ನಟಿ ಅಶ್ವಿನಿ ಈ ಧಾರಾವಾಹಿಯಲ್ಲಿ ನಾಗದೇವತೆ ಹಾಗೂ ಬುಡಕಟ್ಟು ಜನಾಂಗದವಳಾಗಿ ಒಟ್ಟು ಎರಡು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಗಟ್ಟಿಮೇಳ (Gattimela ) ಧಾರಾವಹಿಯಲ್ಲಿ ನಟಿಸಿ ಮನೆಮಾತಾಗಿರುವ ಅಶ್ವಿನಿ(Ashwini) ಇದೀಗ ತೆಲುಗಿನ ಕಿರುತೆರೆಯಲ್ಲು ಕಮಾಲ್ ಮಾಡಲಿದ್ದಾರೆ.

ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ನಾಗ ಭೈರವಿ’ ಧಾರವಾಹಿಯಲ್ಲಿ ಅಶ್ವಿನಿ ಕಾಣಿಸಿಕೊಳ್ಳಲಿದ್ದಾರೆ.
“ಕಾಲಚಕ್ರದಲ್ಲಿ” ‘ವಶಿಷ್ಠನ’ ಅವತಾರಕ್ಕೆ ಅಭಿಮಾನಿಗಳು ಫಿದಾ : ಟೀಸರ್ ಹೇಗಿದೆ ಗೊತ್ತಾ..!
ನಟಿ ಅಶ್ವಿನಿ ಈ ಧಾರಾವಾಹಿಯಲ್ಲಿ ನಾಗದೇವತೆ ಹಾಗೂ ಬುಡಕಟ್ಟು ಜನಾಂಗದವಳಾಗಿ ಒಟ್ಟು ಎರಡು ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
https://youtu.be/eUnQ_Jt3ASQ
ಗಟ್ಟಿಮೇಳ(Gattimela) ಧಾರಾವಹಿಯಲ್ಲಿ ನಟಿಸಿ ಮನೆಮಾತಾಗಿರುವ ಅಶ್ವಿನಿ ಇದೀಗ ತೆಲುಗಿನ ಕಿರುತೆರೆಯಲ್ಲು ಕಮಾಲ್ ಮಾಡಲಿದ್ದಾರೆ.

ರಮ್ಯಾ ಕೃಷ್ಣ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ‘ನಾಗ ಭೈರವಿ’ ಧಾರವಾಹಿಯಲ್ಲಿ ಅಶ್ವಿನಿ ಕಾಣಿಸಿಕೊಳ್ಳಲಿದ್ದಾರೆ.







