ಶಿವನ ಹತ್ತಿರ ಯಾವಾಗ ಬೇಡಬೇಕು ಎಂಬುದು ತಿಳಿದಿದೆಯೇ ನಿಮಗೆ ?
ಶಿವನ ಆರಾಧನೆಯನ್ನು ಮಾಡುತ್ತಿರುವಾಗ ಆಕಸ್ಮಿಕವಾಗಿ ಕಣ್ಣಿನಲ್ಲಿ ನೀರು ಬಂದರೆ ಅದು ಶಿವನ ಸಂಕೇತವಾಗಿರುತ್ತದೆ. ನಿಮ್ಮ ಆತ್ಮವು ಶಿವನ ಶಕ್ತಿಯೊಂದಿಗೆ ಮಿಲನವಾಗಿದೆ. ಇಂತಹ ಸಮಯದಲ್ಲಿ ಶಿವನಿಗೆ ಮನೋಕಾಮನೆಗಳನ್ನು ಅವಶ್ಯವಾಗಿ ಹೇಳಿ. ಇಂಥ ಸಮಯದಲ್ಲಿ ಶಿವನೊಂದಿಗೆ ಮಾಡಿದ ಪ್ರಾರ್ಥನೆಯ ಫಲವು ಸಿಗುತ್ತದೆ. ಶಿವನ ಹತ್ತಿರ ಬೇಡಿ ಕೊಡಲು ಇದು ಒಳ್ಳೆಯ ಸಮಯವಾಗಿರುತ್ತದೆ. ನೀವು ಯಾವಾಗ ಪೂಜೆ ಮಾಡಿದರು ನಿಮ್ಮ ಕಣ್ಣಲ್ಲಿ ನೀರು ಬಂದರೆ ಶಿವನಿಗೆ ನಿಮ್ಮ ಜೀವನದ ದುಃಖವನ್ನು , ಕಷ್ಟಗಳ ನಿವಾರಣೆಗೆ ಪ್ರಾರ್ಥಿಸಿರಿ. ಮತ್ತೊಂದು ಕಾರಣವೇನೆಂದರೆ ಕಣ್ಣಲ್ಲಿ ನೀರು ಬರುವುದಕ್ಕೆ ನಿಮ್ಮ ಅಂತರಾತ್ಮದ ಕೊಳೆಯನ್ನು ತೊಳೆಯಲಾಗುತ್ತದೆ ಎಂದು ಅಂದರೆ ನಿಮ್ಮ ಅಂತರಂಗ ಶುದ್ಧವಾಗುತ್ತದೆ ಎಂಬರ್ಥವನ್ನು ನೀಡುತ್ತದೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564
ದೀಪದ ಬೆಳಕಿನ ಜ್ವಾಲೆಯ ಜೋರಾಗಿ ಉರಿಯುವುದು
ಅಗ್ನಿಯು ಪಂಚ ತತ್ವಗಳಲ್ಲಿ ಒಂದಾಗಿದೆ. ಇದರಲ್ಲಿ ಪರಮಶಿವನ ವಾಸವಿದೆ. ನೀವು ಪೂಜೆ ಮಾಡುವ ಸಮಯದಲ್ಲಿ ನಿಮ್ಮ ಮುಂದೆ ಇರುವ ದೀಪ ಜೋರಾಗಿ ಉರಿಯಲು ಪ್ರಾರಂಭಿಸಿದರೆ ಅದು ಶಿವನ ಸಂಕೇತವಾಗಿದೆ. ನಿಮ್ಮ ಪೂಜೆಯಿಂದ ಶಿವನು ಪ್ರಸನ್ನನಾಗಿದ್ದಾನೆ ಎಂದರ್ಥ.
ಗಂಧದ ಕಡ್ಡಿಯ ಹೊಗೆ ಅಥವಾ ಧೂಪದ ಹೊಗೆ ನಿಮ್ಮ ಇಷ್ಟ ದೇವರ ಕಡೆ ಹೋಗುತ್ತಿದೆ ಎಂದಾದರೆ ನಿಮ್ಮ ಪೂಜೆಯನ್ನು ಪರಮ ಶಿವನು ಸ್ವೀಕರ ಮಾಡಿದ್ದಾನೆ ಎಂದರ್ಥ. ಪೂಜೆಗಿಂತ ಮೊದಲು ಶಿವನಿಗೆ ಹೂವನ್ನು ಮುಡಿಸುತ್ತೀರಾ ಆದರೆ ಪೂಜೆ ಮಾಡುವ ಸಮಯದಲ್ಲಿ ಶಿವನಿಗೆ ಮುಡಿಸಿದ ಹೂವು ನಿಮ್ಮ ಮುಂದೆ ಬಿದ್ದರೆ ಇದೊಂದು ಶುಭಸೂಚನೆ ಎಂದು ಹೇಳಲಾಗುತ್ತದೆ. ನಿಮ್ಮ ಆರಾಧನೆಯನ್ನು ಶಿವನು ಸ್ವೀಕರಿಸಿದ್ದಾನೆ ಎಂಬ ಅರ್ಥವನ್ನು ಕೊಡುತ್ತದೆ ಮತ್ತು ಅದರ ಫಲವನ್ನು ಶೀಘ್ರದಲ್ಲಿ ಕೊಡಲಿದ್ದಾನೆ ಎಂಬರ್ಥ.
ಬಾಗಿಲಿನ ಮುಂದೆ ಹಸು ಬರುವುದು
ಭಗವಾನ್ ಶಿವನ ಪೂಜೆಯ ಸಮಯದಲ್ಲಿ ಅಥವಾ ಮಹಾಮಂಗಳಾರತಿಯ ಸಮಯದಲ್ಲಿ ಮನೆಯ ಬಾಗಿಲಿಗೆ ಹಸು ಬರುವುದು ಶುಭ ಸೂಚನೆಯನ್ನು ನೀಡುತ್ತದೆ. ಬಾಗಿಲಿನ ಹತ್ತಿರ ಬಂದ ಹಸುವಿಗೆ ರೊಟ್ಟಿಯನ್ನು ತಿನ್ನಿಸಿ ಪೂಜೆ ಮಾಡಿ ನಿಮ್ಮ ಮನೋಕಾಮನೆಗಳನ್ನು ಹೇಳಿಕೊಳ್ಳಿ ಇದರಿಂದ ನಿಮ್ಮ ಇಚ್ಛೆಗಳು ಖಂಡಿತವಾಗಿಯೂ ಈಡೇರುತ್ತದೆ.