ADVERTISEMENT
Sunday, September 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಕೆಕೆಆರ್​​ ಪ್ಲೇ-ಆಫ್​​ ಆಸೆ ಜೀವಂತ

Mahesh M Dhandu by Mahesh M Dhandu
October 4, 2021
in IPL 2021, Newsbeat, ಐಪಿಎಲ್ 2021
rr-vs-kkr
Share on FacebookShare on TwitterShare on WhatsappShare on Telegram

ದುಬೈನಲ್ಲಿ ಬೌಲರ್​​ಗಳು ಬ್ಯಾಟ್ಸ್​​ಮನ್​​ಗಳನ್ನು ಆಟ ಆಡಿಸಿದರು.  ಮೊದಲು ಸನ್​ರೈಸರ್ಸ್​ ಬ್ಯಾಟರ್​​ಗಳು ರನ್​​ಗಳಿಸಲು ಪರದಾಡಿದರೆ, ನಂತರ ಕೊಲ್ಕತ್ತಾ  ನೈಟ್​​​ ರೈಡರ್ಸ್​ ಬ್ಯಾಟ್ಸ್​​ಮನ್​​ಗಳ ಸರದಿ.

119 ರನ್​​ಗಳನ್ನು ಚೇಸ್​​ ಮಾಡಬೇಕಾದರೆ ಕೆಕೆಆರ್​​ಗೆ ಬರೋಬ್ಬರಿ 19.4 ಓವರ್​​ ಬೇಕಾಗಿತ್ತು.  ಹಾಗೂ ಹೀಗೂ ಪಂದ್ಯ ಗೆದ್ದ  ಕೆಕೆಆರ್​​ ಪ್ಲೇ-ಆಫ್​​ ಆಸೆಯನ್ನು ಜೀವಂತ ಇಟ್ಟುಕೊಂಡಿದೆ.

Related posts

ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!

ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!

September 6, 2026
ಮೈಸೂರು ದಸರಾ ಗಜಪಡೆಗೆ ಬಿಗಿ ಭದ್ರತೆ: ಆನೆಗಳ ಮೇಲೆ 24 ಗಂಟೆ ನಿಗಾ

ಮೈಸೂರು ದಸರಾ ಗಜಪಡೆಗೆ ಬಿಗಿ ಭದ್ರತೆ: ಆನೆಗಳ ಮೇಲೆ 24 ಗಂಟೆ ನಿಗಾ

September 6, 2026

ಟಾಸ್​​ ಗೆದ್ದ ಕೆಕೆಆರ್​​ ಸನ್​ರೈಸರ್ಸ್​ ಹೈದ್ರಾಬಾದ್​​ ತಂಡನವನ್ನು ಬ್ಯಾಟಿಂಗ್​​ಗೆ ಇಳಿಸಿತು. ಟಿಮ್​​ ಸೌಥಿ ವೃದ್ಧಿಮಾನ್​​ ಸಾಹಾ ಖಾತೆ ತೆರೆಯುವ ಮುನ್ನವೇ ಎಲ್​​ಬಿ ಬಲೆಗೆ ಬೀಳಿಸಿದರು.

ಶಿವಂ ಮಾವಿ ಜೇಸನ್​ ರಾಯ್​​ ಅಟಕ್ಕೆ ಕಡಿವಅಣ ಹಾಕಿದರು.  ಕೇನ್​​ ವಿಲಿಯಮ್ಸನ್​​ ಮತ್ತು ಪ್ರಿಯಮ್​​ ಗರ್ಗ್​ ಇನ್ನಿಂಗ್ಸ್​​ ಕಟ್ಟಲು ಆರಂಭಿಸಿದರು. ಈ ಹಂತದಲ್ಲಿ 26 ರನ್​​ಗಳಿಸಿದ್ದ ವಿಲಿಯಮ್ಸನ್​​​ ರನ್​​ ಕದಿಯುವ ಆತುರದಲ್ಲಿ ರನೌಟ್​​ ಆದರು.

ಅಭಿಷೇಕ್​​ ಶರ್ಮಾ 6 ರನ್​​ಗಳಿಸಿದ್ದಾಗ ಶಕೀಬ್​​ ಎಸೆತದಲ್ಲಿ ಸ್ಟಂಪ್​​ ಔಟ್​​ ಆದರು.  21 ರನ್​​ಗಳಿಸಿದ್ದ ಗರ್ಗ್​ ವರುಣ್​​ ಚಕ್ರತವರ್ತಿ ಎಸೆತದಲ್ಲಿ ಔಟಾದರು.

ಅಬ್ದುಲ್​​ ಸಮದ್​​ ಒಂದು ಕಡೆ ಕ್ರೀಸ್​​ಗೆ ಅಂಟಿಕೊಂಡಿದ್ದರೂ, ಜೇಸನ್​​ ರಾಯ್​​ ಮತ್ತು ರಶೀದ್​ ಖಾನ್​​  ಹೆಚ್ಚು ರನ್​​ಗಳಿಸಲಿಲ್ಲ. ಸಮದ್​​​ 18 ಎಸೆತಗಳಲ್ಲಿ 25 ರನ್​​​ಗಳಿಸಿ ಕೊನೆಯ ಓವರ್​​ನಲ್ಲಿ ಔಟಾದರು.

20 ಓವರುಗಳಲ್ಲಿ ಹೈದ್ರಅಬಾದ್​​ 8 ವಿಕೆಟ್​​ ಕಳೆದುಕೊಂಡು 115 ರನ್​​ಗಳಿಸಿತ್ತು.  ಕೆಕೆಆರ್​​ ಬೌಲಿಂಗ್​​ನಲ್ಲಿ ಸೌಥಿ, ಮಾವಿ, ವರುಣ್​ ಚಕ್ರವರ್ತಿ ಎರಡೆರಡು ವಿಕೆಟ್​ ಹಂಚಿಕೊಂಡರು.

ಚೇಸಿಂಗ್​​ ಮಾಡಲು ಹೊರಟ ಕೆಕೆಆರ್​​ಗೆ ವೆಂಕಟೇಶ್​​ ಅಯ್ಯರ್​​ ಮತ್ತು ಶುಭ್ಮನ್​​ ಗಿಲ್​​​ ಎಂದಿನ ಆರಂಭ ತಂದುಕೊಡಲಿಲ್ಲ.  ಜೇಸನ್​​ ಹೋಲ್ಡರ್​​​​ 8 ರನ್​​ಗಳಿಸಿದ್ದ ಅಯ್ಯರ್​​ ವಿಕೆಟ್​​ ಕಬಳಿಸಿದರು.  ದಾಳಿಗಿಳಿದ ರಶೀದ್​ ಖಾನ್​  ರಾಹುಲ್​​ ತ್ರಿಪಾಠಿಯ ಆಟಕ್ಕೆ ಕಡಿವಾಣ ಹಾಕಿದರು.

ನಿತಿಶ್​​ ರಅಣಾ ಮತ್ತು ಶುಭ್ಮನ್​​ ಗಿಲ್​​ ನಿಧಾನವಾಗಿ ರನ್​​ಗಳಿಸಲು ಆರಂಭಿಸಿದರು. ಟಾರ್ಗೆಟ್​​​ ದೊಡ್ಡದಾಗಿಲ್ಲದ್ದರಿಂದ ಇಬ್ಬರ ಮೇಲೂ ಒತ್ತಡ ಇರಲಿಲ್ಲ.  ಈ ನಡುವೆ ಗಿಲ್​​ ಅರ್ಧಶತಕದ ಗಡಿ ಕೂಡ ದಾಟಿದರು.

ಗಿಲ್​​ ಮತ್ತು ರಾಣಾ ನಡುವೆ 55 ರನ್​​ಗಳ ಜೊತೆಯಾಟ ಬಂದಿತ್ತು. ಕೆಕೆಆರ್​​ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಅನ್ನುವ ಲೆಕ್ಕಾಚಾರ ಇತ್ತು. ಆದರೆ 10 ಫೋರ್​​ ನೆರವಿನಿಂದ  57 ರನ್​​ಗಳಿಸಿದ್ದ ಗಿಲ್​​ ಸಿದ್ಧಾರ್ಥ್​ ಕೌಲ್​​ ಎಸೆತದಲ್ಲಿ  ಹೋಲ್ಡರ್​​ಗೆ ಕ್ಯಾಚ್​​ ನೀಡಿದರು.

ಇವರ ಬೆನ್ನಹಿಂದೆಯೇ ಹೋಲ್ಡರ್​​ 25 ರನ್​​ಗಳಿಸಿದ್ದ ರಾಣಾ ವಿಕೆಟ್​ ಹಾರಿಸಿದರು.  ಕೆಕೆಆರ್​​ ಕೊಂಚ ಗಲಿಬಿಲಿಗೊಂಡರೂ ದಿನೇಶ್​ ಕಾರ್ತಿಕ್​​​ ಅಜೇಯ 18 ರನ್​​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

 19.4 ಓವರುಗಳಲ್ಲಿ ಕೆಕೆಆರ್​​ ಗುರಿ ಮುಟ್ಟಿ ಪ್ಲೇ-ಆಫ್​​ ಆಸೆ ಜೀವಂತವಾಗಿ ಇಟ್ಟುಕೊಂಡಿತು.  ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಕೆಕೆಆರ್​​​​ ಸುಲಭವಾಗಿ ಪ್ಲೇ-ಆಫ್​ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

Tags: #Saaksha TVipl 2021kkrSHR
ShareTweetSendShare
Join us on:

Related Posts

ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!

ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!

by Shwetha
September 6, 2026
0

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಂಜಿನಿಯರ್ ಹುದ್ದೆಗಳ...

ಮೈಸೂರು ದಸರಾ ಗಜಪಡೆಗೆ ಬಿಗಿ ಭದ್ರತೆ: ಆನೆಗಳ ಮೇಲೆ 24 ಗಂಟೆ ನಿಗಾ

ಮೈಸೂರು ದಸರಾ ಗಜಪಡೆಗೆ ಬಿಗಿ ಭದ್ರತೆ: ಆನೆಗಳ ಮೇಲೆ 24 ಗಂಟೆ ನಿಗಾ

by Shwetha
September 6, 2026
0

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಐತಿಹಾಸಿಕ ಜಂಬೂ ಸವಾರಿಯಲ್ಲಿ ಭಾಗವಹಿಸಲಿರುವ ದಸರಾ ಗಜಪಡೆಯ ಸುರಕ್ಷತೆಗೆ ಅರಣ್ಯ ಇಲಾಖೆ ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅರಮನೆ...

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

by Shwetha
September 6, 2026
0

ಬಾಲಿವುಡ್‌ನ ಜನಪ್ರಿಯ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಪ್ರೇಮಕಥೆ ಹೇಗೆ ಆರಂಭವಾಯಿತು ಎಂಬುದರ ಬಗ್ಗೆ ನಟ ಅಕ್ಷಯ್ ಕುಮಾರ್ ಕುತೂಹಲಕಾರಿ ಸಂಗತಿಯೊಂದನ್ನು...

ಟಿವಿಕೆ ಮೈತ್ರಿಕೂಟದಿಂದ ಕಾಂಗ್ರೆಸ್‌ ಹಿಂದೆ ಸರಿಯುವ ಎಚ್ಚರಿಕೆ

ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿ ಎಂದು ಒಪ್ಪದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ-ಸೆಪ್ಟೆಂಬರ್ 9ರ ಸಭೆಯಲ್ಲಿ ಮೈತ್ರಿಕೂಟದ ಭವಿಷ್ಯ ನಿರ್ಧಾರ: ವಿಜಯ್ ಸರ್ಕಾರದ ಬುಡ ಅಲ್ಲಾಡಿಸುತ್ತಿದೆಯೇ ಪ್ರಧಾನಿ ಪಟ್ಟದ ಆಸೆ!

by Shwetha
September 6, 2026
0

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಕಾಂಗ್ರೆಸ್ ನಡುವೆ 2029ರ ಲೋಕಸಭಾ ಚುನಾವಣೆಯ...

ರಾಜ್ಯಕ್ಕೆ ಮುಂಗಾರು ಮಳೆ ಕೈಕೊಡಲಿದೆ,ಅನ್ನ ನೀರಿಗಾಗಿ ಹಾಹಾಕಾರ ತಪ್ಪಿದ್ದಲ್ಲ,ಬಂಡೆ ಒಡೆಯುವ ಮಾನವನ ದುರಾಸೆಯೇ ಅನಾಹುತಕ್ಕೆ ಮೂಲ:ಕೋಡಿಮಠ ಶ್ರೀಗಳಿಂದ ಮತ್ತೊಂದು ಸ್ಫೋಟಕ ಭವಿಷ್ಯ

ರಾಜ್ಯಕ್ಕೆ ಮುಂಗಾರು ಮಳೆ ಕೈಕೊಡಲಿದೆ,ಅನ್ನ ನೀರಿಗಾಗಿ ಹಾಹಾಕಾರ ತಪ್ಪಿದ್ದಲ್ಲ,ಬಂಡೆ ಒಡೆಯುವ ಮಾನವನ ದುರಾಸೆಯೇ ಅನಾಹುತಕ್ಕೆ ಮೂಲ:ಕೋಡಿಮಠ ಶ್ರೀಗಳಿಂದ ಮತ್ತೊಂದು ಸ್ಫೋಟಕ ಭವಿಷ್ಯ

by Shwetha
September 6, 2026
0

ಬೆಂಗಳೂರು: ತಮ್ಮ ನಿಖರ ಭವಿಷ್ಯವಾಣಿಗಳಿಂದಲೇ ನಾಡಿನಾದ್ಯಂತ ಸಂಚಲನ ಮೂಡಿಸುವ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಮುಂದಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram