ಸದ್ದಿಲ್ಲದೆ ಎಂಗೇಂಜ್ ಅದ್ರಾ ನಟಿ ಅದಿತಿ ಪ್ರಭುದೇವ…
ಸ್ಯಾಂಡಲ್ ಹುಡ್ ನಟಿ ಅದಿತಿ ಪ್ರಭುದೇವ ಪ್ರಭುದೇವ ಅಭಿಮಾನಿಗಳು ಎದೆ ಹೊಡೆದುಕೊಳ್ಳುವ ಸುದ್ಧಿಯೊಂದನ್ನನೀಡಿದ್ದಾರೆ… ಕನ್ನಡದ ಸದ್ಯ ಬಹು ಬೇಡಿಕೆಯ ನಟಿ ಅದಿತಿ ಪ್ರಭುದೇವ ಸೋಶಿಯಲ್್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಟೋ ನೊಡಿ ಅವರ ಫ್ಯಾನ್ಸ್ ಪ್ರೀತಿಯ ಪಾರಿವಾಳ ಹಾರಿಹೋಯ್ತು ಗೆಳೆಯ ಅಂತ ವಿರಹ ಗೀತೆ ಹಾಡ್ತಿದ್ದಾರೆ…
ನಟಿ ಅದಿತಿ ಪ್ರಭುದೇವ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೋಟೋ ಹಂಚಿಕೊಂಡಿದ್ದಾರೆ. ಯುವಕನೊಬ್ಬನ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಕೈಯಲ್ಲಿರು ರಿಂಗ್ ವಿಶೇಷವಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
https://www.instagram.com/p/CX-9AWhl9nh/?utm_source=ig_embed&ig_rid=6e40e96f-2ecb-4656-b3fc-3608dea41bb0
ಅದನ್ನ ನೋಡಿದ ಫ್ಯಾನ್ಸ್ ನಟಿ ಅದಿತಿ ಪ್ರಭುದೇವ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಅದಿತಿ ಹೊಳೆನರಸಿಪುರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೇವಲ ಆಪ್ತರಿಗಷ್ಟೆ ಇದರಲ್ಲಿಅಹ್ವಾನವಿತ್ತು ಎನ್ನಲಾಗುತ್ತಿದೆ…








