ಮಣ್ಣಲ್ಲಿ ಮಣ್ಣಾದ ರಾಜರತ್ನ puneet raj kumar saaksha tv
ಪುನೀತ್ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿವಿಧಾನ
ಈಡಿಗ ಸಂಪ್ರದಾಯಂತೆ ಅಂತಿಮ ವಿಧಿವಿಧಾನ
ಮುಗಿಲು ಮುಟ್ಟಿದ ಡಾ ರಾಜ್ ಕುಟುಂಬದ ಆಕ್ರಂದನ
ವಿಧಿವಿಧಾನ ನೆರವೇರಿಸಿದ ವಿನೋದ್ ರಾಜ್ ಕುಮಾರ್
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ
ಬಿಕ್ಕಿ ಬಿಕ್ಕಿ ಅಳುತ್ತಿರುವ ಶಿವರಾಜ್ ಕುಮಾರ್
ಮರಳಿ ಬಾರದೂರಿಗೆ ಅಪ್ಪು ಪಯಣ
ಕನ್ನಡ ಚಿತ್ರರಂಗವನ್ನು ಪುನೀತ ಮಾಡಿದ ಅಪ್ಪು ಎಂದೆಂದಿಗೂ ಅಮರ









