ಈ ಮಂತ್ರವನ್ನು 48 ಬಾರಿ ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!
ಎಲ್ಲರಿಗೂ ಬಂಧುಗಳೇ ಬಹಳಷ್ಟು ಜನ ಆರ್ಥಿಕ ಸಮಸ್ಯೆಯಿಂದ ಜೀವನದಲ್ಲಿ ಕಷ್ಟಗಳಿಂದ ನೊಂದು ಕೊಂಡವರು ಇರುತ್ತಾರೆ. ಇನ್ನು ಕೆಲವು ಆರೋಗ್ಯ ಸರಿ ಇಲ್ಲದೇ ಕಷ್ಟಗಳನ್ನು ಅನುಭವಿಸುತ್ತಾರೆ. ಇನ್ನು ಆರೋಗ್ಯ ಸಮಸ್ಯೆಗಳು ಅಲ್ಪಕಾಲದು ಆದರೆ ಕೆಲವು ದೀರ್ಘಾವಧಿ ಆಗಿರುತ್ತದೆ ಮನುಷ್ಯನನ್ನು ಕಷ್ಟಕ್ಕೆ ನೂಕುತ್ತದೆ. ಅದನ್ನು ಪ್ರಾರಂಭದಲ್ಲಿ ಸರಿ ಮಾಡಿಕೊಂಡರೆ ಬಹಳಷ್ಟು ಒಳ್ಳೆಯದು.
ಆದರೆ ವಾಧಿ ಅಥವಾ ರೋಗ ಹೆಚ್ಚಾದಾಗ ಯಾರಿಂದಲೂ ಸರಿ ಮಾಡಲು ಸಾದ್ಯವಿಲ್ಲ. ಇಂತಹ ಸಮಸ್ಯೆಗಳು ಕೈ ಮೀರಿ ಹೋದಾಗ ಕಷ್ಟ ಅಷ್ಟಿಷ್ಟಲ್ಲ. ದೀರ್ಘಕಾಲಿಕವಾಗಿ ಕಷ್ಟಗಳು ಹೆಚ್ಚಾದಾಗ ಕಂತೆ ಹಣದ ಹರಿವು ಬೇಕಾಗುತ್ತದೆ. ಅಂತಹ ಬಾದೇ ಗಳನ್ನು ಅನುಭವಿಸುವವರು ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು ಅವರ ಮನಸು ಪ್ರಶಾಂತವಾಗಿ ಭಗವಂತನ ಕೃಪೆಯಿಂದ ಅನೇಕ ದೀರ್ಘಕಾಲಿಕ ವಾಧ್ಯಿಗಳು ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಯಾವುದಾದರೂ ಒಂದು ಒಳ್ಳೆಯ ದಿನವನ್ನು ನೋಡಿಕೊಂಡು ಆ ದಿನದಿಂದ ನೀವು ಈ ಮಂತ್ರವನ್ನು ಪಠಿಸಬೇಕು ನೀವು ಮಾಡಾಬೇಕಾಗಿದ್ದು ಇಷ್ಟೆ ನಿಮ್ಮ ಮನೆಯ ದೇವರ ಕೋಣೆಯನ್ನು ಸುಚಿಗೊಳಿಸಿಕೊಂಡು ದಕ್ಷಿಣಾಭಿ ಮುಖ ಮಾಡಿಕೊಂಡು ಒಂದು ಕೆಂಪು ವಸ್ತ್ರವನ್ನು ಹಾಸಿಕೊಳ್ಳಿ ಒಂದು ತಾಮ್ರದ ತಂಬಿಗೆಯನ್ನು ತೆಗೆದುಕೊಂಡು ಅದರಲ್ಲಿ ಅಕ್ಕಿಯನ್ನು ಹಾಕಿ ತೆಂಗಿನ ಕಾಯಿಯ ಕಳಸವನ್ನು ಸಿದ್ದ ಮಾಡಿಕೊಳ್ಳಿ.
