ಸಾಲ ಕೊಡೋ ಮಾತು ನಂಬಿ ಹೋಗೋ ಮುನ್ನ ಎಚ್ಚರ… ಈ ಬ್ಯಾಂಕ್ ಮ್ಯಾನೇಜರ್ ಎಂಥ ನೀಚ ನೋಡಿ..!
ಮಧ್ಯಪ್ರದೇಶ : 16 ವರ್ಷದ ಹುಡುಗಿಗಿ ಶಿಕ್ಷಣ ಸಾಲವನ್ನು ನೀಡುವುದಾಗಿ ಭರವಸೆ ನೀಡಿ , ಆಕೆಯ ಮೇಲೆ ಬ್ಯಾಂಕ್ ಮ್ಯಾನೇಜರ್ ಓರ್ವ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಬೆಳಕಿಗೆ ಬಂದಿದೆ.
ಬೇರೆಯವನೊಂದಿಗೆ ಮದುವೆಯಾಗಿದ್ದಕ್ಕೆ ಸೋದರ ಸಂಬಂಧಿಗೆ ಹೀಗಾ ಮಾಡೋದು..!
ಸಂತ್ರಸ್ತೆಗೆ ಸ್ನೇಹಿತೆಯ ಮೂಲಕ ಆರೋಪಿಯ ಪರಿಚಯವಾಗಿದೆ. ಆಕೆ ಶಿಕ್ಷಣ ಪಡೆಯಲು ಲೋನ್ ಸಿಗುವ ಆಸೆಯಿಂದಾಗಿ ಬ್ಯಾಂಕ್ ಮ್ಯಾನೇಜರ್ ಜೊತೆ ಸ್ನೇಹ ಬೆಳೆಸಿದ್ದಳು. ಆದ್ರೆ ಆಕೆಗೆ ಸಾಲ ಕೊಡಿಸುವ ಭರವಸೆ ನೀಡಿ ಆಕೆಯನ್ನ ಬಂಬಿಸಿ ಆಕೆಯನ್ನು ಹೋಟೆಲ್ ಗೆ ಕರೆದೊಯ್ದ ಬ್ಯಾಂಕ್ ಮ್ಯಾನೇಜರ್ ಅತ್ಯಚಾರ ನಡೆಸಿದ್ದಾನೆ.
ಯುವತಿಯ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ಬಾಟಲಿ ತುರುಕಿ ವಿಕೃತಿ ಮೆರೆದ ರಾಕ್ಷಸರು
ಅಲ್ದೇ ಈ ಕೃತ್ಯವನ್ನು ಚಿತ್ರೀಕರಿಸಿ ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಇನ್ನೂ ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಬ್ಯಾಂಕ್ ಮ್ಯಾನೇಜರ್ ಕೃತ್ಯ ಬಯಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಪೊಲೀಸರು ಆತನನ್ನ ಬಂಧಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel