ವಿಧಾನ ಪರಿಷತ್ | ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ BJP saaksha tv
ಬೆಂಗಳೂರು : 25 ವಿಧಾನ ಪರಿಷತ್ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟ ಮಾಡಿದೆ.
ದ್ವಿಸ್ವಸದಸ್ಯ ಕ್ಷೇತ್ರದಲ್ಲಿ ಕೇವಲ ಒಂದು ಸ್ಥಾನಕ್ಕೆ ಮಾತ್ರ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿ ಗೊಂದಲವಾಗದಂತೆ ನೋಡಿಕೊಂಡಿದೆ.
ಅಭ್ಯರ್ಥಿಗಳ ಹೆಸರು:
ಬೆಂಗಳೂರು: ಹೆಚ್ ಎಸ್ ಗೋಪಿನಾಥ ರೆಡ್ಡಿ
ಮಂಡ್ಯ: ಮಂಜು ಕೆ ಆರ್ ಪೇಟೆ
ಕೋಲಾರ: ಕೆಎನ್ ವೇಣುಗೋಪಾಲ್
ಚಿಕ್ಕಮಗಳೂರು: ಎಂಕೆ ಪ್ರಾಣೇಶ್
ಶಿವಮೊಗ್ಗ: ಡಿಎಸ್ ಅರುಣ್
ಧಾರವಾಡ: ಪ್ರದೀಪ್ ಶೆಟ್ಟರ್
ಬೆಳಗಾವಿ: ಮಹಾಂತೇಶ್ ಕವಟಗಿಮಠ
ರಾಯಚೂರು: ವಿಶ್ವನಾಥ್ ಬನಹಟ್ಟಿ
ಬೆಂಗಳೂರು ಗ್ರಾಮಾಂತರ: ಬಿ ಎಂ ನಾರಾಯಣಸ್ವಾಮಿ
ಬಳ್ಳಾರಿ: ವೈಎಂ ಸತೀಶ್
ತುಮಕೂರು: ಎಂ ಲೋಕೇಶ್
ಕೊಡಗು: ಸುಜಾಕುಶಾಲಪ್ಪ
ದಕ್ಷಿಣ ಕನ್ನಡ: ಕೋಟ ಶ್ರೀನಿವಾಸ ಪೂಜಾರಿ
ಕಲಬುರಗಿ: ಬಿಜಿ ಪಾಟೀಲ್
ಚಿತ್ರದುರ್ಗ: ಕೆ.ಎಸ್.ನವೀನ್
ಮೈಸೂರು: ರಘು ಕೌಟಿಲ್ಯ
ಹಾಸನ: ವಿಶ್ವನಾಥ್
ಉತ್ತರ ಕನ್ನಡ: ಗಣಪತಿ ಉಳ್ವೇಕರ್
ಬೀದರ್: ಪ್ರಕಾಶ್ ಖಂಡ್ರೆ
ವಿಜಯಪುರ: ಪಿಹೆಚ್ ಪೂಜಾರ್ಬೆಳಗಾವಿ









