ಇಷ್ಟಾಪಟ್ಟವರ ಜೊತೆ ವೈಮನಸ್ಸಾಗಿ ದೂರವಾದವರನ್ನು ನಿಮ್ಮ ಹತ್ತಿರ ಬರಬೇಕೆಂದರೆ ಈ ಪರಿಹಾರವನ್ನು ಮಾಡಿ..
ಪತಿ-ಪತ್ನಿಯರು ಕಲಹ ಮಾಡಿಕೊಂಡು ದೂರವಿದ್ದರೆ ಏಲಕ್ಕಿ ಹಾಗೂ ಪಚ್ಚಕರ್ಪೂರ ದಿಂದ ಈ ಉಪಾಯವನ್ನು ಮಾಡಿದರೆ ಅವರು ಒಂದಾಗುತ್ತಾರೆ. ಒಂದು ವೇಳೆ ಗಂಡ ಹೆಂಡತಿ ಒಂದೇ ಮನೆಯಲ್ಲಿ ಇದ್ದರೂ ಮಾತನಾಡದೆ ಇದ್ದರೆ ಅಂಥವರು ಈ ಉಪಾಯವನ್ನು ಮಾಡುವುದರಿಂದ ಅವರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ದೂರವಾಗಿ ಮತ್ತೆ ಒಂದಾಗುತ್ತಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಒಂದು ವೇಳೆ ಹುಡುಗ ಹುಡುಗಿ ಪ್ರೀತಿ ಮಾಡಿ ಅವರ ಮಧ್ಯೆ ಬಿರುಕು ಮೂಡಿದ್ದರೆ ಈ ಪರಿಹಾರ ಮಾಡುವುದರಿಂದ ಅವರು ಒಂದಾಗುತ್ತಾರೆ. ಇದೇ ರೀತಿ ಅಕ್ಕ ತಂಗಿ ಅಥವಾ ಸ್ನೇಹಿತರ ಮಧ್ಯೆ ಜಗಳವಾಗಿ ದೂರವಾಗಿದ್ದರೆ ಅಂಥವರು ಈ ಉಪಾಯವನ್ನು ಮಾಡುವುದರಿಂದ ಮತ್ತೆ ಎಲ್ಲರೂ ಒಂದಾಗುತ್ತಾರೆ.
ಏಲಕ್ಕಿ ಹಾಗೂ ಪಚ್ಚಕರ್ಪೂರ ದಿಂದ ಮಾಡುವ ಈ ಉಪಾಯವನ್ನು ಮಂಗಳವಾರದಂದು ಮುಂಜಾನೆಯಿಂದ ರಾತ್ರಿಯವರೆಗೂ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಈ ಪರಿಹಾರವನ್ನು ಮಾಡಬೇಕಾದರೆ ಮೊದಲಿಗೆ ಸ್ವಚ್ಛವಾಗಿ ಸ್ನಾನವನ್ನು ಮಾಡಿ ತದನಂತರ ಈ ಪರಿಹಾರವನ್ನು ಪ್ರಾರಂಭ ಮಾಡಬೇಕು.
ಮೊದಲಿಗೆ ನಿಮ್ಮ ಜೊತೆ ಯಾರು ಕಲಹ ಮಾಡಿಕೊಂಡು ದೂರವಾಗಿರುತ್ತಾರೋ ಅವರ ಹೆಸರನ್ನು ಸ್ಮರಿಸಿಕೊಂಡು ಏಲಕ್ಕಿಯನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ಅವರ ಹೆಸರು ಮನು ಆಗಿದ್ದರೆ ಎರಡು ಏಲಕ್ಕಿಯನ್ನು ತೆಗೆದುಕೊಂಡು ಒಂದು ಏಲಕ್ಕಿಯ ಮೇಲೆ ಮ ಎಂಬ ಅಕ್ಷರವನ್ನು ಬರೆದು ಮತ್ತೊಂದು ಏಲಕ್ಕಿಯ ಮೇಲೇ ನು ಎಂಬ ಅಕ್ಷರವನ್ನು ಬರೆಯಬೇಕು. ಹೆಸರನ್ನು ಬರೆಯಬೇಕಾದರೆ ಕೆಂಪುಬಣ್ಣದ ಪೆನ್ನನ್ನು ಮಾತ್ರ ಬಳಸಬೇಕು. ತದನಂತರ ನಾವು ಎಷ್ಟು ಏಲಕ್ಕಿಯನ್ನು ತೆಗೆದುಕೊಂಡಿರುತ್ತೇವೋ ಅಷ್ಟು ಪಚ್ಚ ಕರ್ಪೂರವನ್ನು ತೆಗೆದುಕೊಳ್ಳಬೇಕು.
ನಂತರ ಬಲಕೈಯಲ್ಲಿ ಏಲಕ್ಕಿಯನ್ನು ಹಿಡಿದುಕೊಂಡು ನಮ್ಮಿಂದ ದೂರ ಆಗಿದ್ದವರು ಬಹಳ ಬೇಗ ನಮ್ಮ ಹತ್ತಿರ ಬರಲಿ ಎಂದು ಸ್ಮರಿಸಿಕೊಳ್ಳಬೇಕು. ತದನಂತರ ಬಲಕೈಯಲ್ಲಿ ಇರುವ ಏಲಕ್ಕಿಯನ್ನು ಪಚ್ಚಕರ್ಪೂರದ ಮೇಲೆ ಇಡಬೇಕು. ಏಲಕ್ಕಿಯನ್ನು ಪಚ್ಚಕರ್ಪೂರದ ಮೇಲೆ ಇಟ್ಟ ನಂತರ ಬೆಂಕಿ ಕಡ್ಡಿಯ ಸಹಾಯದಿಂದ ಪಚ್ಚ ಕರ್ಪೂರವನ್ನು ಹಚ್ಚಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಈ ಪರಿಹಾರವನ್ನು ಮನೆಯ ಯಾವ ಭಾಗದಲ್ಲಿ ಬೇಕಾದರೂ ಕುಳಿತುಕೊಂಡು ಮಾಡಬಹುದು, ಆದರೆ ಸೂರ್ಯ ಹುಟ್ಟುವ ದಿಕ್ಕಿನ ಕಡೆ ಕುಳಿತುಕೊಂಡು ಮಾಡಬೇಕು. ಈ ಪರಿಹಾರವನ್ನು 5 ಮಂಗಳವಾರಗಳ ಕಾಲ ಮಾಡಬೇಕು. ಪಚ್ಚಕರ್ಪೂರ ಸಂಪೂರ್ಣವಾಗಿ ಸುಟ್ಟ ನಂತರ ಅದರಿಂದ ಬರುವ ಬೂದಿಯನ್ನು ಯಾರು ಓಡಾಡದ ಜಾಗದಲ್ಲಿ ಹಾಕಬೇಕು.








