ADVERTISEMENT
Sunday, February 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೌಢ್ಯಾಚರಣೆಯಲ್ಲಿ ಭಾರತವನ್ನೂ ಮೀರಿಸುತ್ತೆ ಚೈನಾ: ಬೆಚ್ಚಿಬೀಳಿಸುವ ಆಚರಣೆಗಳು..!

Namratha Rao by Namratha Rao
December 8, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಮೌಢ್ಯಾಚರಣೆಯಲ್ಲಿ ಭಾರತವನ್ನೂ ಮೀರಿಸುತ್ತೆ ಚೈನಾ: ಬೆಚ್ಚಿಬೀಳಿಸುವ ಆಚರಣೆಗಳು..!

ಮೂಡ ನಂಬಿಕೆ ಅಂದ್ರೆ ಕೇವಲ ಭಾರತದಲ್ಲಿ ಮಾತ್ರವೇ ಇದೆ ಅನ್ನೋ ತಪ್ಪು ಕಲ್ಪನೆ ಸಾಕಷ್ಟು ಜನರಲ್ಲಿದೆ. ವಿಶಿಷ್ಠ ಪದ್ದತಿಗಳು, ವಿಚಿತ್ರ  ಆಚಾರ , ಸಂಪ್ರದಾಯಗಳು, ಮೌಢ್ಯಾಚರಣೆ ಕೇವಲ ಭಾರತದಲ್ಲಿ ಮಾತ್ರ ಇದೆ ಅನ್ಕೊಂಡಿದ್ರೆ ಅದು ತಪ್ಪು.  ವಿಶ್ವದ ಎಷ್ಟೋ ರಾಷ್ಟ್ರಗಳಲ್ಲಿ ಮಾಡುವ ವಿಚಿತ್ರ ಆಚರಣೆಗಳು, ರೂಢಿಸಿಕೊಂಡು ಬಂದಿರುವ ವಿಚಿತ್ರ ಸಂಪ್ರದಾಯಗಳು ಕೆಲವೊಂದು ವಿಚಿತ್ರ ಎನ್ನಿಸಿದ್ರೆ, ಕೆಲವೊಂದು ಅಸಹ್ಯ ಎನ್ನಿಸುತ್ತೆ. ಕೆಲವೊಂದು ಭಯ ಆಗುತ್ತೆ.  ನಿಜಕ್ಕೂ ಹೀಗೂ ಇರುತ್ತಾ ಅನ್ನಿಸುತ್ತೆ. ಅಂತಹ ದೇಶಗಳನ್ನ ನೋಡುದ್ರೆ ಚೀನಾ ಬೆಸ್ಟ್ ಎಕ್ಸಾಂಪಲ್.

Related posts

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿಸಿದ್ದೇ ನಿಮ್ಮ ಸಾಧನೆಯೇ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿಸಿದ್ದೇ ನಿಮ್ಮ ಸಾಧನೆಯೇ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ

February 15, 2026
ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ ಅನ್ನಭಾಗ್ಯ ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದು ಮತ್ತು ಭಾರೀ ದಂಡ

ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ ಅನ್ನಭಾಗ್ಯ ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದು ಮತ್ತು ಭಾರೀ ದಂಡ

February 15, 2026

ಮೂಲಗಳ , ಸಂಶೋಧನೆ, ವಿಮರ್ಶೆಗಳ ಪ್ರಕಾರ ಮೌಢ್ಯಾಚರಣೆಯಲ್ಲಿ ಚೀನಾ ಭಾರತದ ನಂತರ 2ನೇ ಸ್ಥಾನದಲ್ಲಿದೆ. ಆದ್ರೆ ಅಲ್ಲಿರುವಂತಹ ಕೆಲವು ಅಸಹ್ಯ ಆಚರಣೆಗಳು , ಕೆಲ ವಿಚಿತ್ರ ಪದ್ಧತಿಗಳು ಬೆಚ್ಚಿ ಬೀಳಿಸುತ್ತೆ. ಅಂತಹ ಕೆಲವೇ ಕೆಲವು ಆಚರಣೆಗಳು ಇಲ್ಲಿವೆ ನೋಡಿ.

ಅಬ್ಬಾ..ಇಂತಹ ಆಚರಣೆಗಳೂ ನಿಜಕ್ಕೂ ಇರುತ್ವಾ..! , ವಿಶ್ವದ ವಿಲಕ್ಷಣ ಆಚರಣೆಗಳು , ನಂಬಿಕೆಗಳು..! 

ಶವಗಳ ಮದುವೆ 

ಹೌದು  ಚೀನಾದ ಶಾಂಕ್ಸಿ ಎಂಬ ಪ್ರದೇಶದಲ್ಲಿ ಅವಿವಾಹಿತ ಹುಡುಗ ಸಾವನ್ನಪ್ಪಿದ್ರೆ ಆತನ ಅಂತ್ಯಸಂಸ್ಕಾರದ ಬದಲು ಅವಿವಾಹಿತ ಮೃತ ಹುಡುಗಿ ಶವದ ಜೊತೆಗೆ  ಮದುವೆ ಮಾಡಲಾಗುತ್ತೆ. ಅವಿವಾಹಿತ ಮೃತ ಹುಡುಗಿಯ ಶವ ಹುಡುಕಿ  ಮದುವೆ ಮಾಡಿಸ್ತಾರೆ.  ಹುಡುಗಿಯ ಶವ ಸಿಗದೇಇದ್ದ ಪಕ್ಷದಲ್ಲಿ ಬೇರೆ ಕಡೆ ಶವ ಕಳ್ಳತನ ಮಾಡಿಯಾದರೂ ಮದುವೆ ಮಾಡಿಸುತ್ತಾರೆ. ಹೀಗೆ ಮಾಡಿದ್ರೆ ಹುಡುಗನ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂಬುದು ಅಲ್ಲಿನ ಜನರ ನಂಬಿಕೆ.

ಮದುವೆ – ಕಣ್ಣೀರು

ಏನಿದು ಮದುವೆ ಕಣ್ಣೀರು… ಅಂದ್ಹಾಗೆ ನಮ್ಮಲ್ಲಿ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ ಎಂದಾಗ ಮಧುಮಗಳನ್ನ ತುಂಬಾ ಖುಷಿಖುಷಿಯಾಗಿ ನೋಡಿಕೊಳ್ತೀವಿ. ಸದಾ ನಗುತ್ತಲೇ ಇರಲು ಹೇಳ್ತೀವಿ. ಆದ್ರೆ ಚೀನಾದ ವೂಲಿಂಗ್ ಪರ್ವತ ಪ್ರದೇಶದಲ್ಲಿ ಮದುವೆಗೆ 1 ತಿಂಗಳು ಇರುವಾಗ ಮದುವೆಯಾಗುತ್ತಿರುವ ಯುವತಿಯರು ಪ್ರತಿದಿನ ಕಣ್ಣೀರು ಹಾಕಬೇಕು. ಅಳುತ್ತಲೇ ಇರಬೇಕಂತೆ. ಹೀಗೆ ಮಾಡಿದ್ರೆ ಗಂಡನ ಮನೆಯಲ್ಲಿ ಸುಖ ಶಾಂತಿ ಲಭ್ಯವಾಗುತ್ತೆ ಎಂದು ಅಲ್ಲಿನ ಜನರು ನಂಬಿದ್ದಾರೆ.

ಕನ್ನಡಿ ನೋಡಬಾರದು ಯಾಕೆ..? ಉಗುರು ಕತ್ತರಿಸಬಾರದೇಕೆ..? ದೇಗುಲಕ್ಕೆ ಹೋಗಬಾರದೇಕೆ..?

