3 ಮಕ್ಕಳನ್ನು ಕಳೆದುಕೊಂಡಿದ್ದ ದಂಪತಿಯ 4 ನೇ ಮಗುವೂ ಅಗ್ನಿ ಅನಾಹುತಕ್ಕೆ ಬಲಿ..! ಇನ್ನೂ 9 ಶಿಶುಗಳು ಘಟನಟೆಯಲ್ಲಿ ಸಾವು
ಮುಂಬೈ: ಈ ದಂಪತಿಯ ಹಣೆ ಬರಹ ನಿಜಕ್ಕೂ ಅತ್ಯಂತ ಘೋರ… ಇವರ ದುರಾದೃಷ್ಟಕ್ಕೆ ನಿಜಕ್ಕೂ ಎಂತವರೂ ಬೇಸರಗೊಳ್ತಾರೆ. ಮಹಾರಾಷ್ಟ್ರದ ಹಿರ್ಕನ್ಯ ಭನಾರ್ಕರ್ , ಹೀರಾಲಾಲ್ ಭನಾರ್ಕರ್ ದಂಪತಿ ಬಾಳಲ್ಲಿ ವಿಧಿಯಾಟ ನಿಜಕ್ಕೂ ಘೋರ… ಈ ದಂಪತಿಗೆ 14 ವರ್ಷಗಳಲ್ಲಿ 3 ಮಕ್ಕಳು ಜನಿಸಿದ್ದಾರೆ. ಆದ್ರೆ 3 ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟು, ವರ್ಷಗಳಿಂದಲೂ ಕಣ್ಣೀರಲ್ಲೇ ಕೈತೊಳೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಈ ದಂಪತಿಗೆ 4 ನೇ ಮಗು ಜನನವಾಗಿತ್ತು. ಪರಿವಾರದಲ್ಲಿ ಸಂತಸ ಮನೆ ಮಾಡಿತ್ತು. ಆದ್ರೆ ಅಗ್ನಿ ಅನಾಹುತದಲ್ಲಿ 4ನೇ ಮಗುವು ಬಲಿಯಾಗಿದೆ.
ಡಾಬಾದಲ್ಲಿ ಮಧ್ಯರಾತ್ರಿ 1 ಗಂಟಗೆ ಚಿಕನ್ ಕೊಡದಿದ್ದಕ್ಕೆ ಕುಡುಕರು ಏನ್ ಮಾಡಿದ್ರು ನೋಡಿ..!
ಇತ್ತೀಚೆಗೆ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಆ ಮಗು ಸಹ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಪ್ರಾಣ ಬಿಟ್ಟಿದೆ. ಅಷ್ಟೇ ಅಲ್ಲ ಈ ಮಗುವಿನ ಜೊತೆಗೆ ಇನ್ನೂ 9 ಮಗುಗಳು ಅಗ್ನಿ ಅನಾಹುತದಲ್ಲಿ ಬಲಿಯಾಗುವೆ. ಇನ್ನೂ ಘಟನೆಯಲ್ಲಿ ಮಕ್ಕಳನ್ನ ಕಳೆದುಕೊಂಡ ಪೋಷಕರು ಸಂಬಂಧಿಕರು ಆಸ್ಪತ್ರೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಅನ್ನೋರ ಮಾತನ್ನ ನಂಬಿ ಹೋದವರಿಗೆ ಎಂಥಾ ಗತಿ ಬಂದಿತ್ತು ನೋಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel