ಅಮೆರಿಕಾದ ಮೊದಲ ಮಹಿಳೆಯಾಗಿ ಇತಿಹಾಸ ಬರೆದ ಕಮಲ ಹ್ಯಾರಿಸ್
ಒಂದು ಗಂಟೆ ಇಪ್ಪತ್ತೈದು ನಿಮಿಷಗಳ ಕಾಲ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಕಮಲ ಹ್ಯಾರಿಸ್ ಇತಿಹಾಸವೊಂದನ್ನ ರಚಿಸಿದ್ದಾರೆ. ಈ ವಿಷಯವನ್ನ ಶ್ವೇತ ಭವನ ಪ್ರಕಟಿಸಿದೆ.
ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಆರೋಗ್ಯ ತಪಾಸೆಣೆಯಿಂದು ಹಾಜರಾಗಿದ್ದರಿಂದ ಅವರ ಅಧಿಕಾರವನ್ನ ಭಾರತೀಯ ಮೂಲದ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಕೆಲ ಸಮಯದ ಹಸ್ತಾಂತರಿದರು. ಇದರಿಂದ ಅಮೇರಿಕಾದ ಪ್ರಥಮ ಮಹಿಳೆ ಎನ್ನುವ ಖ್ಯಾತಿಗೆ ಕಮಲ ಹ್ಯಾರಿಸ್ ಭಾಜನರಾಗಿದ್ದರು.
ಜೋ ಬೈಡನ್ ಅವರಿಗೆ ಚಿಕಿತ್ಸೆಗೂ ಮುನ್ನ ಅರವಳಿಕೆ ಔಷಧ ನೀಡಿದ್ದರು ಹೀಗಾಗಿ ಚಿಕಿತ್ಸೆಗೂ ಮೊದಲು ಸ್ವತಃ ಜೋ ಬೈಡನ್ ಅವರಿ ಕಮಲ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು.
2002 ಮತ್ತು 2007 ರಲ್ಲಿಯೂ ಆಗಿನ ಅಮೇರಿಕಾ ಅಧ್ಯಕ್ಷ ಆರೋಗ್ಯ ತಪಾಸಾಣೆಗೆ ಒಳಗಾದಗ ಕೆಲ ಕಾಲ ಉಪಾಧ್ಯಕ್ಷರಿಗೆ ಅಧಿಕಾರವನ್ನ ಹಸ್ತಾಂತರಿಸಿದ್ದರು….