ಡಾಗ್ ಮೀಟ್ ಫೆಸ್ಟ್

ಡಾಗ್ ಮೀಟ್ ಫೆಸ್ಟ್.. ಕೇಳೋದಕ್ಕೆ ಅಸಹ್ಯ ಅನ್ನಿಸುತ್ತೆ.. ಆದ್ರೆ ಇದು ನಿಜ ಚೀನಾದಲ್ಲಿ ಸಾಮಾಜನ್ಯವಾಗಿ ಎಲ್ಲಾ ಪ್ರಾಣಿಗಳು, ಹುಳ ಹಪ್ಪಡಟೆಗಳು, ಚೇಳು, ಹಾವು ಏನನ್ನು ಬಿಡದೇ ತಿಂತಾರೆ. ಅದ್ರಲ್ಲಿ ನಾಯಿನೂ ಒಂದು. ಹೌದು ಚೀನಾದಲ್ಲಿ ಅನೇಕರು ನಾಯಿ ಮಾಂಸವನ್ನ ತಿನ್ನುತ್ತಾರೆ. ವಿಚಿತ್ರ ಅಂದ್ರೆ ಚೀನಾದಲ್ಲಿ ವರ್ಷಕ್ಕೊಮ್ಮೆ ಡಾಗ್ ಫೆಸ್ಟ್ ನಡೆಸ್ತಾರೆ. ಈ ಫೆಸ್ಟ್ನಲ್ಲಿ ಸಾವಿರಾರು ನಾಯಿಗಳ ಮಾರಣ ಹೋಮ ಮಾಡ್ತಾರೆ. ಇನ್ನೂ ಈ ಫೆಸ್ಟ್ ಗೆ ಬೀದಿ ನಾಯಿಗಳನ್ನ ರಸ್ತೆಗಳಿಂದ ಎಳೆದು ತೊಂದು  ಕೊಂದು ತಿಂತಾರೆ. ನಿಜಕ್ಕೂ ಇದು ಅಸಹ್ಯ. ಆದ್ರೆ ಹೀಗೆ ಡಾಗಗ್ ಫೆಸ್ಟ್ ಮಾಡೋದ್ರಿಂದ ಒಳ್ಳೆಯದಾಗುತ್ತೆ ಅನ್ನೋದು ಚೀನೀಯರ ನಂಬಿಕೆ. ಇನ್ನೂ ಚೀನಾದ ಯೂಲಿನ್, ಗುವಾಂಕ್ಸಿಯಲ್ಲಿ ಈ ಡಾಗ್ ಮೀಟ್ ಫೆಸ್ಟ್ ನಡೆಯುತ್ತೆ.  ಇನ್ನೂ ನಿಜಕ್ಕೂ ನಾಯಿ ಪ್ರಿಯರ ಸಿಟ್ಟಿಗೇರಿಸುವ ವಿಚಾರವೆಂದ್ರೆ ಈ ಫೆಸ್ಟ್ ನಲ್ಲಿ ನಾಗಿಗಳಿಗೆ ಸಿಕ್ಕಾಪಟ್ಟೆ ಚಿತ್ರಹಿಂಸೆ ಕೊಟ್ಟು  ಜೀವಂತವಾಗಿಯೇ ಬೇಯಿಸ್ತಾರಂತೆ ಹೀಗೆ ಮಾಡಿದ್ರೆ ರುಚಿ ಹೆಚ್ಚಾಗುತ್ತೆ ಅನ್ನೋ ನಂಬಿಕೆಯಿದೆ. ಆದ್ರೆ ಈ ಬಗ್ಗೆ ಒಪ್ಪಿಕೊಳ್ಳಲು ಚೀನಾ ತಯಾರಿಲ್ಲ. ಆದ್ರೆ ಡಾಗ್ ಮೀಟ್ ಫೆಸ್ಟ್ ಮಾಡುವುದಕ್ಕೆ ಅನೇಕ ಸಾಕ್ಷಿ ಪುರಾವೆಗಳಿವೆ.

ಸಂಖ್ಯೆ  4 ಅಶುಭ

ಚೈನಾದಲ್ಲಿ ಸಂಕ್ಯೆ 4ಅನ್ನು ಅಶುಭ ಎಂದು ಪರಿಗಣಿಸಿದ್ದಾರೆ.

ಗಡ್ಡ ಇದ್ರೆ  ಕೆಡುತು

ಅಂದ್ಹಾಗೆ ಸಾಮಾನ್ಯವಾಗಿ  ಪುರುಷರಿಗೆ ಗಡ್ಡ ಮೀಸೆ ಇದ್ರೆನೇ ಗತ್ತು. ಒಂದು ಗೌರವ ಅಂತ ಹೇಳಲಾಗುತ್ತೆ. ಆದ್ರೆ ಹೆಚ್ಚಾಗಿ ಚೀನಾ ಆಗಿರಬಹುದು ಕೊರಿಯಾ ಆಗಿರಬಹುದು ಪುರುಷರು ಯಾವಾಗಲು ಗಡ್ಡ ಮೀಸೆ ಶೇವ್ ಮಾಡಿರೋದನ್ನ ನೋಡ್ತೇವೆ. ಯಾರೂ ಸಹ ಯಾರೂ ಸಹ ಗಡ್ಡ ಬಿಡೋದಿಲ್ಲ. ಇದೇ ಕಾರಣದಿಂದಾಗಿ ಕೆಲವೊಮ್ಮೆ ಅವರನ್ನ ನೋಡಿದ್ರೆ ಹುಡುಗಿಯರಂತೆ ಕಾಣ್ತಾರೆ. ಆದ್ರೆ ಹೀಗೆ ಗಡ್ಡ ಮೀಸೆ ಬೆಳಸಿದ್ರೆ ಅಶುಭ ,  ಕೆಟ್ಟದ್ದಾಗುತ್ತೆ ಅನ್ನೋ ನಂಬಿಕೆಯಿದೆಯಂತೆ. ಹೀಗಾಗಿ ಯಾವಾಗಲು ಅಲ್ಲಿನ ಪುರುಷರು ಗಡ್ಡ ಮೀಸೆ ಶೇವ್ ಮಾಡಿರುತ್ತಾರಂತೆ.

ಆಮೆ ಸಾಕುವುದು ಉದ್ಯಮಕ್ಕೆ ಕೆಡುಕು

ಹೌದು ಆಮೆ ಸಾಕೋದ್ರಿಂದ ವ್ಯವಹಾರಗಳಲ್ಲಿ ನಷ್ಟವಾಗುತ್ತೆ . ಮನೆ ಯಜಮಾನನ ವ್ಯವಹಾರಕ್ಕೆ ಕುತ್ತು ಎಂಬ ನಂಬಿಕೆಯಿದೆ.

ಹೀಗೆ ಅನೇಕ ವಿಚಿತ್ರ ಸಂಪ್ರದಾಯ ಆಚರ ವಿಚಾರಗಳು ಚೀನಾದಲ್ಲಿದೆ. ಚೀನಾದಲ್ಲಿ ಕೇವಲ ಆಹಾರ ಪದ್ಧತಿ ಅಷ್ಟೇ ವಿಚಿತ್ರ ಅಲ್ಲ. ಆಚರ , ಪದ್ಧತಿಗಳು ವಿಚಿತ್ರ. ಭಾರತಕ್ಕಿಂತ ಹೆಚ್ಚು ಚೀನಾದಲ್ಲೇ ವಿಚಿತ್ರ ಪದ್ಧತಿಗಳು ಆಚರಣೆಯಲ್ಲಿದೆ ಅನ್ನೋದು ಹಲವರ ವಾದ. ಹೀಗಾಗಿ ಮೌಢ್ಯಾಚರಣೆ ಅತ ಬಂದಾಗ ಕೇವಲ ಭಾರತದೆಡೆಗೆ ಬೊಟ್ಟು ಮಾಡುವುದಲ್ಲ. ಪ್ರಪಂಚದಾದ್ಯಂತ ಅನೇಕ ವಿಚಿತ್ರ ಆಚರಣೆಗಳು  ಈಗಲೂ ರೂಢಿಯಲ್ಲಿವೆ.  ಕಾಲ ಬದಲಾದ್ರೂ ಕೆಲ ಸಂಪ್ರದಾಯಗಳು ಬದಲಾಗಲ್ಲ.

