತನಿಗೆ ಜೀವಾವಧಿ ಶಿಕ್ಷೆ..!

ಸಾಮೂಹಿಕ ಅತ್ಯಾಚಾರದ ಆರೋಪಿಯಾಗಿದ್ದ ಅಪ್ರಾಪ್ತನಿಗೆ ಜೀವಾವಧಿ ಶಿಕ್ಷೆ..!

ರಾಂಚಿ : ಸಾಮೂಹಿಕ ಅತ್ಯಾಚಾರ ಪ್ರಕರಣದ 12 ಜನ ಆರೋಪಿಗಳ ಪೈಕಿ ಒಬ್ಬನಾಗಿದ್ದ ಅಪ್ರಾಪ್ತನಿಗೆ ರಾಂಚಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

Related posts

ಅಲ್ದೇ ಕೋಕ್ಸೋ ನ್ಯಾಯಾಲಯವು ಆತನಿಗೆ 60 ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಿದೆ.

2019ರ ನವೆಂಬರ್ 26ರಂದು ಲಾ ವಿದ್ಯಾರ್ಥಿನಿಯ ಮೇಲೆ 12 ಜನ ಕಾಮುಕರು ಅತ್ಯಾಚಾರವೆಸಗಿದ್ದರು.

ಇವರಲ್ಲಿ 11 ಜನರಿಗೆ 2020ರ ಮಾರ್ಚ್ 2 ಕ್ಕೆ ಜೀವಾವಧಿ ಶಿಕ್ಷೆಯನ್ನ ವಿಧಿಸಲಾಗಿತ್ತು.

ಒಬ್ಬ ಅಪ್ರಾಪ್ತಾನಗಿದ್ದ. ಆದ್ರೆ ಸಂತ್ರಸ್ತೆ ಹೇಳಿರುವ ಪ್ರಕಾರ ಆರೋಪಿಗಳ ಪೈಕಿ ಅತ್ಯಂತ ಕ್ರೂರವಾಗಿ ನಡೆದುಕೊಂಡಿದ್ದು ಆತನೇ.

ಅಲ್ಲದೇ ಆತ 2 ಬಾರಿ ಅತ್ಯಾಚಾರವೆಸಗಿದ್ದು, ಪ್ರಾಣ ತೆಗೆಯುವುದಾಗಿಯೂ ಬೆದರಿಕೆಯೊಡ್ಡಿದ್ದ ಎಂದು ಸಂತ್ರಸ್ತೆಯು ಹೇಳಿಕೊಂಡಿದ್ದಾರೆ.

ಸಂತ್ರಸ್ತೆ ಹೇಳಿಕೆಯನ್ನ ಆಧರಿಸಿ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ.

ಮದುವೆಯಾಗುವುದಾಗಿ ನಂಬಿಸಿ 2 ವರ್ಷ ಯುವತಿ ಮೇಲೆ ಅತ್ಯಾಚಾರ..!

ಹೆಣ್ಮಕ್ಳ ಕಥೆ ಅಂತೇಳಿ ಹೀಗಾ ಮಾಡೋದು.. ಏನಿದು ಒಂದು ಗಂಟೆಯ ಕಥೆ..?

Join us on: