ಸಾಲವನ್ನು ಹೇಗಪ್ಪಾ ತೀರಿಸಿಬೆಕೇಂದು ಯೋಚಿಸುತ್ತಿದ್ದಿರಾ ಹಾಗಾದರೆ ಈ ಸಣ್ಣ ಉಪಾಯ ಮಾಡಿ ದೇವರೇ ದಾರಿ ತೋರಿಸುತ್ತಾನೆ.
ಮನುಷ್ಯ ಜೀವನದಲ್ಲಿ ಸಾಲ ಎಂಬುದು ಹೆಚ್ಚಾದಾಗ ಏನು ಏತ್ತಾ ಮಾಡಬೇಕು ಎಂಬುದು ಯೋಚಿಸಿದರು ಬುದ್ಧಿಗೆ ಅರಿವಿಗೆ ಬರುವುದಿಲ್ಲ ಮತ್ತು ಆ ಸಮಯದಲ್ಲಿ ಸಾಲವನ್ನು ತೀರಿಸಲು ಮತ್ತೋಬ್ಬರ ಬಳಿ ಕೇಳಿ ಮತ್ತಷ್ಟು ಸಾಲವನ್ನು ಮಾಡುತ್ತೇವೆ ಅಥವಾ ಸಾಲವನ್ನು ತೀರಿಸಲು ಯಾವುದಾದರೂ ಉಪಾಯವನ್ನು ತಡಖಾಡಿ ಹುಡುಕುತ್ತೇವೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಸಾಲ ಸೋಲವನ್ನು ತೀರಿಸಲು ಏಕೆ ಆಗುವುದಿಲ್ಲ ಎಂದರೆ ನೀವು ಸಾಲ ತೆಗೆದುಕೊಂಡಿರುವ ದಿನ ಮತ್ತು ಕೈ ಗುಣ ಚೆನ್ನಾಗಿರುವುದಿಲ್ಲ. ಒಂದು ವೇಳೆ ನೀವೇನಾದರೂ ಸಾಲವನ್ನು ಶನಿವಾರದ ದಿನ ತೆಗೆದುಕೊಂಡಿದ್ದರೆ ಸಾಲವನ್ನು ಮರುಪಾವತಿಸುವ ಶಕ್ತಿಯು ಬರುವುದಿಲ್ಲ. ಒಂದು ವೇಳೆ ಸಾಲವನ್ನು ತೆಗೆದುಕೊಳ್ಳಬೇಕೆಂದರೆ
ಸೋಮವಾರ,ಬುಧವಾರ ಹಾಗೂ ಶುಕ್ರವಾರದ ದಿನ ತೆಗೆದುಕೊಂಡರೆ ಯಾವುದೇ ತೊಂದರೆಯೂ ಆಗುವುದಿಲ್ಲ.
ತಿಂಗಳ 8,17 ಹಾಗೂ 26ನೇ ತಾರೀಖಿನಂದು ಯಾವುದೇ ಕಾರಣಕ್ಕೂ ಸಾಲವನ್ನು ತೆಗೆದುಕೊಳ್ಳಬಾರದು ಏಕೆಂದರೆ ಇದು ಶನಿಯ ಸಂಖ್ಯೆಯಾಗಿದೆ.
ಒಂದು ವೇಳೆ ಲೋನ್ ಪೇಪರ್ ಅಲ್ಲಿ ಸಹಿ ಹಾಕಬೇಕಾದರೆ ದೇವರನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾ ಲೋನ್ ಹಣವನ್ನು ಮರುಪಾವತಿಸುವ ಶಕ್ತಿಯನ್ನು ನೀಡುವಂತೆ ಮಾಡು ಎಂದು ಬೇಡಿಕೊಳ್ಳುತ್ತಾ ಸಹಿ ಮಾಡಿದರೆ ಉತ್ತಮ.
ಕೆಲವೊಂದು ಬಾರಿ ಯಾವುದೋ ಕಷ್ಟಕರ ಸಂದರ್ಭಕ್ಕೆ ಸಿಲುಕಿಕೊಂಡು ಸಾಲವನ್ನು ಪಡೆದಿರುತ್ತೇವೆ, ಆದರೆ ಸಾಲವನ್ನು ಮರುಪಾವತಿ ಮಾಡುವುದಕ್ಕೆ ಸಾಧ್ಯವಾಗಿರುವುದಿಲ್ಲ ಆ ಸಂದರ್ಭದಲ್ಲಿ ಈ ಒಂದು ಸಣ್ಣ ಉಪಾಯವನ್ನು ಮಾಡಿದರೆ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.
ಮೊದಲಿಗೆ ಚೆನ್ನಾಗಿರುವ ವೀಳ್ಯದೆಲೆಯನ್ನು ತೆಗೆದುಕೊಂಡು ವೀಳ್ಯದೆಲೆಯ ತೊಟ್ಟನ್ನು ಮುರಿಯಬೇಕು. ತದನಂತರ ವೀಳ್ಯದೆಲೆಯ ಮೇಲೆ ಒಂದು ಅಥವಾ ಎರಡು ಏಲಕ್ಕಿಯನ್ನು ಹಾಕಬೇಕು ನಂತರ ಎರಡು ಲವಂಗವನ್ನು ಸಹ ಹಾಕಬೇಕು. ನಂತರ ಬೀಡ ಮಾಡುವ ರೀತಿಯಲ್ಲಿ ಮಾಡಿ ಪ್ರತಿ ಮಂಗಳವಾರ ದಿನದಂದು ಮುಂಜಾನೆ ಎದ್ದು ಸ್ನಾನವನ್ನು ಮಾಡಿ ಮನೆಯಲ್ಲಿ ಪೂಜೆಯನ್ನು ಮಾಡಿ ತದನಂತರ ಆಂಜನೇಯ ದೇವಸ್ಥಾನಕ್ಕೆ ಹೋಗಿ ವೀಳ್ಯದೆಲೆಯನ್ನು ಸಮರ್ಪಿಸಬೇಕು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಈ ಚಿಕ್ಕ ಕೆಲಸವನ್ನು ಮೂರು ತಿಂಗಳು ಪ್ರತಿ ಮಂಗಳವಾರ ಮಾಡಬೇಕು. ಈ ರೀತಿ ಮಾಡಿದರೆ ಮೂರು ತಿಂಗಳ ಒಳಗಾಗಿ ಸಾಲವನ್ನು ಮರುಪಾವತಿಸುವ ಉಪಾಯ ದೊರೆಯುತ್ತದೆ. ಆದ್ದರಿಂದ ಸಾಲ ಮಾಡಿ ತೀರಿಸಲು ಸಾಧ್ಯವಾಗದೇ ಇದ್ದವರು ಈ ಸಣ್ಣ ಉಪಾಯವನ್ನು ಮಾಡುವುದರಿಂದ ಸಾಲವನ್ನು ಬೇಗ ತೀರಿಸಬಹುದು.








