ಈ ದೇವಸ್ಥಾನಕ್ಕೆ ಒಂದು ಬಾರಿ ದರ್ಶನ ಮಾಡಿದರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ
ಈ ದೇವಸ್ಥಾನಕ್ಕೆ ಒಂದು ಬಾರಿ ದರ್ಶನ ಮಾಡಿದರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!
ಬೆಂಗಳೂರಿನಲ್ಲಿ ಇರುವಂತಹ ಆಂಜನೇಯ ದೇವಸ್ಥಾನಕ್ಕೆ ನೀವು ಒಂದು ಸಾರಿ ಭೇಟಿ ನೀಡಿದರೆ ಸಾಕು ಇಲ್ಲಿ ಹೋದರೆ ಕುತೂಹಲಕಾರಿಯಾಗಿ ನಿಮ್ಮ ಕಷ್ಟಗಳು ನೆರವೇರುತ್ತವೆ ಬೆಂಗಳೂರಿನಲ್ಲಿ ಇದೆ ವಿಶೇಷ ಶಕ್ತಿಯನ್ನು ಹೊಂದಿರುವಂತಹ ಒಂದು ಆಂಜನೇಯ ದೇವಸ್ಥಾನ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವಂತಹ ನಾವುಗಳು ದೇವಸ್ಥಾನಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಏಕೆಂದರೆ ಹೇಗೆ ಬೆಂಗಳೂರಿನಲ್ಲಿ ಸಾವಿರಾರು ದೇವಸ್ಥಾನಗಳು ಇವೆ ಆದರೆ ಯಾವ ದೇವಸ್ಥಾನಗಳು ಹೆಚ್ಚು ಶಕ್ತಿಶಾಲಿ ಆಗಿದೆ ಎನ್ನುವ ಮಾಹಿತಿ ನಮಗೆ ಗೊತ್ತಿರುವುದಿಲ್ಲ .
ಆದರೆ ಕೆಲವು ದೇವಸ್ಥಾನಗಳು ಹಲವಾರು ವರ್ಷಗಳ ಹಿಂದೆಯೇ ಸ್ಥಾಪನೆಯಾಗಿದ್ದು ಅವುಗಳಲ್ಲಿ ಇವಾಗಲು ಕೂಡ ನಿಮ್ಮ ಕಷ್ಟಗಳನ್ನು ಬದಲಿಸುವಂತಹ ಶಕ್ತಿಯನ್ನು ಹೊಂದಿವೆ. ಹಾಗಾದರೆ ಬನ್ನಿ ಬೆಂಗಳೂರಿನಲ್ಲಿ ಇರುವಂತಹ ಈ ವಿಶೇಷ ಶಕ್ತಿಯನ್ನು ಹೊಂದಿರುವಂತಹ ದೇವಸ್ಥಾನವಾದ ಯಾವುದು ಹಾಗಾದರೆ ಆ ದೇವಸ್ಥಾನಕ್ಕೆ ಹೋದರೆ ನಮ್ಮ ಕಷ್ಟಗಳು ನಿರ್ವಹಿಸುತ್ತಿರುತ್ತವೆ ಎನ್ನುವಂತಹ ಮಾತನ್ನು ಹೊಂದಿರುವಂತಹ ದೇವಸ್ಥಾನದ ಬಗ್ಗೆ ಇವತ್ತು ನಾವು ಕೆಲವೊಂದು ಚರ್ಚೆಯನ್ನು ಮಾಡೋಣ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಹೌದು ಬೆಂಗಳೂರಿನಲ್ಲಿ ದಕ್ಷಿಣ ಭಾಗದಲ್ಲಿರುವ ಅಂತ ಆಂಜನೇಯ ಗುಡಿ, ರಾಗಿಗುಡ್ಡ ಆಂಜನೇಯ ದೇವಸ್ಥಾನ ಅಂತಹ ಸಿಕ್ಕಾಪಟ್ಟೆ ಪ್ರಸಿದ್ಧಿ ಹೊಂದಿರುವಂತಹ ಸ್ಥಳ. ಈ ದೇವಸ್ಥಾನದ ಕೆಲವೊಂದು ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕಾದರೆ ಒಂದು ಕಥೆಯನ್ನು ನಾವು ನಿಜವಾಗಲೂ ತಿಳಿದುಕೊಳ್ಳಲೇಬೇಕು.
ಏನಪ್ಪಾ ಅಂದರೆ ರಾಗಿಯನ್ನು ಬೆಳೆಯುತ್ತಿರುವ ಅಂತಹ ಒಂದು ಹೊಲಕ್ಕೆ ಒಬ್ಬ ಭಿಕ್ಷುಕ ಭಿಕ್ಷೆಯನ್ನು ಕೇಳಲು ಹೋಗುತ್ತಾನೆ, ಆದರೆ ಮನೆಯಲ್ಲಿ ಇರುವಂತಹ ಅತ್ತೆ ಯೊಬ್ಬಳು ಭಿಕ್ಷುಕರಿಗೆ ಎಷ್ಟೊಂದು ರಾಗಿಯನ್ನು ಕೊಡಬಾರದು ಅಂತ ಹೇಳಿ ಕೇವಲ ಒಂದು ಮುಷ್ಟಿಯಷ್ಟು ರಾಗಿಯನ್ನು ಕೊಡುತ್ತಾ ಇದ್ದಳು . ಒಂದು ದಿನ ಮತ್ತೆ ಬಿಕ್ಷುಕ ಅವರ ಮನೆಗೆ ಹೋಗುತ್ತಾರೆ ಆ ಸಮಯದಲ್ಲಿ ಅತ್ತೆ ಇರುವುದಿಲ್ಲ ಸೊಸೆ ಮಾತ್ರ ಇರುತ್ತಾಳೆ.
ಆದರೆ ಈ ಸೊಸೆಗೆ ದಾನ-ಧರ್ಮ ಅಂದರೆ ತುಂಬಾ ಇಷ್ಟ ಅದರಿಂದ ತನ್ನ ಕೈಲಾದಷ್ಟು ರಾಗಿಯನ್ನ ಹಿಡಿದುಕೊಂಡು ಭಿಕ್ಷುಕನಿಗೆ ನೀಡುತ್ತಾಳೆ, ಆ ಸಂದರ್ಭದಲ್ಲಿ ಮನೆಗೆ ಬಂದಂತಹ ಅತ್ತೆ ಹೆಚ್ಚಾಗಿ ರಾಗಿಯನ್ನು ಭಿಕ್ಷೆಯೇ ನೀಡುತ್ತಿದ್ದ ಅಂತಹ ಸೊಸೆಯನ್ನು ನೋಡಿ ಸಿಕ್ಕಾಪಟ್ಟೆ ಬೈತಾಳೆ , ಹೀಗೆ ಬಿಕ್ಷುಕ ರೂಪದಲ್ಲಿ ಇರುವಂತಹ ದೇವರು ಪ್ರತ್ಯಕ್ಷನಾಗಿ ನೀನು ಬೆಳೆದಿರುವಂತಹ ರಾಗಿ ಜಾಗವೆಲ್ಲ ಕಲ್ಲಾಗಲಿ ಎನ್ನುವಂತಹ ಮಾತನ್ನು ಅತ್ತೆಗೆ ಹೇಳುತ್ತಾರೆ. ಹೀಗೆ ಕಲ್ಲಾಗಿ ನಿಂತಿರುವಂತಹ ಆ ಪ್ರದೇಶವನ್ನು ಈವಾಗ ರಾಗಿಗುಡ್ಡ ಅಂತ ಹೇಳುತ್ತಾರೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಈ ದೇವಸ್ಥಾನದಲ್ಲಿ ಹಲವಾರು ಸಂಘ ಸಂಸ್ಥೆಗಳು ಬ್ಯಾಂಕುಗಳು ಹಾಗೂ ಎಲ್ಲರೂ ಅಲ್ಲಿನ ಸ್ಥಳೀಯರು ಸೇರಿಕೊಂಡು ಹೋಗಿ ದೇವಸ್ಥಾನದ ಏನ್ ಮಾಡೋದು ತುಂಬಾ ಚೆನ್ನಾಗಿ ಮಾಡಿದ್ದಾರೆ ಇಲ್ಲಿ ನಿಮಗೆ ಏನಾದರೂ ಸಮಯ ಸಿಕ್ಕರೆ ಇಲ್ಲಿದೆ ಒಂದು ಸಾರಿ ಭೇಟಿ ಕೊಡಿ ನಾನು ನಿಮಗೆ ಇರುವಂತಹ ಕಷ್ಟಗಳನ್ನು ಹೇಳಿಕೊಂಡು ಬನ್ನಿ. ದಿನನಿತ್ಯ ಅನ್ನ ದಾಸೋಹ ಕಾರ್ಯಕ್ರಮ ಕೂಡ ನಡೆಯುತ್ತದೆ.
ಹಾಗಾದರೆ ಇನ್ನೇಕೆ ತಡ ನೀವು ಬೆಂಗಳೂರಿನಲ್ಲಿ ಏನಾದರೂ ಇದ್ದರೆ ಈ ಸ್ಥಳಕ್ಕೆ ಒಂದು ಸಾರಿ ಭೇಟಿ ನೀಡಿ ಬನ್ನಿ.ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಮ್ಮ ಪೇಜ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.








