ಕನ್ನಡಿಗರಿಗೆ ತೊಂದರೆಯಾಗದಂತೆ ಬಂದ್ ಆಗಲಿ : ಡಾಲಿ ಧನಂಜಯ Dolly Dhananjaya saaksha tv
ಚಾಮರಾಜನಗರ : ಕನ್ನಡಿಗರಿಗೆ ತೊಂದರೆ ಆಗದಂತೆ ಬಂದ್ ಮಾಡಲಿ ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.
ಡಾಲಿ ಧನಂಜಯ ಬಡವರಾಸ್ಕಲ್ ಚಿತ್ರದ ಪ್ರಮೋಷನ್ ಗಾಗಿ ಕೊಳ್ಳೇಗಾಲ ಪಟ್ಟಣದ ಕೃಷ್ಣ ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರರಸಿಕರನ್ನು ಉತ್ತೇಜಿಸಿದರು.
ಈ ವೇಳೆ ಮಾತನಾಡಿದ ಡಾಲಿ ಧನಂಜಯ್, ಡಿಸೆಂಬರ್ 31 ರ ಕರ್ನಾಟಕ ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಬಂದ್ ಕನ್ನಡಿಗರಿಗೆ ತೊಂದರೆಯಾಗದಂತೆ ಆಗಲಿ. ಚಿತ್ರರಂಗದ ಹಿರಿಯರು ಯಾವ ನಿಧಾ೯ರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧ ಎಂದು ಧನಂಜಯ್ ತಮ್ಮ ನಿಲುವು ಸ್ಪಷ್ಟಪಡಿಸಿದರು









