ADVERTISEMENT
Wednesday, March 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಇಷ್ಟಾರ್ಥ ಸಿದ್ಧಿಗಾಗಿ ಬಲಿಷ್ಠ ಶ್ರೀ ಹನುಮ ಸ್ತೋತ್ರ ಹೇಳಿ…!!

Shwetha by Shwetha
October 2, 2021
in Astrology, Newsbeat, Saaksha Special, ಜ್ಯೋತಿಷ್ಯ, ನ್ಯೂಸ್ ಬೀಟ್
Saakshatv astrology istartha siddigagi balista shree hanuman stosthra
Share on FacebookShare on TwitterShare on WhatsappShare on Telegram

ಇಷ್ಟಾರ್ಥ ಸಿದ್ಧಿಗಾಗಿ ಬಲಿಷ್ಠ ಶ್ರೀ ಹನುಮ ಸ್ತೋತ್ರ ಹೇಳಿ…!!

ಇನ್ನು ಜೀವನದಲ್ಲಿ ಕಷ್ಟಗಳು ಇದ್ದರೆ,ಶ್ರೀ ಆಂಜನೇಯ ಸ್ವಾಮಿಗೆ ಈ ರೀತಿಯಾಗಿ ಬಲಿಷ್ಠ ಶ್ರೀ ಹನುಮ ಸ್ತೋತ್ರ ಹೇಳಿಕೊಂಡರೆ ,ಜೀವನದಲ್ಲಿ ಇರುವಂತಹ ಇಂತಹ ಕಷ್ಟಗಳುಇದು ಯಾವ ರೀತಿಯ ಕಷ್ಟವೇ ಆದರೂ ಸರಿ ಆಂಜನೇಯಸ್ವಾಮಿ ಕೃಪೆಯಿಂದ ಎಲ್ಲಾ ಕಷ್ಟಗಳು  ಜೀವನದಲ್ಲಿ ಪರಿಹಾರವಾಗುತ್ತದೆ .

Related posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

March 11, 2026
ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

March 11, 2026

ಎಲ್ಲಾ ಸಂಕಷ್ಟಗಳು ದೂರವಾಗುವುದು ಖಚಿತ. ಸಾಕ್ಷಾತ್ ಶ್ರೀರಾಮ ಭಕ್ತ ಆಂಜನೇಯನ ಮಹಿಮೆಗಳು ಅಪಾರ. ನಂಬಿ ಬಂದ ಭಕ್ತರನ್ನು ಆಂಜನೇಯ ಎಂದಿಗೂ ಕೈ ಬಿಡುವುದಿಲ್ಲ.
Saakshatv astrology hanuman

ಈ ರೀತಿ ಶಕ್ತಿಶಾಲಿಯಾದ ಆಂಜನೇಯನಿಗೆ ಯಾವ ರೀತಿಯಾದ ಬಲಿಷ್ಠ ಶ್ರೀ ಹನುಮ ಸ್ತೋತ್ರವನ್ನು ಹೊತ್ತುಕೊಳ್ಳಬೇಕು, ಆ ಮಾಹಿತಿಯನ್ನು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮಗೆ ಇವತ್ತು ತಿಳಿಸಿಕೊಡುತ್ತೇನೆ. ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿರುತ್ತದೆ. ಸಮಸ್ಯೆಗಳು ಇದ್ದರೆ ಜೀವನ,ಆಗ ಜೀವನಕ್ಕೆ ಒಂದು ಅರ್ಥ ಬರುತ್ತದೆ.

ಆದರೆ  ಸಮಸ್ಯೆಗಳು ವಿಪರೀತವಾದಾಗ ದೇವರ ಮೋರೆಯನ್ನು ಹೋಗುವುದು ಬಹಳ ಒಳ್ಳೆಯದು. ದೇವರಿಗೆ ಕೆಲವರು ಬಲಿಷ್ಠ ಶ್ರೀ ಹನುಮ ಸ್ತೋತ್ರ ಹೇಳಿಕೊಂಡು ಕೆಲಸವಾದ ನಂತರ ಸಂಕಲ್ಪ ತೀರಿಸುವ ಪದ್ಧತಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ವಿಪ್ರಾದಯೋ ಜನಗಣಾ: ಸ್ತವನಂ
ಪ್ರಚಕ್ಷುರ್ಬ್ರಹ್ಮ ಸ್ವರೂಪ ಜಗತಾಂ ಪರಿಪಾಲಕಸ್ಯ |
ರಾಮಪ್ರಭಾವಬಲಪೂರಿತ ರುದ್ರಮೂರ್ತೇ:
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧||

