ಯುಟ್ಯೂಬ್, ಜಿಮೇಲ್ Something went wrong…
ಬೆಂಗಳೂರು : ಜನಪ್ರಿಯ ಸಾಮಾಜಿಕ ಜಾಲತಾಣ ಯುಟ್ಯೂಬ್ ಮತ್ತು ಜಿಮೇಲ್ ಇಂದು ಸಂಜೆಯಿಂದ ಡೌನ್ ಆಗಿದೆ.
ಮೊಬೈಲ್ ಅಥವಾ ಕಂಪ್ಯೂಟರ್ ಗಳಲ್ಲಿ ಯಾವುದೇ ಯುಟ್ಯೂಬ್ ಖಾತೆಗಳು ಓಪನ್ ಆಗುತ್ತಿದೆ. ಯುಟ್ಯೂಬ್ ಓಪನ್ ಮಾಡಿದಾಗ Something went wrong… ಅಂತ ಬರ್ತಾ ಇದೆ.
ಇತ್ತ ಜಿಮೇಲ್ ಓಪನ್ ಮಾಡಿದ್ರೆ Temporary Error (500) ಅಂತ ಬರುತ್ತಿದೆ.
ಇನ್ನು ಈ ಬಗ್ಗೆ ಗೂಗಲ್ ಕಂಪನಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಇದಲ್ಲದೆ ಟ್ವಿಟ್ಟರ್ ನಲ್ಲಿ #youtubedown ಟ್ರೆಂಡ್ ಆಗುತ್ತಿದೆ. ನೆಟ್ಟಿಗರು ಭಿನ್ನ ವಿಭಿನ್ನ ಮಿಮ್, ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.







