ಪ್ಯಾರೇ ದೇಶವಾಸಿಯೋ… ಇಂದು ಮತ್ತೆ ಪೆಟ್ರೋಲ್ ದರ ಏರಿಕೆ petrol saaksha tv
ನವದೆಹಲಿ : ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮುಂದುವರಿದೆ.
ಹುಚ್ಚು ಕುದುರೆಯಂತೆ ತೈಲ ಕಂಪನಿಗಳು ಬೆಲೆ ಏರಿಕೆ ಮಾಡುತ್ತಿದ್ದು, ಇವತ್ತು ತೈಲ ಕಂಪನಿಗಳು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 35 ಪೈಸೆಯಷ್ಟು ಹೆಚ್ಚಿಸಿವೆ.
ಈ ಮೂಲಕ ದೇಶಾದ್ಯಂತ ತೈಲ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ.
ದೆಹಲಿ ಪೆಟ್ರೋಲ್ 108.64 ರೂ. ಡೀಸೆಲ್ 97.37 ರೂ
ಕೋಲ್ಕತ್ತಾ ಪೆಟ್ರೋಲ್ 109.02 ರೂ. ಡಿಸೇಲ್ 100.49 ರೂ.
ಬೆಂಗಳೂರು ಪೆಟ್ರೋಲ್ 112.39ರೂ. ಡೀಸೆಲ್ 103.31 ರೂ
ಮುಂಬೈ ಪೆಟ್ರೋಲ್ 114.47 ರೂ ಡಿಸೇಲ್ 105.49 ರೂ
ಚೆನ್ನೈ ಪೆಟ್ರೋಲ್ 105.43 ಡಿಸೇಲ್ 101.59 ಆಗಿದೆ.
ದೇಶದ ಕೆಲವು ಪ್ರಮುಖ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ ಲೀಟರ್‍ಗೆ 110 ರೂ ದಾಟಿದೆ. ಹಲವು ರಾಜ್ಯಗಳಲ್ಲಿ ಡೀಸೆಲ್ ದರ 100ಕ್ಕಿಂತಲೂ ಹೆಚ್ಚಿದೆ.