ಹೀಗೆ ಆ ಕಳಸಕ್ಕೆ ಇಷ್ಟ ದೇವರನ್ನು ಆಹ್ವಾನಿಸಿಕೊಳ್ಳಿ. ಈ ಕಳಸ ಕ್ಕೆ ದೇವರ ಆಹ್ವಾನ ಮಾಡಿ ಕೊಂಡ ನಂತರ ಕೊಬ್ಬರಿ ಎಣ್ಣೆ ಮತ್ತು ಸಾಸಿವೆ ಎಣ್ಣೆಯಿಂದ ಕೆಂಪು ಬತ್ತಿಗಳಲ್ಲಿ ದೀಪ ಹಚ್ಚಿ ಪ್ರಾರ್ಥನೆ ಮಾಡಿಕೊಳ್ಳಿ. ಹೀಗೆ ಪೂಜಿಸುತ್ತ ಓಂ ಭಗವತೇ ನರಸಿಂಹಾಯ ನಮಃ ಎಂಬ ಮಂತ್ರವನ್ನು 48 ಬಾರಿ ಅಥಾವ 108 ಬಾರಿ ಪಠಿಸಿ. ಇದು ನೀವು ಮನಸಾ ಕರ್ಮೇಣ ವಾಚೇನಾ ಮಾಡಿದ್ರೆ ಸಾಕು ಆ ಲಕ್ಷ್ಮಿ ನರಸಿಂಹನ ಕೃಪೆ ಖಂಡಿತಾ ಉಂಟಾಗುತ್ತದೆ.
ಅಥಾವ ಓಂ ನಮೋ ಲಕ್ಷ್ಮಿ ನಾರಾಸಿಂಹಾಯ ನಮಃ ಎನ್ನುವ ಮಂತ್ರವನ್ನು
ಋಣವಿಮೋಚನ ಶ್ರೀ ನರಸಿಂಹ ಸ್ತೋತ್ರಂ
ದೇವತಾ ಕಾರ್ಯ ಸಿಧ್ಯರ್ಥಂ, ಸಭಾ ಸ್ಥಂಭ ಸಮುದ್ಭವಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಲಕ್ಷ್ಮ್ಯಾಲಿಂಗಿತ ವಾಮಾಂಗಂ ಭಕ್ತಾನಾಂ ವರದಾಯಕಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಅಂತ್ರಮಾಲಧರಂ ಶಂಖ ಚಕ್ರಾಬ್ಜಾಯುಧ ಧಾರಿಣಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಸ್ಮರಣಾತ್ ಸರ್ವ ಪಾಪಘ್ನಂ ಖದ್ರೂಜ ವಿಷನಾಶನಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಸಿಂಹನಾದೇನಾಹತ ದಿಗ್ಧಂತಿ ಭಯನಾಶನಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಪ್ರಹ್ಲಾದ ವರದಮ್ ಶ್ರೀಶಂ ದೈತ್ಯೇಶ್ವರ ವಿಧಾರಿಣಾಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ||
ಕೄರಗ್ರಹ ಪೀಡಿತಾನಾಂ ಭಕ್ತಾನಾಂ ಅಭಯಪ್ರದಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ವೇದ ವೇದಾಂತ ಯಜ್ಞೇಶಂ ಬ್ರಹ್ಮ ರುದ್ರಾದಿ ವಂದಿತಂ |
ಶ್ರೀ ನೃಸಿಂಹಂ ಮಹಾವೀರಂ ನಮಾಮಿ ಋಣ ಮುಕ್ತಯೇ ||
ಯ ಇದಮ್ ಪಠತೇ ನಿತ್ಯಂ ಋಣಮೋಚನ ಸಂಜ್ಞಿಕಂ |
ಆನೃಣಿಂ ಜಾಯತೇ ಸತ್ಯೊ ಧನಂ ಶೀಘ್ರಮವಾಪ್ನುಯಾತ್ ||
