‘ವಿಷ್ಣುಸಹಸ್ರನಾಮ ಚಕ್ರ’ ಅರ್ಥ ಮತ್ತು ಮಹತ್ವ..
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

‘ವಿಷ್ಣುಸಹಸ್ರನಾಮ ಚಕ್ರ’ ಎಂದರೆ ಕನಿಷ್ಠ ಹನ್ನೊಂದು ಕುಟುಂಬಗಳು ಹನ್ನೊಂದು ದಿನಗಳ ಕಾಲ ಒಂದು ನಿಗದಿತ ಸಮಯದಲ್ಲಿ, ಪ್ರತಿದಿನ ಹನ್ನೊಂದು ಬಾರಿ ಭಕ್ತಿಯಿಂದ ವಿಷ್ಣುಸಹಸ್ರನಾಮ ಪಾರಾಯಣ ಮಾಡುವುದು. ಹೀಗೆ ಹನ್ನೊಂದು ದಿನ ವೈಭವದಿಂದ, ವಿಧಿವತ್ತಾಗಿ
ಇದು ನಡೆದು ಯಶಸ್ವಿಯಾದರೆ ಅದು ಒಂದು ಚಕ್ರ.
ಹೀಗೆ ಹನ್ನೊಂದು ಚಕ್ರಗಳು ಸಂಪೂರ್ಣವಾದರೆ ಅದು ‘ಮಹಾನಾರಾಯಣ ಚಕ್ರ’ ಸಂಪನ್ನವಾದಂತೆ. ಹನ್ನೊಂದು ಚಕ್ರ ಮುಗಿದ ಮೇಲೆ ಮತ್ತೆ ಮುಂದುವರಿಸುವ ಚಕ್ರಕ್ಕೆ ‘ಮಹಾನಾರಾಯಣ ಚಕ್ರ’ ಎನ್ನುತ್ತಾರೆ.
• ಸಂತ ತುಕಾರಾಮ್ ಹೇಳುತ್ತಾರೆ, ‘ವಿಷ್ಣುಸಹಸ್ರನಾಮದ
ಒಂದೊಂದು ನಾಮವನ್ನು ಹೇಳಿದಾಗಲೂ ಒಂದೊಂದು ಶಾಸ್ತ್ರದ ಅಧ್ಯಯನದ ಫಲ ಬರುತ್ತದೆ.’
• ಶ್ರೀ ಆದಿಶಂಕರಾಚಾರ್ಯರ ದೃಷ್ಟಿಯಲ್ಲಿ ‘ಗೇಯಂ ಗೀತಾ
ನಾಮಸಹಸ್ರಂ’ ವಿವೇಕಿಗಳಾದವರು ಭಗವದ್ಗೀತೆ ಹಾಗೂ
ವಿಷ್ಣುಸಹಸ್ರನಾಮವನ್ನು ಹೇಳಿಕೊಳ್ಳಲೇಬೇಕು.
• ‘ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳು
ಉದ್ಧರಿಸುವುವೋ ರಂಗ’ ಎಂದರು ದಾಸರು. ಮನುಷ್ಯ ಇಂದು ವಿಚಿತ್ರವಾಗಿ ಒದ್ದಾಡುತ್ತಿರುವುದಕ್ಕೆ ಅನಾರೋಗ್ಯ,
ಬಡತನ, ಅವಿವೇಕ ದುಃಖ ದುಮ್ಮಾನಗಳೇ ಕಾರಣ. ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುತ್ತಿರುವ ಪಾಪ ವಿಪರೀತವಾಗುತ್ತಿದೆ. ಅದರ ಫಲವೂ ಭೀಕರವಾಗಿಯೇ ಇರುತ್ತದೆ. ಹಾಗಾಗಿ ನಮ್ಮ ಪಾಪಗಳು ಪರಿಹಾರವಾಗಬೇಕಾದರೆ, ಚಿಂತಾಸಂತಾಪಗಳಿಂದ ನಾವು
ಮುಕ್ತರಾಗಬೇಕಾದರೆ, ಏನು ಮಾಡಬೇಕು ಎನ್ನುವುದನ್ನು
ಭೀಷ್ಮಾಚಾರ್ಯರು ಹೀಗೆ ಹೇಳುತ್ತಾರೆ,
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

‘ವಿಲಯಂ ಯಾಂತಿ ಪಾಪಾನಿ ಚಾನ್ಯ ಪಾಪಸ್ಯ ಕಾಕಥಾಃ|
ಸರ್ವಪಾಪ ವಿನಿಮುಕ್ತೋ ವಿಷ್ಣುಲೋಕಂ ಸಗಚ್ಛತಿ ||
ನಿರಂತರವಾಗಿ ವಿಷ್ಣುಸಹಸ್ರನಾಮವನ್ನು ಹೇಳುತ್ತಿರುವವರಿಗೆ ಮನಸ್ಸು ನಿರಾಳ ಹಾಗೂ ಪ್ರಫುಲ್ಲವಾಗಿರುತ್ತದೆ.
ಯಾವುದೇ ಭಯ ಆತಂಕಗಳು ಇರುವುದಿಲ್ಲ. ಮುಗುಳ್ನಗೆ, ಹಸನ್ಮುಖ, ಮನಶ್ಶಾಂತಿ, ನೆಮ್ಮದಿ ತಾನಾಗಿ ಲಭ್ಯವಾಗುತ್ತದೆ. ಮಾತು ಮಧುರವಾಗುತ್ತದೆ. ದುಗುಡ ನೀಗುತ್ತದೆ. ಬೇಸರ ಹೋಗುತ್ತದೆ. ಜೀವ ಧನ್ಯತೆಯಿಂದ ಬಾಗುತ್ತದೆ.
ಚೇತನ ಅನುಭವದಿಂದ ಮಾಗುತ್ತದೆ. ನಿಧಾನವಾಗಿ ಎಲ್ಲ ಬಂಧನಗಳು ಬಿಡಿಸಿಕೊಳ್ಳುತ್ತವೆ. ಜನನ-ಮರಣಗಳ ಚಕ್ರ
ಕಳಚುತ್ತದೆ. ಭವಸಾಗರ ದಾಟುವ ನೌಕೆ ಕಾಣುತ್ತದೆ.