ಶ್ರೀರಾಮದೂತ ಶರಣಾಗತ ದೀನಬಂಧೋ
ವಜ್ರಾಂಗದೇಹ ಕರುಣಾಕರ ರುದ್ರಮೂರ್ತೇ:|
ಶ್ರೀರಾಮರಾಮ ಇತಿ ಜಪಕೃತಾತ್ಮ ಶಕ್ತೇ
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೨||

ಸಿಂಧೂರ ತೈಲರಚಿತಾತಿ ವಿಭೂಷಣಾತ್ಮಲ್ಲಾಂಗೂಲತಾಡನ
ಕೃತಾಸುರಸಂಘ ನಾಶ |
ಕ್ರೋಧಾದ್ದಶಾನನಪುರೀದಹನ ಪ್ರಕಾರಿನ್
ಶ್ರೀರಾಮದೂತಂ ಸತತಂ ಹನುಮನ್ನಮಸ್ತೇ ||೩||

ರಾಮಾರಿಣಾಕೃತಹೃತೌ ಜನಕಾತ್ಮಜಾಯಾ
ಲಂಕಾಸ್ಥಿತಾ ಜನಕಜೇತಿ ಸುಶೋಧಕಾರಿನ್ |
ಸೀತಾತಿಶೋಕಹರಣ ಪ್ರಬಲಾರಿಹಂತ:
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೪||

ಸಂಮೂರ್ಛಿತಾಂಗ ವಿಭು ಲಕ್ಷಣಸೌಖ್ಯಕಾರಿನ್
ರೌದ್ರಾಂಗದೀರ್ಘ ಹನುಮನ್ನಗಹಸ್ತಧಾರಿನ್ |
ದುಷ್ಟಾಸುರಾಹಿಮಹಿರಾವಣ ನಾಶಕಾರಿನ್
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೫||

ಶೈಲಿ-ಗದಾದರ ಸಮರ್ಜಿತ ವಜ್ರಕಚ್ಛಿನ್ವಾಮಾಂಘ್ರಿಪೀಡಿತ
ಮನೋಜ ಸುಲಬ್ದಕೀರ್ತೇ |
ಹೇ ಮಾರುತೇ ಭವಸಮಸ್ತ ಭಯಾರ್ತಿಹಾರಿನ್
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೬||

ವಿಪ್ರಾದಿಜಾತಿಕ ನಿಕೇತನ್ಮಾರೀಚಾನಾಗ್ರಾಮಾಧಿವಾಸ
ಕೃತಧಾಮ ವಿಶಾಲಕೀರ್ತೇ |
ಶ್ರೀರಾಮದಾಸದೃಢ- ಬುದ್ಢಿಮತಾಂ ವರಿಷ್ಟಂ
ಶ್ರೀರಾಮದೂತ ಹನುಮನ್ನಮಸ್ತೇ ||೭||

ಪಳ್ಗೂನದೀತಟಸಮುದ್ಭವ ಚಾಲಿವಕ್ಷೇಪ್ರಾಸಾದ
ಮಂಡಿತ ಮನೋಹರ ವಾಸಧಾಮ್ನಿ |
ರೂಪಂ ವಿಭಾತಿ ಕಪಿರಾಜ ಮನೋಹರಂ ತೇ
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೮||

ಶುಕ್ಲಾಶು ಭಾದ್ರಪದಮಾಸಭವಾ ದ್ವಿತೀಯಾ ಭಾತಿ
ತ್ವದೀಯ ಹವನೋತ್ಸವಜಾತ ಹರ್ಷಾ |
ಯಾತ್ರಾಲುಸಂಘರಚಿತಾ ಜನವೀಥಿಕಾತ್ರ
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೯||

ಜನ್ಮಾದಿಹೀನ ಪವನಾಂಜನಿಕಾತ್ತದೇಹ ಶ್ರೀಜಾನಕೀಪತಿ
ಮನೋಜವ ದೀಪ್ತಕಾಂತೇ |
ನಾನಾ ಕಪೀಂದ್ರಂಚ ನಾಯಕ ಬ್ರಹ್ಮಚಾರಿನ್
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೦||