ಈ ಶಕ್ತಿಶಾಲಿ ಮಂತ್ರವನ್ನು ಸೂರ್ಯ ಹುಟ್ಟುವ ಮುನ್ನ ಎದ್ದು ಪ್ರತಿ ನಿತ್ಯ 48 ಬಾರಿ ಅಥವಾ 108 ಬಾರಿ ಹೇಳಿಕೊಳ್ಳಬೇಕು ಕಷ್ಟಗಳನ್ನು ನೀವು ಯಾವ ರೀತಿ ಅನುಭವಿಸುತ್ತಾ ಇದ್ದೇವೆ ಆ ಕಷ್ಟವನ್ನು ಶ್ರೀ ನರಸಿಂಹಸ್ವಾಮಿಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಈ ಮಂತ್ರವನ್ನು ಹೇಳಿಕೊಳ್ಳಬೇಕು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಾನು ಅಂದುಕೊಂಡ ಕೆಲಸ ಕಾರ್ಯದಲ್ಲಿ ಅತಿ ಬೇಗ ಶ್ರೀಘ್ರದಲ್ಲಿ ಯಶಸ್ಸು ಸಿಗಬೇಕು ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ ಹಣಕಾಸಿನ ಹೊಡೆತ ಬಹಳ ಹೆಚ್ಚಾಗಿ ಇದೆ ಮನೆಯಲ್ಲಿ ನೆಮ್ಮದಿ ಇಲ್ಲ ಮಾಡುವ ಕೆಲಸದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಮುಂದೆ ಯಾವ ರೀತಿಯ ದಾರಿ ಇದೆ ಎಂದು ಕಾಣುತ್ತಾ ಇಲ್ಲ ದಾರಿ ಇದೆ ಎನ್ನುವ ಪ್ರತಿಯೊಂದು ಯೋಗ ನೀವು ಕೊಡಬೇಕು ಎಂದು ಶ್ರೀ ನರಸಿಂಹ ಸ್ವಾಮಿಗೆ ವಿಶೇಷವಾಗಿ ಸಂಕಲ್ಪ ನೀವು ಮಾಡಿ ಕೊಳ್ಳಬೇಕು.
108 ಬಾರಿ ಪಠಿಸಿದರೆ ಸಾಕು ನಿಮ್ಮ ಸಮಸ್ತ ಬಾದೇಗಳು ತೊಲಗಿ ಹೋಗುತ್ತವೆ. ನಿಮಗೆ ಸಮಯ ಇದ್ದರೆ ಮೂರು ಬಾರಿ ಹೇಳಬಹುದು ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೇಳಬಹುದು ಹೀಗೆ 48 ಬಾರಿ ಹೇಳಿದರೆ ಸಮಸ್ತ ಸಂಪನ್ಮೂಲ ದೊರೆಯುತ್ತದೆ,

ಆರೋಗ್ಯ ವೃದ್ಧಿಸುತ್ತದೆ ಇನ್ನೂ ನೀವು ಬೇಳೆ ಪಾಯಸ ಚಿತ್ರಾನ್ನ ವನ್ನು ನೈವೇದ್ಯ ಮಾಡಿ ಆ ನೈವೇದ್ಯವನ್ನು ಮನೆಯವರೇ ತಿನ್ನಬೇಕು. ಇನ್ನು ಸಾದ್ಯವಾದಲ್ಲಿ ಅನ್ನ ಸಂತರ್ಪಣೆ ಮಾಡಿ. ಇದು ಸಾಧ್ಯವಾಗದಿದ್ದರೆ ಮುಖ ಪ್ರಾಣಿಗಳಿಗೆ ಏನಾದರೂ ಆಹಾರ ನೀಡಿ. ಇದರಿಂದ ಸಾಕಷ್ಟು ಸುಖಮಯ ಜೀವನ ನಿಮ್ಮದಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.