ADVERTISEMENT
Wednesday, November 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೊದಲ ಟೆಸ್ಟ್ನಲ್ಲೇ ಶತಕ ಸಿಡಿಸಿ ವಿಶೇಷ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದ ಶ್ರೇಯಸ್..!

Namratha Rao by Namratha Rao
November 26, 2021
in Newsbeat, Sports, ಕ್ರೀಡೆ
Shreyas Iyer, Delhi Capitals saakshatv
Share on FacebookShare on TwitterShare on WhatsappShare on Telegram

ಮೊದಲ ಟೆಸ್ಟ್ನಲ್ಲೇ ಶತಕ ಸಿಡಿಸಿ ವಿಶೇಷ ಭಾರತೀಯರ ಪಟ್ಟಿಯಲ್ಲಿ ಸ್ಥಾನ ಪಡೆದ  ಶ್ರೇಯಸ್..!

ಕಾನ್ಪುರದ ಗ್ರೀನ್ಪಾರ್ಕ್ ಪಿಚ್ನಲ್ಲಿ 2ನೇ ದಿನ ನ್ಯೂಜಿಲೆಂಡ್ ಬೌಲರ್ಗಳು ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ನ ಬೆನ್ನೆಲುಬು ಮುರಿದಿದ್ದರು. ಟಿಮ್ ಸೌಥಿ  ಒಂದರ ಮೇಲೊಂದು ವಿಕೆಟ್ ಪಡೆದು ಟೀಮ್ ಇಂಡಿಯಾದ ಆಟಕ್ಕೆ ಬ್ರೇಕ್ ಹಾಕಿದ್ದರು. ಆದರೆ ಶ್ರೇಯಸ್ ಅಯ್ಯರ್ ಮಾತ್ರ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದರು. ಅಷ್ಟೇ ಅಲ್ಲ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೇ ಶತಕ ಸಿಡಿಸಿದ ದಾಖಲೆ ಬರೆದರು.

Related posts

ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಚಿತ್ರದ ‘ನಡೆಸು ಬೆಳಕೆ..’ ಹಾಡು ಬಿಡುಗಡೆ: ಸಿದ್ ಶ್ರೀರಾಮ್ ಧ್ವನಿಗೆ ಮನಸೋತ ಸಿನಿಪ್ರಿಯರು

November 25, 2026
agroforestry-training-for-farmers-mandya-darshan-puttannaiah-puttannaiah-foundation-say-trees

ರೈತರಿಗೆ ಆಗ್ರೋ ಫಾರೆಸ್ಟ್ರಿ ತರಬೇತಿ – ಪರಿಸರ ಸಂರಕ್ಷಣೆ ಜೊತೆಗೆ ಆದಾಯ ವೃದ್ಧಿಯ ಗುರಿ –  ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನ

November 25, 2026

ಮೊದಲ ಟೆಸ್ಟ್ನಲ್ಲೇ ಶತಕ ಸಿಡಿಸಿದ 16ನೇ ಭಾರತೀಯ ಆಟಗಾರನಾಗಿ ಇತಿಹಾಸದ ಪುಟ ಸೇರಿಕೊಂಡರು.75 ರನ್ಗಳಿಂದ ಆಟ ಆರಂಭಿಸಿದ ಶ್ರೇಯಸ್ ಬೌಂಡರಿ ಮೂಲಕವೇ ಆಟ ಆರಂಭಿಸಿದರು. ನೋಡ ನೋಡುತ್ತಿದ್ದಂತೆ ಜಡೇಜಾ ವಿಕೆಟ್ ಉರುಳಿತ್ತು. ಆದರೆ ಶ್ರೇಯಸ್ ಬೌಂಡರಿ ಮೇಲೆ ಬೌಂಡರಿ ಸಿಡಿಸಿದರು. 157ನೇ ಎಸೆತದಲ್ಲಿ ಎರಡು ರನ್ ಕದ್ದ ಶ್ರೇಯಸ್ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೇ ಶತಕದ ಸಂಭ್ರಮ ಆಚರಿಸಿಕೊಂಡರು.ಕಾನ್ಪುರದ ಗ್ರೀನ್ಪಾರ್ಕ್ನಲ್ಲಿ ಈ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರನಾಗಿ ಶ್ರೇಯಸ್ ಇತಿಹಾಸ ಬರೆದರು.

ಈ ಹಿಂದೆ ಜಿಆರ್ ವಿಶ್ವನಾಥ್ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ನಲ್ಲೇ ಶತಕ ಸಿಡಿಸಿದ್ದರು. ಆದರೆ ಜಿಆರ್ವಿ 2ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದರು.

ಮೊದಲ ಟೆಸ್ಟ್ನಲ್ಲೇ ಶತಕ ಸಿಡಿಸಿದ ಭಾರತೀಯರು:

ಲಾಲಾ ಅಮರನಾಥ್- 19332.

ದೀಪಕ್ ಶೋಧನ್- 19523.

ಅರ್ಜನ್ ಕೃಪಾಲ್ ಸಿಂಗ್ -19554.

ಅಬ್ಬಸ್ ಅಲಿ ಬೇಗ್- 19595.

ಹನುಮಂತ್ ಸಿಂಗ್- 19646.

ಜಿ.ಆರ್.ವಿಶ್ವನಾಥ್-19697.

ಸುರಿಂದರ್ ಅಮರನಾಥ್- 19768.

ಮೊಹಮ್ಮದ್ ಅಜರುದ್ದೀನ್-19849.

ಪ್ರವೀಣ್ ಅಮ್ರೆ-199210.

ಸೌರವ್ ಗಂಗೂಲಿ-199611.

ವೀರೇಂದ್ರ ಸೆಹ್ವಾಗ್- 200112.

ಸುರೇಶ್ ರೈನಾ- 201013.

ಶಿಖರ್ ಧವನ್- 201314.

ರೋಹಿತ್ ಶರ್ಮಾ-201315.

ಪೃಥ್ವಿ ಷಾ- 201816.

ಶ್ರೇಯಸ್ ಅಯ್ಯರ್- 2021

 

 

 

 

 

 

 

 

 

Tags: #saakshatvCricketshreyas ayyarteam indiatest cricket
ShareTweetSendShare
Join us on:

Related Posts

ಗೀತಾ ಪಿಕ್ಚರ್ಸ್ ನಿರ್ಮಾಣದ ‘ಪಬ್ಬಾರ್’ ಚಿತ್ರದ ‘ನಡೆಸು ಬೆಳಕೆ..’ ಹಾಡು ಬಿಡುಗಡೆ: ಸಿದ್ ಶ್ರೀರಾಮ್ ಧ್ವನಿಗೆ ಮನಸೋತ ಸಿನಿಪ್ರಿಯರು

by admin
November 25, 2026
0

ಬೆಂಗಳೂರು: ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ನಿರ್ಮಿಸಿರುವ, ಧೀರೇನ್ ಹಾಗೂ ಅಮೃತಾ ಪ್ರೇಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಪಬ್ಬಾರ್’ ಸಿನಿಮಾ ಡಿಸೆಂಬರ್ 11ರಂದು ರಾಜ್ಯಾದ್ಯಂತ...

agroforestry-training-for-farmers-mandya-darshan-puttannaiah-puttannaiah-foundation-say-trees

ರೈತರಿಗೆ ಆಗ್ರೋ ಫಾರೆಸ್ಟ್ರಿ ತರಬೇತಿ – ಪರಿಸರ ಸಂರಕ್ಷಣೆ ಜೊತೆಗೆ ಆದಾಯ ವೃದ್ಧಿಯ ಗುರಿ –  ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಮಾರ್ಗದರ್ಶನ

by admin
November 25, 2026
0

ಮಂಡ್ಯ: ಪರಿಸರ ಬದಲಾವಣೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದರ ಜೊತೆಗೆ, ದೀರ್ಘಾವಧಿ ಕೃಷಿ ಪದ್ಧತಿಯ ಮೂಲಕ ರೈತರ ಆದಾಯವನ್ನು ಹೆಚ್ಚಿಸುವ ಮಹತ್ವದ ಉದ್ದೇಶದಿಂದ ಐದು ಗ್ರಾಮಗಳ 25 ರೈತರಿಗೆ...

criticism-over-cm-dk-shivakumar-foreign-tour-amid-asha-workers-protest-freedom-park-bengaluru

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸ್ಪಂದಿಸದ ಸಿಎಂ, ವಿದೇಶ ಪ್ರವಾಸದಲ್ಲಿ ಬ್ಯುಸಿ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

by admin
November 25, 2026
0

ಸ್ವಾತಂತ್ರ್ಯ ಉದ್ಯಾನದಲ್ಲಿ 7ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ; ಕೊಟ್ಟ ಭರವಸೆ ಈಡೇರಿಸಲು ಸರ್ಕಾರಕ್ಕೆ ಇನ್ನೆಷ್ಟು ದಿನ ಬೇಕು ಎಂದು ಪ್ರಶ್ನೆ ಬೆಂಗಳೂರು: ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ...

r-ashoka-criticizes-congress-govt-over-bengaluru-jatre-demands-focus-on-civic-issues-potholes-garbage-traffic

ಬೆಂಗಳೂರು ಜಾತ್ರೆಗಿಂತ ಮೊದಲು ನಗರದ ಸಮಸ್ಯೆಗಳಿಗೆ ಮುಕ್ತಿ ಕೊಡಿ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆರ್‌. ಅಶೋಕ್ ವಾಗ್ದಾಳಿ

by admin
November 25, 2026
0

₹20 ಕೋಟಿ ವೆಚ್ಚದಲ್ಲಿ 13 ದಿನಗಳ ಜಾತ್ರೆಗೆ ಸಿದ್ಧತೆ; ಕಸದ ಸಮಸ್ಯೆ, ಗುಂಡಿಮಯ ರಸ್ತೆಗಳು, ಟ್ರಾಫಿಕ್‌ ಜಂಜಾಟಕ್ಕೆ ಪರಿಹಾರ ಯಾವಾಗ ಎಂದು ಪ್ರಶ್ನೆ ಬೆಂಗಳೂರು: ಬೆಂಗಳೂರಿನಲ್ಲಿ ಅದ್ಧೂರಿ...

r-ashoka-slams-govt-over-asha-workers-protest-demands-apology-from-minister-narendraswamy-bengaluru

ಆಶಾ ಕಾರ್ಯಕರ್ತೆಯರು ಕೇಳುತ್ತಿರುವುದು ಕಂಠಿಹಾರವಲ್ಲ, ಶ್ರಮಕ್ಕೆ ತಕ್ಕ ಗೌರವಧನ: ಸರ್ಕಾರದ ವಿರುದ್ಧ ಆರ್‌. ಅಶೋಕ್ ವಾಗ್ದಾಳಿ

by admin
November 25, 2026
0

8ನೇ ದಿನವೂ ಮುಂದುವರಿದ ಅಹೋರಾತ್ರಿ ಧರಣಿ; ಸಚಿವ ನರೇಂದ್ರಸ್ವಾಮಿ ಹೇಳಿಕೆಗೆ ಆಕ್ರೋಶ, ಆಶಾ ಕಾರ್ಯಕರ್ತೆಯರ ಕ್ಷಮೆಯಾಚನೆಗೆ ಆಗ್ರಹ ಬೆಂಗಳೂರು: ಆಶಾ ಕಾರ್ಯಕರ್ತೆಯರು ಕೇಳುತ್ತಿರುವುದು ಕಂಠಿಹಾರವಲ್ಲ, ಹಗಲಿರುಳು ಜನರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram