ಮಡಿಕೇರಿ : ಕರ್ತವ್ಯ ನಿಮಿತ್ತ ಕೊಡಗಿನ ಕೊಯನಾಡು ಮೀಸಲು ಅರಣ್ಯದ ನರ್ಸರಿಗೆ ಬಂದಿದ್ದ ಅರಣ್ಯ ಇಲಾಖೆಯ ಜೀಪಿನೊಳಗೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡ ಘಟನೆ ನಡೆದಿದೆ.
ಜೀಪಿನ ಡೀಸಲ್ ಟ್ಯಾಂಕ್ ಬಳಿ ಅಂದಾಜು 15 ಅಡಿ ಉದ್ದದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಡೀಸೆಲ್ ಟ್ಯಾಂಕ್ ಬಳಿ ಹಾವಿನ ಬಾಲ ಕಂಡು ಬಂದು ಹಿನ್ನೆಲೆಯಲ್ಲಿ ಉರಗ ತಜ್ಞರಿಗೆ ವಿಷಯ ಮುಟ್ಪಿಸಲಾಗಿದೆ.
ಪೀಯುಶ್ ಮತ್ತು ತಂಡ ಸ್ಥಳಕ್ಕೆ ಬಂದು ಕಾಳಿಂಗ ಸರ್ಪವನ್ನು ಹೊರೆ ತೆಗೆಯಲು ಸತತ 2 ಗಂಟೆಗಳ ಪರಿಶ್ರಮ ನಡೆಸಿತು. ಕೊನೆಗೂ ಸುರಕ್ಷಿತವಾಗಿ ಹೊರಗೆದ ಕಾಳಿಂಗ ಸರ್ಪವನ್ನು ಮತ್ತೆ ನಿರ್ಜನ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel