ಬೆಂಗಳೂರು : 2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷೆ ಬರೆದ ಒಟ್ಟು 8,11,050 ವಿದ್ಯಾರ್ಥಿಗಳ ಪೈಕಿ 5,82,316 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.71.80 ಫಲಿತಾಂಶ ದಾಖಲಾಗಿದೆ.
ಯಾವ ಜಿಲ್ಲೆ ಫಸ್ಟ್, ಯಾವ ಜಿಲ್ಲೆ ಲಾಸ್ಟ್
- ಚಿಕ್ಕಬಳ್ಳಾಪುರ ಪ್ರಥಮ
- ಬೆಂಗಳೂರು ಗ್ರಾಮಾಂತರ ದ್ವಿತೀಯ
- ಮಧುಗಿರಿ ತೃತೀಯ
- ಮಂಡ್ಯ ನಾಲ್ಕನೇ ಸ್ಥಾನ
- ಚಿತ್ರದುರ್ಗ ಐದನೇ ಸ್ಥಾನ
- ಕೋಲಾರ ಆರನೇ ಸ್ಥಾನ
- ಉಡುಪಿ ಏಳನೇ ಸ್ಥಾನ
- ರಾಮನಗರ ಏಂಟನೇ ಸ್ಥಾನ
- ಹಾಸನ ಒಂಭತ್ತನೇ ಸ್ಥಾನ
- ಉತ್ತರ ಕನ್ನಡ 10ನೇ ಸ್ಥಾನ
- ಚಾಮರಾಜನಗರ 11ನೇ ಸ್ಥಾನ
- ಮಂಗಳೂರು 12ನೇ ಸ್ಥಾನ
- ಬಳ್ಳಾರಿ 13 ನೇ ಸ್ಥಾನ
- ತುಮಕೂರು 14ನೇ ಸ್ಥಾನ
- ಶಿರಸಿ 15ನೇ ಸ್ಥಾನ
- ಬೆಂಗಳೂರು ಉತ್ತರ 16ನೇ ಸ್ಥಾನ
- ದಾವಣಗೆರೆ 17ನೇ ಸ್ಥಾನ
- ಕೊಡಗು 18ನೇ ಸ್ಥಾನ
- ಶಿವಮೊಗ್ಗ 19ನೇ ಸ್ಥಾನ
- ಚಿಕ್ಕಮಗಳೂರು 20ನೇ ಸ್ಥಾನ
- ಮೈಸೂರು 21ನೇ ಸ್ಥಾನ
- ಕಲಬುರಗಿ 22ನೇ ಸ್ಥಾನ
- ಕೊಪ್ಪಳ 23ನೇ ಸ್ಥಾನ
- ಬೀದರ್ 24ನೇ ಸ್ಥಾನ
- ವಿಜಯಪುರ 25ನೇ ಸ್ಥಾನ
- ಬಾಗಲಕೋಟೆ 26ನೇ ಸ್ಥಾನ
- ಧಾರವಾಡ 27ನೇ ಸ್ಥಾನ
- ರಾಯಚೂರು 28ನೇ ಸ್ಥಾನ
- ಬೆಂಗಳೂರು ದಕ್ಷಿಣ 29ನೇ ಸ್ಥಾನ
- ಚಿಕ್ಕೋಡಿ 30ನೇ ಸ್ಥಾನ
- ಬೆಳಗಾವಿ 31ನೇ ಸ್ಥಾನ
- ಗದಗ 32ನೇ ಸ್ಥಾನ
- ಹಾವೇರಿ 33 ನೇ ಸ್ಥಾನ
- ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ
ಫಲಿತಾಂಶ ನೋಡುವುದು ಹೇಗೆ?:
www.kseeb.kar.nic.in ಹಾಗೂ www.karresults.nic.in ಫಲಿತಾಂಶ ಪ್ರಕಟ