ಬಾಲಕನಿಂದಲೇ ಬಾಲಕನ ಮೇಲೆ ಸತತ 4 ವರ್ಷಗಳ ಕಾಲ ಲೈಂಗಿನ ದೌರ್ಜನ್ಯ..!
ಇತ್ತೀಚೆಗೆ ಕೇವಲ ಬಾಲಕಿಯರು, ಮಹಿಳೆಯರು, ಯುವತಿಯರ ಮೇಲಷ್ಟೇ ಅತ್ಯಚಾರ ಪ್ರಕರಣಗಳು ಹೆಚ್ಚುತ್ತಿಲ್ಲ. ಬದಲಾಗಿ ಬಾಲಕರು, ಯುವಕರ ಮೇಲೂ ಅತ್ಯಾಚಾರ ಪ್ರಕರಣಗಳಾಗುತ್ತಿರೋದು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದ್ರಲ್ಲೂ ಪುರುಷರಿಂದ ಪುರುಷರ ಮೇಲೆ, ಮಹಿಳೆಯರಿಂದ ಮಹಿಳೆಯರ ಮೇಲೆಯೇ ಅತ್ಯಚಾರ ಪ್ರಕರಣಗಳು ಹೆಚ್ಚಾಗ್ತಿದೆ. ಇದು ವಿಚಿತ್ರ ಎನ್ನಿಸಿದ್ರು ನಿಜ.
ಇಂತಹದ್ದೇ ಒಂದು ಒಂದು ವಿಲಕ್ಷಣ ಪ್ರಕರಣ ಉತ್ತರ ಪ್ರದೇಶದ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕ 12 ವರ್ಷದ ಬಾಲಕನ ಮೇಲೆ ನಿರಂತರ 4 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಹೌದು ಈ ಬಾಲಕರಿಬ್ಬರು ಅಕ್ಕಪಕ್ಕದ ಮನೆವರಾಗಿದ್ದತು. ಇಬ್ಬರೂ ಒಂದೇ ಶಾಲೆಗೆ ಹೋಗುತ್ತಾರೆ. ಒಂದೇ ಬಸ್ಸಿನಲ್ಲಿ ಓಡಾಡುವ ಅವರ ಮಧ್ಯೆ ಸ್ನೇಹ ಬೆಳೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪುಟ್ಟ ಬಾಲಕನನ್ನ ಕರೆತಂದು ಬಲವಂತವಾಗಿ ಆತನ ಬಟ್ಟೆ ಬಿಚ್ಚಿಸಿದ್ದಾನೆ. ಬಳಿಕ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಇದೇ ರೀತಿ ಸತತ 4 ವರ್ಷಗಳ ಕಾಲ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಬಗ್ಗೆ ಸಂತ್ರಸ್ತ ಬಾಲಕ ಒಮ್ಮೆ ಪೋಷಕರ ಬಳಿ ಹೇಳಿಕೊಂಡಿದ್ದಾನೆ. ಆದರೆ ಆತನ ಮಾತನ್ನ ತಂದೆ ತಾಯ ಅಷ್ಟು ಗಂಭೀರವಾಗಿ ತೆಗೆದುಕೊಳ್ಳದೇ ಅಸಡ್ಡೆ ತೋರಿದ್ದಾರೆ. ಬಳಿಕ ಅಲ್ಲಿಂದ ಮನೆ ಖಾಲಿ ಮಾಡಿ ಬೇರೆಡೆಗೆ ಹೋಗಿದ್ಧಾರೆ.
ತಂಗಿಯ ಮೇಲೆ ಅಕ್ಕ ಹಾಗೂ ಆಕೆಯ ಸ್ನೇಹಿತರಿಂದಲೇ ನಿರಂತರ ಲೈಂಗಿಕ ದೌರ್ಜನ್ಯ ..!
ಇಷ್ಟಾದರೂ ಬಾಲಕನ ಮೇಲಿನ ಲೈಂಗಿಕ ಕಿರುಕುಳ ನಿಂತಿರಲಿಲ್ಲ. ಕೊನೆಗೆ ಬಾಲಕ ಮತ್ತೊಮ್ಮೆ ಈ ವಿಚಾರದ ಬಗ್ಗೆ ಸಹಾಯವಾಣಿ ಒಮದಕ್ಕೆ ಕರೆ ಮಾಡಿ ತಿಳಿಸಿ ಪೋಷಕರ ಬಳಿ ಹೇಳಿಕೊಂಡಿದ್ದಾನೆ. ಇದಾದ ಬಳಿಕ ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಈ ಸಂಬಂಧ ಲಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.
2ನೇ ಹೆಂಡತಿ ಜೊತೆ ಮೊದಲ ರಾತ್ರಿಗೆ ಸಜ್ಜಾಗಿದ್ದ ಪತಿ : ಮೊದಲ ಪತ್ನಿ ಮಾಡಿದ್ದೇನು ಗೊತ್ತಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








