ಯಾವ ನಕ್ಷತ್ರದಂದು ಮುಖ್ಯವಾಗಿ ಯಾವ ಕಾರ್ಯ ಮಾಡಿದರೆ ಶ್ರೇಷ್ಠ ಫಲಧಾಯಕವಾಗಲಿದೆ..??
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
* ಅಶ್ವಿನಿ: ಗೃಹ ಪ್ರವೇಶ ಮದುವೆ ಮುಂಜಿ ದನಕರು ವಾಹನ ಆಭರಣ ಖರೀದಿ…
* ಭರಣಿ: ಶಸ್ತ್ರಧಾರಣೆ ಅಗ್ನಿ ಕಾರ್ಯ ಯುದ್ದ…
* ಕೃತಿಕ: ಸಾಲ ತೀರಿಸುವುದು ಪಶು ವ್ಯಾಪಾರ ಗಿಡ ನೆಡುವುದು ವಾದ್ಯ ಕ್ರಿಯೆಗಳು…
* ರೋಹಿಣಿ: ವಿವಾಹ ಸೀಮಂತ ದೇವತಾ ಪ್ರತೀಷ್ಠೆ ಹೊಸವಸ್ತ್ರ ಧರಿಸುವುದು…
* ಮೃಗಶಿರ: ಅನ್ನ ಪ್ರಾಶನ ಅಕ್ಷರಾಭ್ಯಾಸ ಉಪನಯನ ಯಾತ್ರೆ ಹೊರಡುವುದು…
* ಆರಿದ್ರ: ಗರಡಿ ಸಾಧನೆ, ಪ್ರಥಮ ಹಾಲು ಕೊಡುವುದು ಅಗ್ನಿ ಕಾರ್ಯ ಶಸ್ತ್ರ ಸಂಬಂಧ…
* ಪುನರ್ವಸು: ಬಿತ್ತನೆ, ಪ್ರಯಾಣ, ವಿಧ್ಯಾಭ್ಯಾಸ, ನಾಮಕರಣ, ವಾಸ್ತು ಕ್ರಿಯೆ…
* ಪುಷ್ಯ: ಸೀಮಂತ, ಅಭ್ಯಂಜನ, ಕಿವಿ ಚುಚ್ಚುವುದು, ಮಂತ್ರೋಪದೇಶ…
* ಆಶ್ಲೇಷ: ಬಾವಿ ತೋಡುವುದು ನಾಗ ಪ್ರತಿಷ್ಠೆ ಸುರಂಗ ನಿರ್ಮಾಣ…
* ಮಖಾ: ವ್ಯವಸಾಯ, ಗೋಸಂಬಂಧ ಕೆಲಸ, ಸಂಗೀತ, ನಾಟ್ಯ ಪ್ರರಂಭ…
* ಪುಬ್ಬ: ಆಭರಣ ಧಾರಣೆ, ವಾಹನ ಖರೀದಿ…
* ಉತ್ತರ: ಮದುವೆ, ಸೀಮಂತ, ಉಪನಯನ, ವಿದ್ಯಾಭ್ಯಾಸ…
* ಹಸ್ತ: ನಾಮಕರಣ, ಔಷಧಿ ಸೇವನೆ, ಗೃಹಪ್ರವೇಶ, ಅಭಿಷೇಕ…
* ಚಿತ್ತ: ವಸ್ತು ಸ್ವೀಕಾರ, ಬಿತ್ತನೆ, ವ್ಯಾಪಾರ, ಉದ್ಯೋಗ, ಪ್ರತೀಷ್ಠೆ…
* ಸ್ವಾತಿ: ಅನ್ನದಾನ, ಸಂಗೀತಾಭ್ಯಾಸ, ಶಂಕು ಸ್ಥಾಪನೆ, ಗೃಹಪ್ರವೇಶ…
* ವಿಶಾಖ: ಧಾನ್ಯ ಸಂಗ್ರಹ, ಯಂತ್ರ, ಮಂತ್ರ ಸಾಧನೆ, ಶಿಲ್ಪಾಕಲೆ, ವಿನ್ಯಾಸ…
* ಅನುರಾಧ: ವಾಸ್ತು ಕ್ರಿಯೆ, ಪೂಜೆ ಪುನಸ್ಕಾರಗಳು…
* ಜೇಷ್ಠ: ಕಿವಿ ಚುಚ್ಚುವುದು, ಉದ್ಯೋಗ ಆರಂಭ, ನೃತ್ಯ ಆರಂಭ…
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
* ಮೂಲ: ವಾಣಿಜ್ಯ, ವ್ಯವಹಾರ, ಮನೆ ಖರೀದಿಗಳು…
* ಪೂರ್ವಾಷಾಢ: ವಿಗ್ರಹ ನಿರ್ಮಿಸುವುದು,
ಬಾವಿ ನಿರ್ಮಾಣ, ವಿದ್ಯಾಭ್ಯಾಸಾರಂಭ…
* ಉತ್ತರಾಷಾಢ: ಸೀಮಂತ, ಮದುವೆ, ಗೃಹಪ್ರವೇಶ, ಮಂಗಲ ಕಾರ್ಯಗಳು…
* ಶ್ರವಣ: ಶಾಸ್ತ್ರಾಭ್ಯಾಸ, ಆಭರಣ ಖರೀದಿ, ವಸ್ತ್ರಾಲಂಕಾರ ಧಾರಣೆ…
* ಧನಿಷ್ಠ: ನಾಮಕರಣ, ಯಾತ್ರಾರಂಭ, ದೇವತಾ ಸ್ಥಾಪನೆ, ಔಷಧಿ ಸೇವನೆ…
* ಶತಭಿಷ: ಮನೆಯಲ್ಲಿ ಪೂಜೆ ಪುನಸ್ಕಾರ ಹೋಮ, ಕಟ್ಟಡ ಪ್ರರಂಭ…
* ಪೂರ್ವಭಾದ್ರ: ಮರ ಕಡಿಯುವುದು, ಮನೆ ಕೆಡುವುದು, ಮನೆಯಲ್ಲಿ ಸಣ್ಣಪುಟ್ಟ ರಿಪೇರಿ…
* ಉತ್ತರಭಾದ್ರ: ಮದುವೆ, ಗೃಹಪ್ರವೇಶ, ನಾಮಕರಣ, ಸೀಮಂತ, ಶುಭ ಕಾರ್ಯಗಳು…
ರೇವತಿ :- ವಾಹನ, ಆಭರಣ, ಗೃಹ, ಭೂಮಿಗಳ ಖರೀದಿಗಳು…
ಶಾಸ್ತ್ರದ ಪ್ರಕಾರ ಮೇಲೆ ಹೇಳಿರುವ ನಕ್ಷತ್ರದ ದಿನದಂದು ಈ ಕೆಲಸಗಳನ್ನು ಮಾಡಿದರೆ ಶುಭವಾಗುವುದು…