ವಿಶ್ವದ ಏಕಮಾತ್ರ ಸಂಪೂರ್ಣ ಹಿಂದೂ ದೇಶ ನೇಪಾಳದ ಬಗ್ಗೆ ತಿಳಿದಿರದ ವಿಚಾರಗಳು..!
ವಿಶಾಲವಾದ ಎದೆಯುಬ್ಬಿಸಿ ನಿಂತಿರುವ ಎವೆರೆಸ್ಟ್ ಮೌಂಟ್ , ಮಹಾತ್ಮ ಬುದ್ಧ ವಾಸ್ತವ್ಯ ಹೂಡಿದ್ದ , ಪ್ರಬುದ್ಧ ಹಿಂದೂ ದೇಶ , ಸ್ವಾತಂತ್ರ ದಿನಾಚರಣೆಯನ್ನೇ ಆಚರಣೆ ಮಾಡದ ದೇಶ ಅಂದ ತಕ್ಷಣ ಎಲ್ರಿಗೂ ಗೊತ್ತೇ ಇರುತ್ತೆ . ರಹಸ್ಯಮಯ, ರೋಮಾಂಚನಕಾರಿ ಸಾಂಸ್ಕೃತಿಯಲ್ಲಿ ಶ್ರೀಮಂತ, ಪ್ರಕೃತಿಯ ವರದಾನ ಪಡೆದಿರುವ ಸೀತಾ ಮಾತೆಯ ಜನ್ಮಭೂಮಿ ನೆರೆಯ ರಾಷ್ಟ ನೇಪಾಳ.
ಹೌದು ಇವತ್ತು ನಾವು ನೇಪಾಳದ ಬಗ್ಗೆ , ಅಲ್ಲಿನ ಇಂಟ್ರೆಸ್ಟಿoಗ್ ವಿಚಾರಗಳ ಬಗ್ಗೆ ತಿಳಿಯೋಣ. ಮೊದಲನೇಯದ್ದಾಗಿ ಈ ದೇಶ ನಮಗೆ ತುಂಬ ಹತ್ರಾನೆ. ಇನ್ನೂ ತುಂಬ ಹತ್ತಿರ ಅಂತ ಹೇಳೋಕೆ ಕಾರಣ ನಾವು ಈ ದೇಶಕ್ಕೆ ವಿಸಾ ಪಾಸ್ಪೋರ್ಟ್ ಇಲ್ಲದೇನೆ ಹೋಗಬಹುದು. ಅಲ್ಲಿ ಹೋಗಿ ಸುತ್ತಾಡಬಹುದು. ಪ್ರಕೃತಿಯ ಆನಂದ ಪಡೆಯಬಹುದು.
ಈ ನೇಪಾಳ ದೇಶ ಇಡೀ ವಿಶ್ವದಲ್ಲೇ ಏಕೈಕ ಹಿಂದೂ ದೇಶ ಎಂಬ ಸಮ್ಮಾನವನ್ನೂ ಸಹ ಪಡೆದುಕೊಂಡಿರುವ ದೇಶ. ನೇಪಾಳವನ್ನ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ದೇಶ ಎಂದೇ ಗುರುತಿಸಲಾಗಿದೆ. ನೇಪಾಳದ ಪ್ರಾಚೀನ ಇತಿಹಾಸ ಕಟ್ಮಂಡು ತಟದಿಂದ ಶುರುವಾಗುತ್ತೆ. ನೇಪಾಳ ಶಬ್ಧವನ್ನ ಹಿಂದೂ ಸಂತ ನೇಮಿ ಹೆಸರಿಂದಲೇ ಪಡೆಯಲಾಗಿದೆ. ಈ ನೇಮಿ ಕಟ್ಮಾಂಡು ಘಾಟಿಯನ್ನ ಕಟ್ಟಿ ಬೆಳೆಸಿ ಅದನ್ನ ¸ರಕ್ಷಣೆ ಮಾಡಿದ್ದರು. ನೇಪಾಳದಲ್ಲಿ ಬಹಳಷ್ಟು ಮಹಾರಾಜರು ಆಡಳಿತ ನಡೆಸಿದ್ದಾರೆ. ಆದ್ರೆ ಆಶ್ಚರ್ಯ ಹಾಗೂ ರೋಮಾಂಚನಕಾರಿ ಸಂಗತಿಯೆoದ್ರೆ ಈ ದೇಶ ಯಾವತ್ತೂ ಬೇರೆ ದೇಶದ ಗುಲಾಮವಾಗಲಿಕಲ್ಲ. ಅಂದ್ರೆ ಬೇರೆ ದೇಶದ ಆಡಳಿತದಲ್ಲಿ ಇರಲಿಲ್ಲ.
ಭಾರತದ ನೆರೆಯ ದೇಶ ನೇಪಾಳ. ಆದ್ರೆ ಭಾರತವೂ 300 ವರ್ಷಗಳ ಕಾಲ ಬ್ರಿಟೀಷರ ಆಳ್ವಿಕೆಯಲ್ಲಿತ್ತು. ಹಾಗೇ ವಿಶ್ವದ ಅನೇಕ ದೇಶಗಳು ಬೇರೆ ಬೇರೆ ದೇಶಗಳ ಅಧೀನದಲ್ಲಿ ಸ್ವಾತಂತ್ರಗೊoಡಿವೆ. ಆದ್ರೆ ನೇಪಾಳ ಮಾತ್ರ ಯಾವುದೇ ಬೇರೆ ದೇಶದ ಅಧೀನಕ್ಕೆ ಬಂದಿಲ್ಲ. ಹೀಗಾಗಿಯೇ ಈ ದೇಶದಲ್ಲಿ ಸ್ವತಂತ್ರ ದಿನವನ್ನ ಆಚರಿಸಲಾಗುವುದಿಲ್ಲ.
ನೇಪಾಳ ಅತ್ಯಂತ ಚಿಕ್ಕ ದೇಶ – ಕಡಿಮೆ ಜನಸಂಖ್ಯೆ ( ಸುಮಾರು 3 ಕೋಟಿ) ಹೊಂದಿರುವ ದೇಶ.
ಆದ್ರೂ ಈ ದೇಶದಲ್ಲಿ 123ಕ್ಕಿಂತ ಹೆಚ್ಚು ಭಾಷೆಗಳನ್ನ ಮಾತನಾಡಲಾಗುತ್ತೆ ಅಂದ್ರೆ ನೀವು ನಂಬ್ಲೇ ಬೇಕು.
ನೇಪಾಳದ ರಾಜಧಾನಿ ಕಾಟ್ಮಂಡು — 2000ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಈ ದೇಶ ಅನೇಕ ಐತಿಹಾಸಿಕ ದೇವಾಲಯಗಳಿಗೆ ಆಗರವಾಗಿದೆ.
ಹಾ ಭಾರತ ಹಾಗೂ ನೇಪಾಳದ ನಡುವೆ ಕೆಲ ಸ್ವಾಮ್ಯತೆಗಳು , ಬಹುತೇಕ ಹೊಂದಾಣಿಕೆಯಿದೆ.
ಮೌಂಟ್ ಎವರೆಸ್ಟ್ ನೇಪಾಳದ ಗೌರವ ನೇಪಾಳದ ಹಿರಿಮೆ ಅಂದ್ರೆ ತಪ್ಪಾಗೋದಿಲ್ಲ. ನೇಪಾಳದ ಹೆಸರು ಹೇಳ್ತಿದ್ದಂತೆ ಥಟ್ ಅಂತ ಎಲ್ರಿಗೂ ನೆನಪಾಗೋದೆ ಮೌಂಟ್ ಎವರೆಸ್ಟ್.
ಶ್ರೇಷ್ಠ ಸಸಿ ತುಳಸಿಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ..?
ಇನ್ನೂ ವಿಸೇಷವಾದ ಸಂಗತಿ ಎಂದ್ರೆ ಪ್ರಪಂಚದ ಅತಿ ಎತ್ತರದ 10 ಜಾಗಗಳಲ್ಲಿ 8 ತಾಣಗಳಿರುವುದು ಇದೇ ನೇಪಾಳದಲ್ಲಿ.
ನೇಪಾಳದಲ್ಲಿ ಪ್ರತಿನಿತ್ಯ 9-12 ಗಂಟೆಯವರೆಗೆ ಮಾತ್ರವೇ ವಿದ್ಯುತ್ ಸೌಲಭ್ಯ ಸಿಗುತ್ತದೆ. – ಇದೇ ಕಾರಣದಿಂದಾಗಿ ಈ ದೇಶ, ಫ್ಯಾಕ್ಟರಿ , ಇಂಡಸ್ಟಿç, ಕಚೇರಿಗಳ ಅಭಿವೃದ್ಧಿ ವಿಚಾರದಲ್ಲಿ ಈಗಲೂ ಹಿಂದುಳಿದುಬಿಟ್ಟಿದೆ.
ಬೇಸರದ ಸಂಗತಿಯೆoದ್ರೆ ನೇಪಾಳ ಇಡೀ ವಿಶ್ವದಲ್ಲೇ ಅತ್ಯಂತ ಬಡ ದೇಶಗಳ ಪಟ್ಟಿಗೆ ಸೇರುತ್ತೆ. ಈ ದೇಶದಲ್ಲಿ ರ್ಧಕ್ಕಿಂತ ಹೆಚ್ಚು ಜನರು ಒಂದು ದಿನಕ್ಕೆ 1 ಡಾಲರ್ ಗಿಂತಲೂ ಕಡಿಮೆ ಹಣ ಸಂಪಾನೆ ಮಾಡ್ತಾರೆ.
ಭಾರತದಲ್ಲಿ ಅತಿ ಹೆಚ್ಚು ಜನರು ಹಿಂದು ರ್ಮವನ್ನ ಅನುಸರಿಸುತ್ತಾರೆ. ಭಾರತದ ಹೊರತಾಗಿ ಇಡೀ ವಿಶ್ವದ ಬಹುತೇಕ ರಾಷ್ಟçಗಳಲ್ಲಿ ಹಿಂದೂ ಧರ್ಮವನ್ನ ಅನುಸರಿಸಲಾಗುತ್ತೆ. ಆದ್ರೆ ನಿಮಗೆಲ್ಲಾ ಆಶ್ಚರ್ಯವಾಗಬುದಾದ ವಿಚಾರ ಅಂದ್ರೆ ಇಡೀ ವಿಶ್ವದಲ್ಲೇ ನೇಪಾಳ ಮಾತ್ರವೇ ಪೂರ್ಣ ರೂಪದಲ್ಲಿ ಹಿಂದೂ ರಾಷ್ಟç. ಇಲ್ಲಿ ಶೇ 80 ಕ್ಕಿಂತಲೂ ಹೆಚ್ಚು ಜನರು ಹಿಂದೂ ಧರ್ಮವನ್ನೇ ಪಾಲಿಸುತ್ತಾರೆ.
ಈ ದೇಶದಲ್ಲೂ ಭಾರತೀಯರ ರೀತಿಯಲ್ಲಿ ಹಸುಗಳನ್ನ ಸರ್ವ ಶ್ರೇಷ್ಠವಾಗಿ ಪೂಜಿಸಲಾಗುತ್ತದೆ. ಇಲ್ಲಿ ಗೋಹತ್ಯೆ ಶಿಕ್ಷಾರ್ಹಿ ಅಪರಾಧ. ಅಲ್ದೇ ನೇಪಾಳದ ರಾಷ್ಟç ಪ್ರಾಣಿ ಕೂಡ ಹಸು ಎಂಬುದು ವಿಶೇಷ. 
ಕರೆನ್ಸಿ – ನೇಪಾಳಿ ರುಪೀಸ್ – ಇದರ ಮೌಲ್ಯ ಭಾರತದ ರೂಪಾಯಿ ಮೌಲ್ಯಕ್ಕಿಂತ ತುಂಬಾನೆ ಕಡಿಮೆ.
ಅಂದ್ರೆ 1 ರೂಪಾಯಿಯ ಬೆಲೆ -1.69 ನೇಪಾಳಿ ರುಪೀಸ್ ಗೆ ಸಮ
ವಾವ್.. ಕಮ್ಮಿ ದುಡ್ಡಲ್ಲಿ ವಿದೇಶ ಸುತ್ತೋ ಆಸೆ ಇದ್ಯಾ, ಪಾಸ್ಪೋರ್ಟ್ ಇಲ್ದೇ ವೀಸಾ ಇಲ್ದೇ ಬೇರೆ ದೇಶಕ್ಕೆ ಹೋಗೋ ಆಸನ ಹಾಗಾದ್ರೆ ನೇಪಾಳ ಬೆಸ್ಟ್ ಪ್ಲೇಸ್. ಪ್ರಕೃತಿಯ ಸೌಂದರ್ಯಕ್ಕೆ ನೀವು ಮಾರು ಹೋಗೋದು ಗ್ಯಾರಂಟಿ.
ನೀವು ಕೂಡ ಕಾಫಿ ಪ್ರಿಯರಾಗಿದ್ದರೆ ಕಾಫಿಯ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳು ಇಲ್ಲಿವೆ
ನೇಪಾಳದಲ್ಲಿ ಒಬ್ಬರನ್ನೊಬ್ಬರು ಬೇಟಿಯಾದಾಗ ಹ್ಯಾಂಡ್ ಶೇಕ್ ಮಾಡುವುದಿಲ್ಲ ಬದಲಾಗಿ ಭಾರತದ ರೀತಿಯಲ್ಲಿ ಕೈಮುಗಿದು ನಮಸ್ತೆ ಎಂದು ನಮಸ್ಕರಿಸುತ್ತಾರೆ.
ನೇಪಾಳದ ಜನರಲ್ಲಿ ಅತಿ ಹೆಚ್ಚು ದೇಶಭಕ್ತಿ ಇರೋದು ಒಂದ್ ಕಡೆ ಆದ್ರೆ ಈ ದೇಶದ ಜನರು ಸರ್ವ ಶ್ರೇಷ್ಠ ಶಿಕ್ಷಿತರು ಕೂಡ ಹೌದು.
ಇಲ್ಲಕಿ ಜಾತಿ ಧರ್ಮ, ರಿವಾಜುಗಳ ವಿಚಾರಕ್ಕೆ ಯಾವತ್ತೂ ದಂಗೆಗಳಾಗೋದಾಗ್ಲಿ ಗಲಾಟೆಗಳಾಗುವುದಾಗ್ಲಿ ಆಗೋದಿಲ್ಲ. ಇಲ್ಲಿಯವರೆಗೂ ಈ ವಿಚಾರವಾಗಿ ಹಿಂಸಾತ್ಮಕ ಪ್ರತಿಭಟನೆಗಳಾಗ್ಲಿ , ಗಲಾಟೆಗಳು ದಂಗೆಗಲಾಗ್ಲಿ ನಡೆದಿರುವ ಇತಿಹಾಸವೇ ಇಲ್ಲ.
ಆಶ್ಚರ್ಯ ಅಂದ್ರೆ ಇಲ್ಲಿನ ಜನರಿಗೆ ಬುದ್ಧನ ಮೇಲೆ ಅತೀವ ಶ್ರದ್ಧಾ ಭಕ್ತಿಯಿದೆ. ಆದ್ರೂ ಇಲ್ಲಿಯ ದೊಡ್ಡ ಹಬ್ಬ ಅಂದ್ರೆ ಅದು ಮಹಾ ಶಿವರಾತ್ರಿ.
ಹಿಮಾಲಯದ ತಪ್ಪಲಲ್ಲಿರುವ ನೇಪಾಳದ ಸಮಯ ಇಡೀ ವಿಶ್ವದ ಟೈಮ್ ಝೋನ್ ನ ಅನ್ವಯ ನಡೆಯೋದಿಲ್ಲ. ಬದಲಾಗಿ ಹಿಮಾಲಯದ ಆಧಾರದ ಮೇಲೆ ನಡೆಯುತ್ತೆ. ಹೀಗಾಗಿಯೇ ಈ ದೇಶದ ಸಮಯ ವಿಶ್ವದ ಸಮಯಕ್ಕಿ 35 ನಿಮಿಷ ನಿದಾನವಾಗಿ ಚಲಿಸುತ್ತೆ.
ಇಲ್ಲಿನ ಅಡುಗೆ ಆಹಾರ ಪದ್ದತಿ, ಬಾರತದ ಆಹಾರ ಪದ್ದತಿ, ಅಡುಗೆಗಳಿಗೆ ಹೋಲಿಕೆಯ ರೀತಿಯಲ್ಲಿ ಇರುತ್ತದೆ. ಈ ದೇಶದಲ್ಲಿ ಅನ್ನ, ದಾಲ್ , ತರಕಾರಿ ಹೆಚ್ಚು . ಈ ದೇಶದಲ್ಲಿ ಸಿಕ್ಕಾಪಟ್ಟೆ ಫೇಮಸ್ ಫುಡ್ ಅಂದ್ರೆ ಅದು ಮೋಮೋಸ್.
ನೇಪಾಳದಲ್ಲಿ ನೋಡಲೇ ಬೇಕಾದ ಪ್ರವಾಸಿ ತಾಣಗಳು
ಕಾಟ್ಮಂಡು- ವಿಶೇಷ ಕಲಾಕೃತಿ, ಸಂಸ್ಕೃತಿ ಪರಂಪರೆಯ ಆಗರ ಈ ತಾಣ
ಪೋಕ್ರಾ -ಬೋಟಿಂಗ್, ನದಿ ಕಿನಾರೆ, ಸುತ್ತಲಿನ ಪ್ರಕೃತಿಯ ವಿಸ್ಮಯ ನಿಮ್ಮನ್ನ ಮೋಹಿಸದೇ ಇರೋದಿಲ್ಲ
ನಾಗರಕೋಟ ಹಿಲ್ಸ್ – ಈ ಹಿಲ್ಸ್ ಸ್ಟೇಷನ್ ನಿಂದ ಸೂರ್ಯೋದಯ, ಸೂರ್ಯಾಸ್ತ ನೋಡುವುದು ನಿಮ್ಮ ಜೀವನ ಬೆಸ್ಟ್ ಎಕ್ಸ್ ಪೀರಿಯನ್ಸ್ ಆಗಬಹುದು
ಲುಂಬಿನಿ – ಬುದ್ಧನ ವಿಗ್ರಹ, ಮಾಯಾದೇವಿ ಮಂದಿರ ಇರುವ ಸ್ಥಳ








