ಮದುವೆಯಾಗುವುದಾಗಿ ನಂಬಿಸಿ 2 ವರ್ಷ ಯುವತಿ ಮೇಲೆ ಅತ್ಯಾಚಾರ..!

1 min read
rape

ಮದುವೆಯಾಗುವುದಾಗಿ ನಂಬಿಸಿ 2 ವರ್ಷ ಯುವತಿ ಮೇಲೆ ಅತ್ಯಾಚಾರ..!

22 ವರ್ಷದ ಯುವತಿಯನ್ನ ಆಕೆಯ ನೆರೆಮನೆಯಾತ ಮದುವೆಯಾಗುವುದಾಗಿ ನಂಬಿಸಿ 2 ವರ್ಷಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರೋದಾಗಿ ಆರೋಪ ಕೇಳಿ ಬಂದಿದೆ.

ಉತ್ತರಪ್ರದೇಶದ ಮೊಹಬಾದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಉತ್ಕರ್ಶ್ ಎಂಬ 25 ವರ್ಷದ ಯುವಕ ಯುವತಿ ಮೇಲೆ ಅತ್ಯಾಚಾರವೆಸಗಿರೋದಾಗಿ ಆಕೆ ಆರೋಪ ಮಾಡಿದ್ಧಾರೆ.

ಕೊತ್ವಾಲಿ ಪೊಲೀಸ್ ಟಾನೆಯಲ್ಲಿ ಮಹಿಳೆ ಈ ಸಂಬಂಧ ದೂರು ನೀಡಿದ್ದಾರೆ. ಮಹಿಳೆಯ ದೂರನ್ನ ಆಧರಿಸಿ ಪೊಲೀಸರು FIR ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅಷ್ಟೇ ಅಲ್ಲ ಆರೋಪಿಯು ಮಹಿಳೆಗೆ ಜೀವ ಬೆದರಿಕೆ ಹಾಕಿರುವುದಾಗಿ ಪೊಲೀಸ್ ಅಧಿಕಾರಿ ಶುಕ್ಲಾ ಅವರು ತಿಳಿಸಿದ್ದಾರೆ. ಇನ್ನೂ ಆರೋಪಿಯೂ ಕಳೆದ ತಿಂಗಳು ಕಾನ್ಪುರಕ್ಕೆ ವರ್ಗಾವಣೆ ಆಗಿದ್ದಾನೆ. ಇದೀಗ ಯುವತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಕೃಷಿ ಮಹಾವಿದ್ಯಾಲಯದಲ್ಲಿ ಅಧ್ಯಾಪಕನಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ..!

ತಂದೆ ಹೇರ್ ಕಟ್ ಮಾಡಿಸಿಕೊಳ್ಳುವಂತೆ ಗದರಿದ್ದಕ್ಕೆ ಮಗ ಹೀಗಾ ಮಾಡೋದು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd