ಪುನೀತ್ ಸಾವಿಗೆ ಮಿಡಿದ ಅಂತರಾಷ್ಟ್ರೀಯ ಚಾನೆಲ್ ಗಳು..
ಕನ್ನಡ ಚಿತ್ರ ರಂಗದ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರ ನಿಧನವನ್ನ ರಾಷ್ಟ್ರೀಯಾ ಮತ್ತು ಅಂತರಾಷ್ಟ್ರೀಯಾ ಚಾನೆಲ್ ಗಳು ಸಹಿತ ವರದಿ ಮಾಡಿದ್ದು ಸಾವಿಗೆ ಕಂಬನಿ ಗೆರೆದಿವೆ.
ಸದಾ ಹಸನ್ಮುಖಿ ವಿನಯವಂತ ಪುನೀತ್ ಅವರ ಸಾವಿಗೆ ಕ್ರಿಕೆಟ್ ಕ್ಷೇತ್ರದ ಗಣ್ಯರು ಬಾಲಿವುಡ್, ಟಾಲಿವುಡ್, ಮಾಲಿವುಡ್, ಕಾಲಿವುಡ್, ಸೇರಿದಂತೆ ಬೇರೆ ಕ್ಷೇತ್ರದ ಎಲ್ಲ ಗಣ್ಯರು ಪುನಿತ್ ಅವರ ಸಾವಿಗೆ ಸಂತಾಪವನ್ನ ವ್ಯಕ್ತಪಡಿಸಿದ್ದಾರೆ.
ಇನ್ನು ಪುನೀತ್ ಅವರ ಸಾವಿಗೆ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಬಿಬಿಸಿ ಸಹ ಸಂತಾಪವನ್ನ ಸೂಚಿಸಿದೆ. ಅವರಿಗೆ 46 ವರ್ಷ ವಯಸ್ಸಾಗಿತ್ತು ತುಂಬಾ ಪ್ರತಿಭಾವಂತ ವ್ಯಕ್ತಿಯಾಗಿದ್ದರು. ಇವರ ನಿಧನದಿಂದಾಗಿ ಇಡೀ ಕರ್ನಾಟಕ ಶೋಕದ ವಾತಾವರಣದಲ್ಲಿ ಇದೆ. ಇಷ್ಟೊಂದು ಜನ ಅವರನ್ನ ನೋಡಲು ಬರುತ್ತಿರುವುದು ಅವರ ಬಗ್ಗೆ ಇದ್ದ ಪ್ರೀತಿಯನ್ನ ತೋರಿಸುತ್ತಿದೆ. ಎಂದು ಬಿ ಬಿ ಸಿ ಸಂತಾಪವನ್ನ ಸೂಚಿಸುತ್ತದೆ.
https://twitter.com/i/status/1454356518883577860








