ಪವನ್ ಒಡೆಯರ್ ಬರ್ತ್ ಡೇ ಗೆ ಬಿಗ್ ಗಿಫ್ಟ್ : ಮೊದಲ ಮಗುವಿಗೆ ತಂದೆಯಾದ ಖುಷಿಯಲ್ಲಿ ಪವನ್..!
ಬೆಂಗಳೂರು: ಇಂದು ಪವನ್ ಒಡೆಯರ್ ಗೆ ಜನ್ಮದಿನದ ಸಂಭ್ರಮ.. ಆದ್ರೆ ಇಂದು ಮತ್ತೊಂದು ವಿಶೇಷತೆಯೂ ಇದೆ. ಅದೇನೆಂದ್ರೆ ಅವರ ಬರ್ತ್ ಡೇ ದಿನವೇ ಅವವರು ಮೊದಲನೇಏ ಮಗುವಿಗೆ ತಂದೆಯಾಗಿದ್ದಾರೆ. ಹೌದು ಇಂದು ನಿರ್ದೇಶಕ ಪವನ್ ಒಡೆಯರ್ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಿದೆ. ಪವನ್ ಒಡೆಯರ್ ಅವರ ಪತ್ನಿ ಅಪೇಕ್ಷಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಟಾಲಿವುಡ್ ನಲ್ಲಿ ಕನ್ನಡದ ಪಟ್ ಪಟ್ ಪಟಾಕಿ ಪಾರ್ವತಿ ಮಿಂಚಿಂಗ್..!
ಇನ್ನೂ ತಮ್ಮ ಸಂತಸವನ್ನ ಪವಬನ್ ಒಡೆಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಒಡೆಯರ್ ಗೆ ಅಭಿಮಾನಿಗಳು ಶುಭಾಗಳನ್ನ ತಿಳಿಸುತ್ತಿದ್ದಾರೆ. ತಮ್ಮ ಇನ್‍ಸ್ಟಾ, ಟ್ವಿಟ್ಟರ್ ಖಾತೆಯಲ್ಲಿ ಪತ್ನಿ ಹಾಗೂ ಮಗು ಆಸ್ಪತ್ರೆಯಲ್ಲಿರುವ ಫೋಟೋವನ್ನು ಅಪ್ಲೋಡ್ ಮಾಡಿಕೊಂಡು’ ನನ್ನ ಜನ್ಮದಿನದಂದೇ ವಿಶ್ವದ ಅತ್ಯಂತ ಅದ್ಭುತ ಉಡುಗೊರೆ ದೊರೆತಿದ್ದು, ಗಂಡು ಮಗುವಿನ ಜನನವಾಗಿದೆ. ಜೈ ಚಾಮುಂಡೇಶ್ವರಿ’ ಎಂದು ಬರೆದುಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








