ಇಂದಿನ ಸಂಕಷ್ಟಹರ ಚತುರ್ಥಿ ಚಂದ್ರೋದಯ ಪ್ರಾರಂಭದಿಂದಲೇ ಈ 6 ರಾಶಿಯವರಿಗೆ ಬರಲಿದೆ ರಾಜಯೋಗ, ಭಾರಿ ಅದೃಷ್ಟ! ಯಾವ ರಾಶಿ ನೋಡಿ
ಇಂದಿನ ವಿಶೇಷವಾದಂತಹ ಬುಧವಾರದ ಸಂಕಷ್ಟಹರ ಚತುರ್ಥಿಯ ವ್ರತದ ಮಹಾಮಂಗಳಾರತಿಯ 8:42 ಸಮಯದಲ್ಲಿ ಗಣಪತಿಯು ವಿಘ್ನನಿವಾರಕ ನಾದ ಗಣಪತಿಯು ಕಷ್ಟದ ಕಷ್ಟ ಕಾರ್ಪಣ್ಯಗಳ ಸಮಸ್ಯೆಗಳಲ್ಲಿ ನೆರಳು ಅಂತಹ ಜನರಿಗೆ ವಿಶೇಷವಾದ ಫಲದಾಯಕ ಕೃಪೆ ನೀಡಲಿದ್ದಾನೆ ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಈ ದಿನದ ವಿಶೇಷವಾದಂತಹ ಗಣಪತಿಯ ವ್ರತವನ್ನು ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಭಕ್ತಿಯಿಂದ ಮಾಡಿದಂತಹ ಭಕ್ತರಿಗೆ ವಿಶೇಷವಾದಂತಹ ಕೃಪಾಕಟಾಕ್ಷವನ್ನು ನೀಡುವಂತಹ ಸಮಯ ಒದಗಿಬರಲಿದೆ ಇಂತಹ ಸಂದರ್ಭದಲ್ಲಿ ಜನರ ಜೀವನದಲ್ಲಿ ಇರುವಂತಹ ಸಂಕಷ್ಟವೆಲ್ಲ ಪಾರಾಗಿ ಮುಗಿದುಹೋಗಲಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಮುಂದಿನ ದಿನಗಳು ಅಂದ್ರೆ ಮುಂದಿನ ವಾರ ಬಹಳ ಬಹಳ ಸ್ಪೆಷಲ್ ವಿಶೇಷವಾದಂತಹ ಫಲ ಪ್ರದಾಯಕ ವಾದಂತಹ ಅದೃಷ್ಟದ ಬಾಗಿಲು ತೆರೆಯುತ್ತದೆ ಜ್ಯೋತಿಷಿಗಳ ಪ್ರಕಾರ ಮುಂದಿನ ದಿನಗಳಲ್ಲಿ ಈ 6 ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. 6 ರಾಶಿಗಳಿಗೆ ಎಲ್ಲವೂ ಒಳ್ಳೆಯದಾಗುತ್ತದೆ, ಅವರ ಎಲ್ಲಾ ಕಷ್ಟಗಳು ಪರಿಹಾರವಾಗಿ..
ಈ 6 ರಾಶಿಗಳಿಗೆ ವ್ಯಾಪಾರ ವಹಿವಾಟುಗಳು ಎಲ್ಲವೂ ಚೆನ್ನಾಗಿ ಆಗಲಿದೆ. ಜೀವನದಲ್ಲಿ ಒಳ್ಳೆಯ ದಿನಗಳು ಬರಲಿದೆ. 6 ರಾಶಿಗಳ ಶುಕ್ರದೆಸೆ ಇಂದಿನಿಂದಲೇ ಶುರುವಾಗುತ್ತದೆ ಎಂದು ಹೇಳಲಾಗಿದೆ. ಹಾಗಿದ್ದಲ್ಲಿ ಆ 6 ರಾಶಿಗಳು ಯಾವುವು? ಅವರಿಗೆ ಏನೆಲ್ಲಾ ಒಳ್ಳೆಯದಾಗಲಿದೆ ಎಂದು ನೋಡೋಣ ಬನ್ನಿ.
ಇಂದು ನಾವು ಹೇಳ ಹೊರಟಿರುವ 6 ರಾಶಿಯವರು ಬಹಳ ಚಾಣಕ್ಯ ನಂತಹ ಬುದ್ಧಿವಂತರಾಗಿರುತ್ತಾರೆ. ಅದರ ಜೊತೆಗೆ ಹೊಸ ವರ್ಷದ ಶುಭ ಸಮಯ ಸೇರಿ, ಇವರು ಅತ್ಯಂತ ಅದೃಷ್ಟವಂತರಾಗುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಇವರ ಜೀವನ ಬದಲಾಗಲಿದೆ. ಈ ಬಾರಿ ಕಂಕಣ ಭಾಗ್ಯ ಕೂಡಿಬರದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ.
ಸoತಾನ ಭಾಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿರುವವರು ಮಕ್ಕಳಾಗುತ್ತದೆ. ಆದರೆ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಏರುಪೇರಾಗುವ ಸಂಭವ ಇದೆ. ಹಾಗಾಗಿ ಈ ರಾಶಿಯವರು ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವುದು ಒಳ್ಳೆಯದಾಗುತ್ತದೆ. ಹಾಗೆಯೇ ಶ’ತ್ರುಗಳಿಂದ ಬಾಧೆ ಆಗುವ ಸಾಧ್ಯತೆಗಳು ಸಹ ಹೆಚ್ಚಾಗಿವೆ. ಹಾಗಾಗಿ ಶ’ತ್ರುಗಳಿಂದ ದೂರವಿದ್ದು ನಿಮ್ಮ ಪಾಡಿಗೆ ನೀವಿರುವುದು ಉತ್ತಮ.
ನೀವು ಯಾವುದಾದರೂ ಹೊಸ ಕೆಲಸಕ್ಕೆ ಸೇರುವುದು ಮತ್ತು ಹೊಸ ಉದ್ಯಮ ಆರಂಭ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಆರಂಭ ಮಾಡುವ ಯೋಚನೆ ಇದ್ದರೆ ಮಾಡಬಹುದು. ಶನಿ ಮತ್ತು ಸೂರ್ಯದೇವನ ಕೃಪೆ ನಿಮ್ಮ ಮೇಲೆ ಇರುವ ಕಾರಣ ನೀವು ಮಾಡುವ ಎಲ್ಲಾ ಕೆಲಸಗಳಲ್ಲೂ ಒಳ್ಳೆಯ ಲಾಭಗಳು ನಿಮ್ಮದಾಗುತ್ತದೆ.
ಯಾವುದಾದರೂ ಕೆಲಸ ಮುಂದುವರಿಸಬೇಕು, ಪೂರ್ಣಗೊಳಿಸಬೇಕು ಎಂದುಕೊಂಡಿದ್ದರೆ ಈಗಲೇ ಪೂರ್ಣಗೊಳಿಸಿ, ಏಕೆಂದರೆ ಅದಕ್ಕೆಲ್ಲ ಇದೇ ಒಳ್ಳೆಯ ಸಮಯ. ಇದಕ್ಕಿಂತ ಒಳ್ಳೆಯ ಸಮಯ ಬೇರೆ ಇಲ್ಲ. ತಾವು ಮಾಡುವ ಯಾವುದೇ ಕೆಲಸ ಇದ್ದರು ಈ 6 ರಾಶಿಯವರು ಬಹಳ ಶ್ರದ್ಧೆಯಿಂದ ಮಾಡುತ್ತಾರೆ, ಹಾಗಾಗಿ ಈ ತಿಂಗಳಿನಿಂದ ನೀವು ಮಾಡುವ ಎಲ್ಲಾ ಕೆಲಸಗಳಿಗೂ ಒಳ್ಳೆಯ ಫಲ ಸಿಗುತ್ತದೆ.
ಶೇರ್ ಮಾರ್ಕೆಟ್ ಮತ್ತು ಬೇರೆ ಕಡೆಗಳಲ್ಲಿ ಹಣದ ಹೂಡಿಕೆ ಮಾಡಲು ಸಹ ಇದು ಉತ್ತಮವಾದ ಸಮಯ ಆಗಿದೆ. ದೂರದ ಪ್ರಯಾಣ ಮಾಡುವ ಯೋಜನೆ ಇದ್ದರೆ ಸಧ್ಯಕ್ಕೆ ಅದನ್ನು ಮುಂದೊಡುವುದು ಒಳ್ಳೆಯದು. ಕೈಯಲ್ಲಿ ಇರುವ ಹಣವನ್ನು ಇತಿಮಿತಿಯಾಗಿ ಖರ್ಚು ಮಾಡಿದರೆ, ಹಣವನ್ನು ಉಳಿಸಿ ಕಷ್ಟದ ಸಮಯಕ್ಕೆ ಬಳಸಿಕೊಳ್ಳಬಹುದು.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಇನ್ನೂ ಈ 6 ರಾಶಿಯವರು ಇಲ್ಲಿಯ ತನಕ ಮಾಡಿರುವ ಸಾಲಗಳೆಲ್ಲ ಇನ್ನು ಕೇವಲ ೬ ತಿಂಗಳಲ್ಲಿ ಎಲ್ಲಾ ಮುಗಿಯಲಿದ್ದು, ನಿಮಗೆ ಬಹಳ ದಿನಗಳಿಂದ ಬರಬೇಕಾದ ಸಾಕಷ್ಟು ಹಣ ಹೊಸ ವರ್ಷದ ಆರಂಭದಲ್ಲಿ ಬರಲಿದೆ. ಇದರ ಜೊತೆಗೆ ನೀವು ಬಿಸಿನೆಸ್ ಮಾಡುತಿದ್ದರೆ ನಿಮಗೆ ಒಳ್ಳೆಯ ರೀತಿಯಲ್ಲಿ ಲಾಭ ಬರಲಿದೆ. ಈ 6 ರಾಶಿಯ ಜನರ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ, ಅರೋಗ್ಯ ಇರಲಿದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ ರಾಶಿಯಗಳು ಯಾವುವು ಅಂದ್ರೆ ಸಿಂಹ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ. ಇಷ್ಟೇ ಅಲ್ಲದೆ ಬೇರೆ ರಾಶಿಯವರು ಸಹ ತಾವು ಮಾಡುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಸಿಗುತ್ತದೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸಿ, ಒಳ್ಳೆಯ ಕೆಲಸಗಳನ್ನು ಮಾಡಿ, ನಿಮಗೆ ಆ ದೇವರು ಒಳ್ಳೇದನ್ನೇ ಮಾಡುತ್ತಾನೆ.