ಲಾಂಗೂಲಧಾರಕ ಜಿತೇಂದ್ರಿಯ ವಾಯುಪುತ್ರ
ಷಟ್ಪಂಚಹಸ್ತ ರಚಿತ ದ್ವಜ ದೀರ್ಘಮಾನ |
ಶ್ರೀರಾಮಸೇವನಪರೇಣ ಸದೋರ್ದ್ವಕಾಯ
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೧||

ಹೇ ಪಾವನೇಯ ಜನರಕ್ಷಕ ರಾಮಭಕ್ತ
ರಾಜೀವಲೋಚನ ವಿಶಾಲ ಸುಭಾಧಾರಿನ್ |
ದೀರ್ಘಾರ್ಕಸ್ರಗ್ದರ ಜಟಾಮುಕುಟಾದಿ ಧಾರಿನ್
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೨||

ಆವಾಹನಾದಿ ಶುಭಷೋಡಶಕೋಪಚಾರಾಸ್ತುಭ್ಯಂ
ನಿವೇದನ ಕೃತಾ ಹನುಮನ್ಮಯಾ ಯೇ |
ಅಂಗೀಕುರುಷ್ಟ ಭಗವನ್ ಹನುಮನ್ಮಹೇಶ
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೩||

ರೋಗಾನ್ವಿನಾಶಯ ರಿಪೂನಥವಿಘ್ನಜಾಲಂ
ತಾಪತ್ರಯಂ ಯಮಭಯಂ ಭವಪಾಪ ಸಂಘಮ್ |
ದು:ಖಾನಿ ನಾಶಯ ವಿನಾಶಯರಿಷ್ಟಕಷ್ಟಂ
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೪||

ಹೇ ಭಕ್ತವತ್ಸಲ ವಿಭೋ ಭಗವನ್ ದಯಾಲೋ
ಪುತ್ರಾನ್ಯಶಾಂಸಿ ಖಲು ದೇಹಿ ಧನಾನಿ ದೇಹಿ |
ಜಾಯಾ ಸುಭಾಗ್ಯಕ ಗವಾತಿರಿಕ್ತ ಭವದೋಷ ಚಯಂ
ಕ್ಷಮಸ್ತ ಪೂಜಾಂಗೃಹಾಣ ಸಕಲಾಂ ಸ್ತುತಿಪಾಠಯುಕ್ತಾಮ್|
ದೇವಪ್ರಸೀದ ಭಗವನ್ ಹನುಮಾನ್ ಕೃಪಾಲೋ
ಶ್ರೀರಾಮದೂತ ಸತತಂ ಹನುಮನ್ನಮಸ್ತೇ ||೧೫||

ವಾಕ್ಪೂಜನಂ ತ್ವಯಿ ಸಮರ್ಪಿತಮೇವ ಭಕ್ತ್ಯಾ
ದೋಷಾನ್ವಿಹಾಯ ಸಕಲಾನ್ ಖಲುತತ್ರ ಸಂಸ್ಥಾನ್ |
ಸಮ್ಯಗ್ಗೃಹಾಣ ಸುಗುಣಾನಿವ ರಾಜಹಂಸ:
ಶ್ರೀರಾಮದೂತ ಸತತಂ ಹರ ಸಂಕಟಂ ಮೇ ||೧೬||
|| ಇತಿ ಶ್ರೀ ಹನುಮ ಸ್ತೋತ್ರ ||

ಶ್ರೀ ಹನುಮತ್ ಸ್ತೋತ್ರಮ್ ||
ಅಕ್ಷಾದಿ ರಾಕ್ಷಸಹರಂ ದಶಕಂಠದರ್ಪನಿರ್ಮೂಲನಂ
ರಘುವರಾಂಘ್ರಿಸರೋಜಭಕ್ತಂ|
ಸೀತಾವಿಷಹ್ಯ ಘನದು:ಖ ನಿವಾರಕಂ ತಂ
ವಾಯೋ: ಸುತಂ ಗಿಲಿತ ಭಾನುಮಹಂ ನಮಾಮಿ ||೧||

ಮಾಂ ಪಶ್ಯ ಪಶ್ಯ ದಯಯಾ ನಿಜದೃಷ್ಟಿಪಾತೈ:
ಮಾ ರಕ್ಷ ರಕ್ಷ ಪರಿತೋ ರಿಪುದು:ಖಪುಂಜಾತ್|
ವಶ್ಯಂ ಕುರು ತ್ರಿಜಗತಾಂ ವಸುಧಾಧಿಪಾನಾಂ
ಮೇ ದೇಹಿ ದೇಹಿಮೇ ವಸುಧಾಶ್ರಯಂಚ ||೨||

ಆಪದ್ಯೋ ರಕ್ಷ ಸರ್ವತ್ರ ಆಂಜನೇಯ ನಮೋಸ್ತುತೇ|
ಬಂಧನಂ ಛೇದಯಾಭುಕ್ತ ಕಪಿವರ್ಯ ನಮೊಸ್ತುತೇ ||೩||

ಮೇ ದೇಹಿಮೇ ಸಂಪದೋ ನಿತ್ಯಂ ತ್ರಿಲೋಚನ ನಮೋಸ್ತುತೇ|
ದುಷ್ಟರೋಗಾನ್ ಹನ ಹನ ರಾಮದೂತ ನಮೋಸ್ತುತೇ ||೪||

ಉಚ್ಚಾಟಯ ರಿಪೂನ್ಸರ್ವಾನ್ ಮೋಹನಂ ಕುರು ಭೂಭುಜಾಂ|
ವಿದ್ವೇಷಿನೋ ಮಾರಯ ತ್ವಂ ತ್ರಿಮೂರ್ತ್ಯಾತ್ಮಕ ಸರ್ವದಾ ||೫||

ಸಂಜೀವ ಪರ್ವತೋದ್ದಾರ ಮಮ ದು:ಖಾನ್ನಿವಾರಯ|
ಘೋರಾನುಪದ್ರವಾನ್ಸರ್ವಾನ್ ನಾಶಯಾಕ್ಷಾಸುರಾಂತಕ ||೬||

ಏವಂ ಸ್ತುತ್ವಾ ಹನೂಮಂತಂ ನರ: ಶ್ರದ್ದಾ ಸಮನ್ವಿತ:|
ಪುತ್ರಪೌತ್ರಾದಿ ಸಹಿತ: ಸರ್ವಾನ್ ಕಾಮಾನವಾಪ್ನುಯಾತ್ ||೭||

ಮರ್ಕಟೆಶ ಮಹೋತ್ಸಾಹ ಸರ್ವ ಶೋಕ ವಿನಾಶಕ|
ಶತ್ರೂನ್ ಸಂಹರ ಮಾಂ ರಕ್ಷ ಶ್ರಿಯಂ ದತ್ವಾಚ ಮಾಂ ಭರ ||೮||

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

||ಇತಿ ಶ್ರೀ ಹನುಮತ್ ಸ್ತೋತ್ರಂ||

ಶ್ರೀ ಹನುಮಾನ್ ಧ್ಯಾನ ಶ್ಲೋಕಾ
ವಂದೇ ವಾನರ ನಾರಸಿಂಹ ಖನರಾಟ್ ಕೋಢಾಶ್ವ ವಕ್ತ್ರಾನ್ವಿತಂ |
ದಿವ್ಯಾಲಂಕರಣಂ ತ್ರಿಪಂಚನಯನಂ ದೇದೀಪ್ಯಮಾನಂರುಚಾ ||
ಹಸ್ತಾಭ್ಯಾಮಸಿಖೇಟ ಪುಸ್ತಕ ಸುಧಾ ಕುಂಭಾಂಕುಶಾದಿಂಹಲಂ|
ಖಟ್ವಾಂಗಂ ಫಣಿಭೂರುಹಂ ದಶಬುಜಂ ಸರ್ವಾರಿ ದರ್ಪಾಪಹಂ ||

||ಇತಿ ಹನುಮಾನ್ ಧ್ಯಾನ ಶ್ಲೋಕಾ:||

ಹನುಮಾನ್ ಪ್ರಾರ್ಥನಾ
ಓಂ ನಮೋ ಹನುಮತೇ ಪೂರ್ವಸಂಧ್ಯಾರ್ಚಿತಂ ಮಯಾ|

ನಮಸ್ತೇಸ್ತು ಮಹಾತೇಜಾ: ತ್ರಾಹಿ ಮಾಂ ಭವಸಾಗರಾತ್ ||

ಆಂಜನೇಯ ಪ್ರಾರ್ಥನಾ
ಮರ್ಕಟೇಶ ಮಹೋತ್ಸಾಹ ಸರ್ವ ಶತ್ರುವಿನಾಶನ |
ಶತ್ರೂಸಂಹರ ಮಾಂ ರಕ್ಷ ಶ್ರಿಯಂ ದಾಪಯ ದೇಹಿ ಮೇ ||
ಆಂಜನಾಗರ್ಭಸಂಭೂತಂ ಮಹಾವೀರ್ಯಂ ಮಹೋಜ್ವಲಂ |

ಮಹಾಪಾತಕ ಜಾಲಘ್ನಂ ಮಾರುತಿಂ ಪ್ರಣಮಾಮ್ಯಹಮ್ ||

ಆಂಜನೇಯ ಶ್ಲೋಕ
ಮಂಗಳಂ ಜ್ಞಾನರೂಪಾಯ ಮಹಾವಿಶ್ವ ಸ್ವರೂಪಿಣೇ|
ಪ್ರಣವಾರ್ಥ ಸ್ವರೂಪಾಯ ಪ್ರಾಣ ರೂಪಾಯ ಮಂಗಳಮ್ |
ಶ್ರಿಯ:ಪತಿಂ ಸದಾಚಾರ್ಯಂ ನತ್ವಾ ಸರ್ವಾರ್ಥಕಾಮದಂ |

ಕಪೀಶಾರಾಧನಂ ವಕ್ಷ್ಯೇ ರಾಜ್ಯ ರಾಷ್ಟ್ರಾಭಿ ವೃಧ್ಧಿದಮ್||

ಶ್ರೀ ಆಂಜನೇಯ ಪ್ರಾತ:ಸ್ಮರಣ ಸ್ತೋತ್ರಮ್

ಪ್ರಾತ:ಸ್ಮರಾಮಿ ಹನುಮಂತಮನಂತ ವೀರ್ಯಂ |

ಶ್ರೀ ರಾಮಚಂದ್ರ ಚರಣಾಂಬುಜ ಚಂಚರೀಕಮ್ ||

ಲಂಕಾಪುರೀ ದಹನ ನಂದಿತ ದೇವ ವೃಂದಮ್ |

ಸರ್ವಾರ್ಥ ಸಿದ್ಧಿ ಸದನಂ ಪ್ರಥಿತ ಪ್ರಭಾವಮ್ ||೧||

ಪ್ರಾರ್ನಮಾಮಿ ವೃಜಿನಾರ್ಣವ ತಾರಣೈಕಾ- |

ಧಾರಂ ಶರಣ್ಯ ಮುದಿತಾನುಪಮ ಪ್ರಭಾವಮ್ ||

ಸೀತಾsಧಿಸಿಂಧು ಪರಿಶೋಷಣ ಕರ್ಮದಕ್ಷಂ |

ವಂದಾರು ಕಲ್ಪತರುಮವ್ಯಯಮಾಂಜನೇಯೇಯಮ್  ||೨||

ಪ್ರಾತರ್ಭಜಾಮಿ ಶರಣೋಪಸೃತಾಖಿಲಾರ್ತಿ- |

ಪುಂಜ ಪ್ರಣಾಶನ ವಿಧೌ ಪ್ರಥಿತ ಪ್ರತಾಪಮ್  ||

ಅಕ್ಷಾಂತಕಂ ಸಕಲ ರಾಕ್ಷಸ ವಂಶ ಧೂಮ- |

ಕೇತುಂ ಪ್ರಮೋದಿತ ವಿದೇಹಸುತಂ ದಯಾಲುಮ್  ||೩||

|| ಇತಿ ಶ್ರೀ ಅಂಜನೇಯ ಪ್ರಾತ:ಸ್ಮರಣ ಸ್ತೋತ್ರಮ್ ||

ಹನುಮಾನ್ ಗಾಯತ್ರಿ
ಓಂ ಶಬ್ದರಾಜಾಯವಿದ್ಮಹೇ ವಾಯುಪುತ್ರಾಯ ಧೀಮಹಿ |
ತನ್ನೋ ಹನುಮಾನ್ ಪ್ರಚೋದಯಾತ್ ||

ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹೀ
ತನ್ನೋ ಹನುಮಾನ್ ಪ್ರಚೋದಯಾತ್ ||

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಆಂಜನೇಯ ಸ್ತುತಿ
ಅಸಾಧ್ಯಂ ಸಾಧಕೋ ದೇವ
ಅಸಾಧ್ಯಂ ತಂ ಕಿಂ ವದಾ
ರಾಮದೂತ ಕೃಪಾಸಿಂಧು
ಮಮ ಕಾರ್ಯಂ ಸಾಧಯೇತ್ ಪ್ರಭು||೧||

ತುಲಿತಬಲಧಾಮಂ ಹೇಮಶೈಲಾಭ ದೇಹಂ
ದನುಜವನಕೃಶಾಂತಂ ಜ್ಞಾನಿನಾಮಾಗ್ರಗಣ್ಯಂ |
ಸಕಲಗುಣ ನಿಧಾನಂ ವಾನರ ಗಣಮೀಶಂ
ರಘುಪತಿ ಪ್ರಿಯಭಕ್ತಂ ವಾತಜಾತಂ ನಮಾಮಿ ||೨||

ವಾಯುಪುತ್ರ ಮಹಾವೀರಂ ತುಲಸೀವಾನರಂ ಅಂಜನಾನಂದ ವರ್ಧನಂ
ಸೀತಾರಾಮಪ್ರಿಯಂಭಕ್ತಂ ದೂತಂ ಹನುಮತೇ ನಮ:||
ಸುಗ್ರೀವ ಸಚೀವಾಯ ಕಪಿಶ್ರೇಷ್ಠಾಯ ಮಂತ್ರಿಣೇ |
ಸ್ವಾಮಿಭಕ್ತಾಯ ಶಾಂತಾಯ ಹನುಮಂತಾಯ ನಮೋ ನಮ: ||೩||

ಅಂಜನಾಗರ್ಭ ಸಂಭೂತೋ ವಾಯುಪುತ್ರೋ ಮಹಾಬಲ|
ಕುಮಾರೋ ಬ್ರಹ್ಮಚಾರೀಚ ಹನುಮಂತಾಯ ನಮೋ ನಮ: ||೪||
|| ಇತಿ ಆಂಜನೇಯ ಸ್ತುತಿ ||

ಓಂ ನಮೋ ಭಗವತೇ ಶ್ರೀ ವೀರಹನುಮತೇ
ಪ್ರಬಲ ಪರಾಕ್ರಮಾಯ ಅಕ್ರಾಂತ ದಿಗ್ಮಂಡಲಾಯ
ಶೋಭಿತಾನನಾಯ ಧವಲೀಕೃತವಜ್ರ ದೇಹಾಯ
ಜಗಚ್ಚಿಂತಿತಾಯ ರುದ್ರಾವತಾರಾಯ ಲಂಕಾಪುರೀ ದಾಹನಾಯ
ಉದಧಿ ಲಂಘನಾಯ ಸೇತು ಬಂಧನಾಯ ದಶಕಂಠಶಿರಾಕ್ರಾಂತಾಯ
ಸೀತಾಶ್ವಾಸನಾಯ ಅನಂತಕೋಟಿ ಬ್ರಹ್ಮಾಂಡನಾಯಕಾಯ
ಮಹಾಬಲಾಯ ವಾಯುಪುತ್ರಾಯ ಅಂಜನಾದೇವಿ ಗರ್ಭಸಂಭೂತಾಯ
ಶ್ರೀ ಸೀತಾರಾಮ ಲಕ್ಷ್ಮಣಾನಂದಕರಾಯ ಕಪಿಸೈನ್ಯ ಪ್ರಿಯಕರಾಯ ಸುಗ್ರೀವಸಹಾಯ ಕಾರ್ಯಕಾರಣ ಸಾಧಕಾಯ ಪರ್ವತೋತ್ಪಾಟನಾಯ ಕುಮಾರ ಬ್ರಹ್ಮಚಾರಿಣೇ ಗಂಭೀರ ಶಬ್ದೋದಯಾಯ ||
||ಶ್ರೀಮತೇ ಪ್ರಸನ್ನಾಂಜನೇಯಾಯ ನಮ:||

|| ಓಮ್ ಹರಿಮರ್ಕಟಮರ್ಕಟಾಯ ನಮ: ||
ಮರ್ಕಟೇಶ ಮಹೋತ್ಸಾಹ ಸೀತಾ ಶೋಕ ವಿನಾಶಕ |
ಶತ್ರೂನ್ ಸಂಹರ ಮಾಂ ರಕ್ಷಶ್ರಿಯಂ ದಾಪಯ ದೇಹಿಮೇ||

ಆಪನ್ನಾಖಿಲ ಲೋಕಾರ್ತಿಹಾರಿಣೇ ಶ್ರೀ ಹನುಮತೇ |
ಅಕಸ್ಮಾದಾಗತೋತೋತ್ಪಾತ ನಾಶನಾಯ ನಮೋಸ್ತು ತೇ ||

ಅಂಜನಾನಂದನಂ ವೀರಂ ಜಾನಕೀ ಶೋಕನಾಶನಂ |
ಕಪೀಶಮಕ್ಷಹಂತಾರಂ ವಂದೇ ಲಂಕಾಭಯಂಕರಂ ||

|| ಶ್ರೀಮತೇ ಆಂಜನೇಯಾಯ ನಮ:||

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
Hanuman
ಹನುಮಾನ್ ಸ್ಪುಟ ಸ್ತೋತ್ರ ಶ್ಲೋಕಾ:

ಮನೋಜವಂ ಮಾರುತತುಲ್ಯವೇಗಂ |
ಜಿತೇಂದ್ರಿಯಂ ಬುಧ್ಧಿಮತಾಂ ವರಿಷ್ಠಮ್ |
ವಾತಾತ್ಮಜಂ ವಾನರಯೂಥಮುಖ್ಯಂ |
ಶ್ರೀರಾಮದೂತಂ ಶಿರಸಾ ನಮಾಮಿ || ೧ ||

ಯತ್ರ ಯತ್ರ ರಘುನಾಥ ಕೀರ್ತನಮ್ |
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಖಾಷ್ಠವಾರಿ ಪರಿಪೂರ್ಣ ಲೋಚನಮ್ |
ಮಾರುತಿಂ ನಮತ ರಾಕ್ಷಸಾಂತಕಮ್ || ೨ ||

ಬುಧ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಮರೋವತ್ |
ಸುದಾರ್ಢ್ಯಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾದ್ಭವೇತ್ || ೩ ||

ಉದ್ಯನ್ ಮಾರ್ತಾಂಡಕೋಟಿ ಪ್ರಕಟ ರುಚಿಯುತಂ ಚಾರು ವೀರಾಸನಸ್ಥಂ |
ಮೌಂಜೀಯಜ್ಞೋಪವೀತಾಭರಣ ರುಚಿ ಶಿಖಂ ಶೋಭಿತಂ ಕುಂಡಲಾಂಕಮ್ |
ಭಕ್ತಾನಾಮಿಷ್ಠದಂ ತಂ ಪ್ರಣತ ಮುನಿಜನಂ ವೇದನಾದ ಪ್ರಮೋದಂ |
ದ್ಯಾಯೇದ್ದೇವಂ ಪ್ಲವಗಕುಲಪತಿಂ ಗೋಷ್ಪರೀ ಭೂತವಾರ್ಧಿಮ್ || ೪ ||
|| ಇತಿ ಶ್ರೀ ಹನುಮಾನ್ ಸ್ಪುಟ ಶ್ಲೋಕಾ:  ||

ಹನುಮಾನ್ ಮಂಗಳ ಶ್ಲೋಕಾ:
ಅಂಜನಾತನಯಾನಂದ ರೂಪಿಣೇ ವಿಶ್ವ ತೇಜಸೇ |
ಜಾನಕೀಶೋಕ ಸಂಹರ್ತ್ರೇ ವಾಯುಪುತ್ರಾಯ ಮಂಗಳಮ್||
ಮಂಗಳಂ ಜ್ಞಾನರೂಪಾಯ ಮಹಾವಿಶ್ವಸ್ವರೂಪಿಣೇ |
ಪ್ರಣವಾರ್ಥಸ್ವರೂಪಾಯ ಪ್ರಾಣ ರೂಪಾಯ ಮಂಗಳಮ್ ||
ದೈತ್ಯದಾನವಸಂಹರ್ತ್ರೇ ಜಗದಾನಂದಹೇತವೇ |
ಪುಣ್ಯಶ್ಲೋಕಾಯ ಪೂತಾಯ ರಾಮದೂತಾಯ ಮಂಗಳಮ್ ||
ಮಂಗಳಂ ವಜ್ರ ದೇಹಾಯ ಸತ್ಯವಾಹಾಯ ಶೌರಿಯೇ |
ಮಂಗಳಂ ಶ್ರೀಶ ಕಾರ್ಯಾಯ ಬ್ರಹ್ಮಚರ್ಯಾಯ ಮಂಗಳಮ್ ||
ಮಂಗಳಂ ಕಾಮರೂಪಾಯ ಪಾರ್ಥದ್ವಜನಿವಾಸಿನೇ |
ದಿವ್ಯಗೀತಾಮೃತರಸಾಸ್ವಾದಿತಾಯಾಸ್ತು ಮಂಗಳಮ್ ||
ಮಂಗಳಮ್ ವಾಯು ಪುತ್ರಾಯ ಭೂತ ಪ್ರೇತ ವಿನಾಶಿನೇ |
ಸಮಸ್ತ ಶತ್ರುನಾಶಾಯ ಆಂಜನೇಯಾಯ ಮಂಗಳಮ್ ||
ಶ್ರಿಯ:ಪತಿಂ ಸದಾಚಾರ್ಯಂ ನತ್ವಾ ಸರ್ವಾರ್ಥಕಾಮದಂ |
ಕಪೀಶಾರಾಧನಂ ವಕ್ಷ್ಯೇ ರಾಜ್ಯ ರಾಷ್ಟ್ರಾಭಿ ವೃಧ್ಧಿದಮ್ ||
|| ಇತಿ ಹನುಮಾನ್ ಮಂಗಲ ಶ್ಲೋಕಾ: ||

ShareTweetSendShare
Join us on:

Related Posts

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

ಅಪ್ಪನ ಮನೆ ಆಸ್ತಿ ಮಾರ್ತಿದ್ದೀರಾ: ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಸಿಡಿದೆದ್ದ ನಟ ಪ್ರಕಾಶ್ ರಾಜ್

by Shwetha
March 11, 2026
0

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರವೊಂದು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಅಥವಾ ವಿದೇಶಿ ಗಣ್ಯರು ಭಾರತಕ್ಕೆ...

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

ಪಿತ್ರಾರ್ಜಿತ ಆಸ್ತಿ – ಸರ್ಕಾರಿ ಕೆಲಸ, ವಾರಸುದಾರಿಕೆ ಸಾಬೀತುಪಡಿಸುವ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಗೊತ್ತಾ?

by Shwetha
March 11, 2026
0

ಕುಟುಂಬದ ಆಸ್ತಿ ವಿವಾದಗಳನ್ನು ಬಗೆಹರಿಸಲು, ಪಿಂಚಣಿ ಸೌಲಭ್ಯ ಪಡೆಯಲು ಹಾಗೂ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ವಂಶವೃಕ್ಷ ಅಥವಾ ವಂಶಾವಳಿ ಪ್ರಮಾಣಪತ್ರ ಅತ್ಯಂತ ಪ್ರಮುಖ ಹಾಗೂ...

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

ಕಲಬುರಗಿಯಲ್ಲಿ ಬಯಲಾದ ಮತಾಂತರ ಷಡ್ಯಂತ್ರ: ಅನಾರೋಗ್ಯದ ನೆಪವೊಡ್ಡಿ ಅಮಾಯಕರ ದಾರಿ ತಪ್ಪಿಸುತ್ತಿದ್ದ ಜಾಲ ಬೇಧಿಸಿದ ಹಿಂದೂ ಕಾರ್ಯಕರ್ತರು

by Shwetha
March 11, 2026
0

ಕಲಬುರಗಿ: ಗ್ರಾಮೀಣ ಭಾಗಗಳಲ್ಲಿ ಮುಗ್ಧ ಹಾಗೂ ಬಡ ಜನರನ್ನು ಗುರಿಯಾಗಿಸಿಕೊಂಡು ಸದ್ದಿಲ್ಲದೆ ನಡೆಯುತ್ತಿದ್ದ ವ್ಯವಸ್ಥಿತ ಮತಾಂತರದ ಜಾಲವೊಂದನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ದಿಟ್ಟತನದಿಂದ ಬಯಲಿಗೆಳೆದಿದ್ದಾರೆ. ಕಲಬುರಗಿ...

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

ಅನಿಲ ಪೂರೈಕೆ ಸ್ಥಗಿತ: ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ

by Shwetha
March 11, 2026
0

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ತಳಮಟ್ಟದಲ್ಲಿ ಪೂರೈಕೆ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಷ್ಟ್ರೀಯ ರೆಸ್ಟೋರೆಂಟ್...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

by Shwetha
March 11, 2026
0

ದೇಶದ ಶಾಲೆಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವ NCERT ವಿವಾದದ ನಡುವೆಯೇ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿವಾದಿತ ಅಧ್ಯಾಯವನ್ನು ಮಾತ್ರವಲ್ಲದೆ, ಇಡೀ ಪುಸ್ತಕವನ್ನೇ ಹಿಂಪಡೆಯಲು ಸಂಸ್ಥೆ ಮುಂದಾಗಿದೆ. ಈ ಬಾರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram