ರಿಷಿ ಸುನಕ್ ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ penny ತನ್ನ ಸಹ ಸಂಸದರಿಂದ ಅಗತ್ಯವಾದ 100 ನಾಮನಿರ್ದೇಶನಗಳನ್ನು ಪಡೆಯಲು ವಿಫಲವಾದ ನಂತರ ಬ್ರಿಟಿಷ್ ರಾಜಕಾರಣಿ ರಿಷಿ ಸುನಕ್ (Rushi sunak ) ಅವರು ಸೋಮವಾರ ಕನ್ಸರ್ವೇಟಿವ್ ನಾಯಕರಾಗಿ ಆಯ್ಕೆಯಾದರು ಮತ್ತು ಮುಂದಿನ ಪ್ರಧಾನಿಯಾಗುತ್ತಾರೆ. ಬ್ರಿಟನ್ ಕಳೆದ ಏಳು ತಿಂಗಳಲ್ಲಿ ಇದೀಗ ಮೂರನೇ ಪ್ರಧಾನಿಯನ್ನು ಎದುರು ನೋಡುತಿದ್ದು ಬ್ರಿಟನ್ ಆರ್ಥಿಕ economy ಸ್ಥಿತಿ ದೇಶದ ರಾಜಕಾರಣವನ್ನೇ ಬುಡಮೇಲು ಮಾಡುತ್ತಿದೆ . ಕಳೆದ ತಿಂಗಳಷ್ಟೇ ಸುನಾಕ್ ವಿರುದ್ಧ ಪ್ರಧಾನಿ prime minister ರೇಸ್ ನಲ್ಲಿ ಗೆದ್ದ. ಲಿಜ್ ಟ್ರಸ್ Liz trus ಕಳೆದ ವಾರ ತನ್ನ ಪದವಿಗೆ ರಾಜೀನಾಮೆ ನೀಡಿದ್ದು ಇದೀಗ ಬ್ರಿಟನ್ ಆರ್ಥಿಕ ಸ್ಥಿತಿಯ ದೊಡ್ಡ ಹೊಣೆ ಸುನಾಕ್ ಮೇಲೆ ಇದೆ
ವಕ್ಫ್ ಭೂ ಕಬಳಿಕೆ ವಿರುದ್ಧದ ಹೋರಾಟಕ್ಕೆ ಮಣಿದ ಸರ್ಕಾರ : ಸಮಿತಿ ರಚನೆಗೆ ಒಪ್ಪಿಗೆ – ಆರ್. ಆಶೋಕ್
ವಕ್ಫ್ ಮಂಡಳಿ ಹಿಂದೂಗಳು ಮತ್ತು ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದೇನೆ. ಈ ಹೋರಾಟದಲ್ಲಿ ಬಿಜೆಪಿಗೆ ತಕ್ಕ ಮಟ್ಟಿನ ಜಯ ದೊರಕಿದೆ....