Tags: chainadog meat festsuperstitions
ShareTweetSendShare
Join us on:

Related Posts

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿಸಿದ್ದೇ ನಿಮ್ಮ ಸಾಧನೆಯೇ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ

ಸಾವಿರ ದಿನಗಳಲ್ಲಿ ಸಾವಿರ ಸಮಸ್ಯೆ ಸೃಷ್ಟಿಸಿದ್ದೇ ನಿಮ್ಮ ಸಾಧನೆಯೇ: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ

by Shwetha
February 15, 2026
0

ಮಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರಾವಧಿಯ ಸಾವಿರ ದಿನಗಳ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಈ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ...

ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ ಅನ್ನಭಾಗ್ಯ ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದು ಮತ್ತು ಭಾರೀ ದಂಡ

ರಾಜ್ಯದ ಪಡಿತರ ಚೀಟಿದಾರರೇ ಎಚ್ಚರ ಅನ್ನಭಾಗ್ಯ ಅಕ್ಕಿ ಮಾರಿದರೆ ರೇಷನ್ ಕಾರ್ಡ್ ರದ್ದು ಮತ್ತು ಭಾರೀ ದಂಡ

by Shwetha
February 15, 2026
0

ಬೆಂಗಳೂರು: ರಾಜ್ಯದ ಸಮಸ್ತ ಪಡಿತರ ಚೀಟಿದಾರರಿಗೆ ಜಿಲ್ಲಾಡಳಿತವು ಅತ್ಯಂತ ಮಹತ್ವದ ಮತ್ತು ಖಡಕ್ ಎಚ್ಚರಿಕೆಯೊಂದನ್ನು ರವಾನಿಸಿದೆ. ಬಡವರ ಹಸಿವು ನೀಗಿಸಲು ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಅನ್ನಭಾಗ್ಯ...

ಕುರ್ಚಿ ಫೈಟ್ ನಡುವೆ ಡಿಕೆಶಿ Quotes :ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ

ಕುರ್ಚಿ ಫೈಟ್ ನಡುವೆ ಡಿಕೆಶಿ Quotes :ಬೇಡುವಾಗ ಭಿಕ್ಷುಕನಾಗು, ಕೊಡುವಾಗ ದಾನಿಯಾಗು, ಬೇಡಿ ಕುಗ್ಗಬೇಡ, ಕೊಟ್ಟು ಕೊರಗಬೇಡ

by Shwetha
February 15, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಮತ್ತು ಸಿಎಂ ಕುರ್ಚಿ ಬದಲಾವಣೆ ಕುರಿತಾದ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಿರುವ ಮಾರ್ಮಿಕ...

ರೆಫರಲ್ ಲೆಟರ್ ಬೇಡ: ಬಿಪಿಎಲ್ ಕಾರ್ಡ್ ದಾರರುಮತ್ತು ಸರ್ಕಾರಿ ನೌಕರರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

ರೆಫರಲ್ ಲೆಟರ್ ಬೇಡ: ಬಿಪಿಎಲ್ ಕಾರ್ಡ್ ದಾರರುಮತ್ತು ಸರ್ಕಾರಿ ನೌಕರರಿಗೆ ಹೈಟೆಕ್ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ

by Shwetha
February 15, 2026
0

ಕರ್ನಾಟಕಾ ರಾಜ್ಯ ಸರ್ಕಾರವು ಬಡವರು ಮತ್ತು ಸರ್ಕಾರಿ ನೌಕರರ ಆರೋಗ್ಯ ಹಿತದೃಷ್ಟಿಯಿಂದ ಕ್ರಾಂತಿಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಬಿಪಿಎಲ್ ಕಾರ್ಡ್ ದಾರರು ಮತ್ತು ಸರ್ಕಾರಿ ನೌಕರರು...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 15, 2026
0

ದಿನ ಭವಿಷ್ಯ: 15-02-2026 1. ಮೇಷ ರಾಶಿ ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಾಗುವ ದಿನವಾಗಿದೆ. ಸರ್ಕಾರಿ ಕೆಲಸಗಳಲ್ಲಿ ಅಥವಾ ಮೇಲಾಧಿಕಾರಿಗಳ ಜೊತೆಗಿನ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಕೋಪವನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram