ADVERTISEMENT
Saturday, May 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ದೇಹದ ಅತಿ ಉದ್ದವಾದ ಅಂಗ ಯಾವುದು..?? ಅತಿ ಉದ್ದವಾದ ಇಂಗ್ಲಿಷ್ ಪದದ ಒಟ್ಟಾರೆ ಲೆಟರ್ ಗಳ ಸಂಖ್ಯೆ ಎಷ್ಟು , 10 INTERESTING FACTS

Namratha Rao by Namratha Rao
January 23, 2022
in Newsbeat, Saaksha Special, ಎಸ್ ಸ್ಪೆಷಲ್
Random facts

Random facts

Share on FacebookShare on TwitterShare on WhatsappShare on Telegram

ದೇಹದ ಅತಿ ಉದ್ದವಾದ ಅಂಗ ಯಾವುದು..??

ಚರ್ಮವು ದೇಹದ ಅತಿದೊಡ್ಡ ಅಂಗವಾಗಿದೆ.

Related posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

May 23, 2026
‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

May 23, 2026

ಅತಿ ಉದ್ದವಾದ ಇಂಗ್ಲಿಷ್ ಪದದ ಒಟ್ಟಾರೆ ಲೆಟರ್ ಗಳ ಸಂಖ್ಯೆ

ಅತಿ ಉದ್ದವಾದ ಇಂಗ್ಲಿಷ್ ಪದವು 189,819 ಅಕ್ಷರಗಳನ್ನ ಒಳಗೊಂಡಿದೆ. ಈ ಹೆಸರನ್ನು ಹೇಳಲು ತುಂಬಾ ಕಷ್ಟ ಹಾಗೂ ಇದನ್ನ ಹೇಳಿ ಮುಗಿಸಲು ಸುಮಾರು ಮೂರು ಗಂಟೆಗಳು ಬೇಕು. ಆದ್ರೆ ಇದನ್ನ  ಟಿಟಿನ್ ( ಪ್ರೋಟಿನ್) ಎಂದು ಅಡ್ಡ ಹೆಸರಿಂದ ಕರೆಯಲಾಗುತ್ತೆ.

ಆಸ್ಟ್ರೇಲಿಯಾ ಚಂದ್ರನಿಗಿಂತ ವಿಶಾಲವಾಗಿದೆ

ಚಂದ್ರನ ವ್ಯಾಸವು 3400 ಕಿಮೀ ಆಗಿದ್ದರೆ, ಆಸ್ಟ್ರೇಲಿಯಾದ ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 4000 ಕಿಮೀ ವ್ಯಾಸವಿದೆ.

ಸ್ಪ್ಯಾನಿಷ್ ರಾಷ್ಟ್ರಗೀತೆಗೆ ಪದಗಳಿಲ್ಲ.

ಸ್ಪ್ಯಾನಿಷ್ ರಾಷ್ಟ್ರಗೀತೆ  ‘ಮಾರ್ಚಾ ರಿಯಲ್’  ಯಾವುದೇ ಅಧಿಕೃತ ಸಾಹಿತ್ಯವನ್ನು ಹೊಂದಿಲ್ಲದ ವಿಶ್ವದ ಕೇವಲ ನಾಲ್ಕು ರಾಷ್ಟ್ರಗೀತೆಗಳಲ್ಲಿ ಒಂದಾಗಿದೆ.  ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಕೊಸೊವೊ ಮತ್ತು ಸ್ಯಾನ್ ಮರಿನೋ

ಸಹ ರಾಷ್ಟ್ರ ಗೀತಿಗೆ ಅಧಿಕೃತ ಸಾಹಿತ್ಯ ಹೊಂದಿಲ್ಲ.

ಅತಿ ಹೆಚ್ಚು ಪಿರಮಿಡ್ ಗಳು ಇರುವ ದೇಶ ಈಜಿಪ್ಟ್ ಅಲ್ಲ…!

ಈಜಿಪ್ಟ್ ಗಿಂತಲೂ ಹೆಚ್ಚು ಪರಿಮಿಡ್ ಇರುವ ದೇಶ ಸುಡಾನ್..  ಅಷ್ಟೇ ಅಲ್ಲ ವಿಶ್ವದಲ್ಲೇ ಅತಿ ಹೆಚ್ಚು ಪಿರಮಿಡ್ ಗಳು ಇರುವುದು ಸುಡಾನ್ ದೇಶದಲ್ಲೇ.. ಈಜಿಪ್ಟ್ ನಲ್ಲಿರುವುದು 138 ಆದ್ರೆ ಸುಡಾನ್ ನಲ್ಲಿರುವುದು 255 ಪಿರಮಿಡ್ ಗಳುinteresting facts - saakshatv

ವಿಶ್ವದ ಮೊದಲ ಅನಿಮೇಟೆಡ್ ಸಿನಿಮಾ ಯಾವುದು..??

ವಿಶ್ವದ ಮೊದಲ ಅನಿಮೇಟೆಡ್ ಸಿನಿಮಾವನ್ನ ಅರ್ಜೆಂಟೀನಾದಲ್ಲಿ ನಿರ್ಮಿಸಲಾಗಿತ್ತು. 1937 ರಲ್ಲಿ ಮೊದಲ ಅನಿಮೇಟೆಡ್ ಸಿನಿಮಾ ಬಮದಿತ್ತು ಅಂತ ಅನೇಕರು ಅಂದುಕೊಂಡಿದ್ದಾರೆ.. ಆದರೆ ಅದಕ್ಕೂ 20 ವರ್ಷಗಳ ಮೊದಲು ಅರ್ಜೆಂಟೈನಾದಲ್ಲಿ ಅನಿಮೇಟೆಡ್ ಸಿನಿಮಾ ಬಂದಿತ್ತು. ಪೂರ್ಣ ಪ್ರಮಾಣದ ಅನಿಮೇಟೆಡ್ ಸಿನಿಮಾ ಅಪೋಸ್ಟಲ್ ಸುಮಾರು 58,000 ಡ್ರಾಯಿಂಗ್ಸ್ ಒಳಗೊಂಡಿತ್ತು. 70 ನಿಮಿಗಳ  ಡ್ಯೂರೇಷನ್ ಹೊಂದಿತ್ತು ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿ ದಾಖಲಾಗಿದೆ. 1917 ನವೆಂಬರ್ 9 ರಂದು ರಿಲೀಸ್ ಆಗಿತ್ತು..

ಫಿಲಿಪೈನ್ಸ್ ನಲ್ಲಿ 7,641 ದ್ವೀಪಗಳಿವೆ

ಫಿಲಿಪೈನ್ಸ್ ದೇಶವು ಒಂದು ದ್ವೀಪಸಮೂಹವಾಗಿದೆ.  ಇಲ್ಲಿ ಸರಿ ಸುಮಾರು 7,641 ದ್ವೀಪಗಳು ಇವೆ.. ಇದಕ್ಕಿಂತಲೂ ಇನ್ನೂ ಹೆಚ್ಚಿನ ದ್ವೀಪಗಳೂ ಇರಬಹುದು ಎನ್ನಲಾಗಿದೆ.

ಒಟ್ಟಾರೆ ಭೂಮಿಯಲ್ಲಿ ಇರುವ ಚಿನ್ನದ ಪ್ರಮಾಣ

ಭೂಮಿಯ ಮೇಲೆ ಇರುವ ಒಟ್ಟಾರೆ ಚಿನ್ನವನ್ನ ಇಡೀ ಭೂಮಿಗೆ ಲೇಪಿಸುವಷ್ಟಿದೆ ಎನ್ನಲಾಗಿದೆ. 99 ಪ್ರತಿಶತದಷ್ಟು ಚಿನ್ನದ ಲೋಹವು ಭೂಮಿಯ ಮಧ್ಯಭಾಗದಲ್ಲಿ ಕಂಡುಬರುತ್ತದೆ ಎಂದು ಡಿಸ್ಕವರ್ ಮ್ಯಾಗಜೀನ್ ವರದಿ ಮಾಡಿದೆ. ಇದರಿಂದ ಇಡೀ ಭೂಮಿಯ ಸಂಪೂರ್ಣ ಮೇಲ್ಮೈಯನ್ನು 1.5 ಅಡಿ ಚಿನ್ನದಲ್ಲಿ ಲೇಪಿಸಬಹುದು  ಎಂದು ವಿಶ್ಲೇಷಿಸಲಾಗಿದೆ. ಮನುಷ್ಯನು ಭೂಮಿಯ ನೀರಿನ ಒಂದು ಸಣ್ಣ ಭಾಗವನ್ನು ಮಾತ್ರ ಬಳಸಬಹುದು. ಭೂಮಿಯ ಮೇಲೆ ಸುಮಾರು 71 % ನೀರಿದ್ದರೂ ಸಹ ಅದ್ರಲ್ಲಿ ಕುಡಿಯಲು ಯೋಗ್ಯವಾಗಿರುವುದು ಕೇವಲ 0.007 ಪ್ರತಿಶತದಷ್ಟು ಮಾತ್ರ. ಏಕೆಂದರೆ ಭೂಮಿಯ ನೀರಿನಲ್ಲಿ ಕೇವಲ 2.5 ಪ್ರತಿಶತದಷ್ಟು ಶುದ್ಧ ನೀರಿದ್ದು, ಅದ್ರಲ್ಲಿ ಕೇವಲ 1 ಪ್ರತಿಶತದಷ್ಟು ಮಾತ್ರ ನಮಗೆ ಬಳಕೆಗೆ ಲಭ್ಯವಾಗಿದೆ. ಉಳಿದವು ಹಿಮನದಿಗಳ ರೂಪದಲ್ಲಿವೆ.

ಜಪಾನ್ : ವೆಂಡಿಂಗ್ ಮಷೀನ್

ಜಪಾನ್ ನಲ್ಲಿ ಪ್ರತಿ 40 ಜನರ ಪೈಕಿ ಒಂದು ವೆಂಡಿಂಗ್ ಮಷೀನ್ ಇದೆ ಎನ್ನಲಾಗಿದೆ. ಈ ವೆಂಡಿಂಗ್ ಮಷೀನ್ ಗಳ ಮೂಲಕ ವಿವಿಧ ರೀತಿಯ ಹಾಟ್ , ಕೋಲ್ಡ್ ಪಾನೀಯಗಳನ್ನ ಪಡೆಯಬಹುದು. ಐಸ್ ಕ್ರೀಮ್, ನೂಡಲ್ಸ್ ಗಳು ಸಹ ಲಭ್ಯವಿರುತ್ತವೆ..

ಕೆಚಪ್ ಅನ್ನು ಒಂದು ಕಾಲದಲ್ಲಿ ಔಷಧಿಯಾಗಿ ಮಾರಲಾಗುತ್ತಿತ್ತು.

vending machine - saakshatv

ಕೆಚಪ್ ಅನ್ನು ಒಂದು ಕಾಲದಲ್ಲಿ ಔಷಧಿಯಾಗಿ ಮಾರಲಾಗುತ್ತಿತ್ತು.

1834 ರಲ್ಲಿ ಅಜೀರ್ಣದಿಂದ ಬಳಲುತ್ತಿದ್ದವರಿಗೆ ಜನರಿಗೆ ಶಿಫಾರಸು ಮಾಡಲಾಗಿತ್ತು.

Tags: #saakshatvamazing fun factsinteresting factsknowledge
ShareTweetSendShare
Join us on:

Related Posts

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

ಸಚಿವ ಸಂಪುಟ ಪುನಾರಚನೆ ಸದ್ದು: ದೆಹಲಿಗೆ ಧಾವಿಸಿದ ಸಚಿವಾಕಾಂಕ್ಷಿಗಳು

by Shwetha
May 23, 2026
0

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಸಚಿವಾಕಾಂಕ್ಷಿ ಶಾಸಕರು ಹಾಗೂ ಹಾಲಿ ಸಚಿವರು ದೆಹಲಿಯತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್...

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

‘ಕಾಕ್ರೋಚ್ ಜನತಾ ಪಕ್ಷ’ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್: 20.2M ಫಾಲೋವರ್ಸ್!

by Shwetha
May 23, 2026
0

ಸೋಶಿಯಲ್ ಮೀಡಿಯಾದಲ್ಲಿ ಇದೀಗ ‘ಕಾಕ್ರೋಚ್ ಜನತಾ ಪಾರ್ಟಿ (CJP)’ ಭಾರೀ ಟ್ರೆಂಡ್ ಸೃಷ್ಟಿಸಿದೆ. ಕೆಲ ಯುವ ವಿಮರ್ಶಕರನ್ನು ಉದ್ದೇಶಿಸಿ CJI ನೀಡಿದ್ದ ‘ಕಾಕ್ರೋಚ್’ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ...

ಮಂತ್ರಿ ಆಗೋಕೆ ₹200 ಕೋಟಿಯ ಬೇಡಿಕೆ – ಛಲವಾದಿ ನಾರಾಯಣಸ್ವಾಮಿ ಸ್ಫೋಟಕ ಆರೋಪ

ಮನೆ ನಿರ್ಮಿಸಲು ಜಮೀನು ಪಡೆದು ಸ್ಟೇಡಿಯಂ ಕಟ್ಟುವುದು ಎಷ್ಟು ಸರಿ: ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ

by Shwetha
May 23, 2026
0

ಬೆಂಗಳೂರು: ಆನೇಕಲ್ ಸಮೀಪ ಕರ್ನಾಟಕ ಗೃಹ ಮಂಡಳಿ ಮೂಲಕ ರೈತರ ಫಲವತ್ತಾದ ಜಮೀನು ಪಡೆದು ಅಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ...

ದಳಪತಿ ವಿಜಯ್ ಸೋಷಿಯಲ್ ಇಂಜಿನಿಯರಿಂಗ್: ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಎರಡು ಮತ್ತು ದಲಿತರಿಗೆ ಏಳು ಸ್ಥಾನ

ದಳಪತಿ ವಿಜಯ್ ಸೋಷಿಯಲ್ ಇಂಜಿನಿಯರಿಂಗ್: ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಎರಡು ಮತ್ತು ದಲಿತರಿಗೆ ಏಳು ಸ್ಥಾನ

by Shwetha
May 23, 2026
0

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ, ತನ್ನ ಸಚಿವ ಸಂಪುಟ ರಚನೆಯಲ್ಲಿ ಸಾಮಾಜಿಕ ನ್ಯಾಯದ ಮಂತ್ರ...

ದುಬಾರೆ ದುರಂತಕ್ಕೆ ತಿರುವು: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

ದುಬಾರೆ ದುರಂತಕ್ಕೆ ತಿರುವು: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

by Shwetha
May 23, 2026
0

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿ ಮಹಿಳೆ ಹಾಗೂ ಸಾಕಾನೆ ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅರಣ್ಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram