ADVERTISEMENT
Tuesday, May 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Interesting facts : ಜೀವನದ , ಸಮಾಜದ ಸ್ವಾರಸ್ಯಕರ ಸತ್ಯಗಳು..!!

Namratha Rao by Namratha Rao
February 2, 2022
in Newsbeat, Saaksha Special, ಜೀವನಶೈಲಿ
Share on FacebookShare on TwitterShare on WhatsappShare on Telegram

ಅಮ್ಮನಂತ ಜೀವನ ಸಂಗಾತಿ..!
ಬಹುತೇಕ ಹುಡುಗರು ತಮ್ಮ ಜೀವನ ಸಂಗಾತಿಯಾಗಿ ಬಯಸುವ ಹುಡುಗಿಯರಲ್ಲಿ ತಮ್ಮ ತಾಯಿಯಂತ ಗುಣಗಳು, ಹಾಗೂ ತಮ್ಮ ತಾಯಿಯ ಹೋಲುವಿಕೆಯನ್ನ ಹುಡುಕುತ್ತಾರೆ.interesting facts - saakshatv

ಭಾವನೆಗಳು
ಮನೋವಿಜ್ಞಾನದ ಪ್ರಕಾರ ಮನುಷ್ಯನ ಭಾವನೆಗಳು ಎಷ್ಟು ಆಳವಾಗಿರುತ್ತವೋ , ಅವುಗಳನ್ನ ಎಕ್ಸ್ ಪ್ರೆಸ್ ಮಾಡುವುದು ಅಥವ ಅದನ್ನ ಹೇಳಿಕೊಳ್ಳುವುದು ಅಥವ ತೋರಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟವಾಗಿರುತ್ತೆ. interesting facts

Related posts

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

May 5, 2026
ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

May 5, 2026

ಕಾಲುಗಳು
ವೈಜ್ಞಾನಿಕವಾಗಿ ಉದ್ದ ಕಾಲುಗಳಿರುವವರು ಸಾಮಾನ್ಯವಾಗಿ ಇತರರಿಗಿಂತಲೂ ಆರೋಗ್ಯವಾಗಿರುತ್ತಾರಂತೆ..

 

JELOUSY ( ಅಸೂಯೆ, ಹೊಟ್ಟೆ ಕಿಚ್ಚು)
ಅಸೂಯೆ ಯಾರೋ ಒಬ್ಬರ ಮೇಲೆ ನಿಮಗಿರುವ ಅತಿಯಾದ ಪ್ರೀತಿ ತೋರಿಸುವುದು, ಅವರನ್ನ ನೀವೆಷ್ಟು ಪ್ರೀತಿಸುತ್ತೀರಾ ಕೇರ್ ಮಾಡ್ತೀರಾ ಎಂಬುದನ್ನ ತೋರಿಸುವ ಮತ್ತೊಂದು ದಾರಿಯೇ JELOUSY ( ಅಸೂಯೆ, ಹೊಟ್ಟೆ ಕಿಚ್ಚು).interesting facts

ಬೆಸ್ಟ್ ಫ್ರೆಂಡ್ಸ್ But No Longer ಫ್ರೆಂಡ್ಸ್..!
95 % ರಷ್ಟು ಜನರು ಯಾರೂ ಸಹ ಒಂದು ಕಾಲದಲ್ಲಿ ತಮ್ಮ ಬೆಸ್ಟ್ ಫ್ರೆಂಡ್ಸ್ ಎಂದು ಕರೆಯುತ್ತಿದ್ದವರ ಜೊತೆಗೆ ಸ್ನೇಹಿತರಾಗಿಯೇ ಉಳಿದಿರುವುದಿಲ್ಲ.interesting facts

ನಿದ್ದೆಗೆಟ್ರೆ ಭ್ರಮೆಯಲ್ಲಿ ಬದುಕುತ್ತಾರೆ ಮನುಷ್ಯರು : ಜೀವನದ 5 ಸತ್ಯಗಳು..!

ನಿದ್ದೆ – ಭ್ರಮೆ
4 ದಿನಗಳು ನಿದ್ದೆಯಿಲ್ಲದೇ ಇದ್ರೆ ಮನಷ್ಯರು ಭ್ರಮೆಯಲ್ಲಿ ಬದುಕಲು ಆರಂಭಿಸುತ್ತಾರಂತೆ.interesting facts

ಅತಿಯಾದ ಚಿಂತನೆ
ಅತಿಯಾದ ಚಿಂತನೆ ನಿಮ್ಮ ಮಾನಸಿಕ ಒತ್ತಡ ಹೆಚ್ಚಿಸುತ್ತೆ. ಮಾನಸಿಕ ಸ್ಥೀಮಿತ ಕಳೆದುಕೊಳ್ಳುವಂತೆ ಮಾಡುತ್ತೆ. ಮಾನಸಿಕವಾಗಿ ನೆಮ್ಮದಿಯನ್ನ ಹಾಳು ಮಾಡುತ್ತೆ. ಒಟ್ಟಾರೆ ಮಾನಸಿಕವಾಗಿ ಮನುಷ್ಯರು ಸಂಪೂರ್ಣವಾಗಿ ಕುಗ್ಗಿ ಹೋಗುವುದು ಕಡೆಯದಾಗಿ ಭ್ರಮಾ ಲೋಕದಲ್ಲಿ ಬದುಕುವ ಸಾಧ್ಯತೆ ಕೂಡ ಇದೆ ಎಂದು ಹಲವು ತಜ್ಞರು ಅಭಿಪ್ರಾಯ ಹೊರಹಾಕಿದ್ದಾರೆ.interesting facts

ಹ್ಯಾಪಿ / ನಗು/ ಖುಷಿ
ಸದಾ ಖುಷಿಯಾಗಿರುವ ವ್ಯಕ್ತಿಗಳು ಇತರರಿಗಿಂತ ತುಂಬಾನೇ ಆರೋಗ್ಯವಂತರು.

ಕಲ್ಲು ಹೃದಯ ( COLD hearted ) ರಫ್ ಅಂಡ್ ಟಫ್ ವ್ಯಕ್ತಿತ್ವ
ಕಲ್ಲು ಹೃದಯವಂತರಂತೆ , ರೂಡ್ ಆಗಿ ಕಾಣಿಸುವ ರಫ್ ಅಂಡ್ ಟಫ್ ವ್ಯಕ್ತಿತ್ವ ಹೊಂದಿರುವ ಬಹುತೇಕರು, ನಿಜವಾಗಿಯೂ ತುಂಬಾನೆ ಸೆನ್ಸಿಟಿವ್ ಸೂಕ್ಷ್ಮ ಮನಸುಳ್ಳವರಾಗಿರುತ್ತಾರೆ. ದುಃಖ ಆಗದಂತೆ, ಮೋಸಹೋಗಿ ನೋವನುಭವಿಸದಂತೆ, ಅತಿಯಾದ ನಂಬಿಕ…

ನಿದ್ದೆಗೆಟ್ಟರೆ ತೂಕ ಹೆಚ್ಚಾಗುತ್ತದೆ

1 ದಿನ ರಾತ್ರಿಯಿಡೀ ನಿದ್ದೆಗೆಟ್ಟರೆ, ನಿದ್ರೆ ಮಾಡದೇ ಎಚ್ಚರವಾಗಿಯೇ ಇದ್ದರೆ ನಿಮ್ಮ ದೇಹದಲ್ಲಿ 161 ಕ್ಯಾಲೋರೀಸ್ ಫ್ಯಾಟ್ ಹೆಚ್ಚಾಗುತ್ತೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ.

ರುಚಿಯಾದ ಆರೋಗ್ಯಕರವಾದ ಮೊಸರನ್ನ

ಕ್ರಿಯೇಟಿವಿಟಿ ಇನ್ ಶವರ್
ಎಸ್ ಬಹುತೇಕ ಎಲ್ಲಾ ಕ್ರಿಯೇಟಿವ್ ಇಡಿಯಾಗಳು ಶವರ್ ಅಥವಾ ಸ್ನಾನದ ವೇಳೆಗೆ ತಲೆಗೆ ಹೊಳೆಯುವುದಂತೆ.

ನಿದ್ದೆಯಲ್ಲೂ ತಲೆ ಕೆಲಸ ಮಾಡ್ತಿರುತ್ತೆ
ನಿದ್ದೆ ಮಾಡುವಾಗಲೂ ನಾವು ಸುತ್ತಮುತ್ತಲು ಜನರು ಏನ್ ಮಾತನಾಡುತ್ತಿದ್ದಾರೆ ಎಂಬುದನ್ನ ಅರ್ಥ ಮಾಡಿಕೊಳ್ಳಬಹುದು.

ಅತಿಯಾದ ಚಿಂತನೆಯಿಂದ ಮಹಿಳೆಯರು ನಿದ್ದೆ ಕೆಡುವುದು
ಸಾಮಾನ್ಯವಾಗಿ 50 % ರಷ್ಟು ಮಹಿಳೆಯರು ಅತಿಯಾದ ಚಿಂತನೆಯಿಂದ ಕ್ರಮವಾಗಿ 2 ಗಂಟೆಗಳ ನಿದ್ದೆಗೆಡುತ್ತಾರೆ ಎನ್ನಲಾಗುತ್ತೆ.

ನಂಬಿಕೆ
ಮಹಿಳೆಯರು ಅತಿ ಹೆಚ್ಚಾಗಿ ಬೇರೆಯವರ ಮಾತನ್ನ ಬೇಗ ನಂಬುತ್ತಾರೆ. ಬೇರೆಯವರ ಮಾತುಗಳಿಂದ ಬೇಗನೇ ಪ್ರೇರೇಪಿತರಾಗುತ್ತಾರೆ.

ಲವ್ ಬ್ರೇಕಪ್ ಗೆ ಕಾರಣ ಸ್ನೇಹಿತರೇ ಅಂತೆ : ಜೀವನದ 5 ರಿಯಲ್ ಫ್ಯಾಕ್ಟ್ಸ್..!

ಲವ್ ಬ್ರೇಕಪ್

40 % ರಷ್ಟು ಟೀನೇಜ್ ಹುಡುಗಿಯರು ತಮ್ಮ ಸ್ನೇಹಿತರು ಮಾತು ಕೇಳಿ ತಮ್ಮ ಲವರ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ತಾರೆ ಅನ್ನೋದು ಹಲವರ ಮಾತು.

ಒಯೆನೋಫೋಬಿಯಾ
ಕೆಲವರಿಗೆ ಈ ಒಯೆನೋಫೋಬಿಯಾ ಅನ್ನೋ ಒಂದು ಕಾಯಿಲೆ ಇರುತ್ತೆ. ಇಂತವರಿಗೆ ವೈನ್ ಅಂದ್ರೆ ಭಯವಿರುತ್ತೆ.

ಪಿಂಪಲ್ಸ್
ಮುಖದ ಮೇಲೆ ಪಿಂಪಲ್ಸ್ ಇರುವವರು , ಪಿಂಪಲ್ಸ್ ಇಲ್ಲದೇ ಇರುವವರಿಗಿಂತಲೂ ತುಂಬಾನೆ ಯಂಗ್ ಆಗಿ ಕಾಣಿಸುತ್ತಾರೆ.

ತಾಳ್ಮೆ
ಸಾಮಾನ್ಯವಾಗಿ ಮಹಿಳೆಯರು ವಾರಕ್ಕೆ 3 ಬಾರಿ ತಳ್ಮೆ ಕಳೆದುಕೊಳ್ತಾರೆ. ಅದೇ ರೀತಿ ಪುರುಷರು ವಾರಕ್ಕೆ 6 ಬಾರಿ ತಾಳ್ಮೆಯನ್ನ ಕಳೆದುಕೊಳ್ತಾರೆ.

ಹೆಡ್ ಫೋನ್ಸ್
ಬಹುತೇಕ ಜನರು ಹೆಡ್ ಫೋನ್ ಗಳನ್ನ ಹಾಕಿಕೊಳ್ಳುವ ಕಾರಣ ಬೇರೆಯವರು ಅವರ ಏಕಾಂತವನ್ನ / ಒಂಟಿತನವನ್ನ ಡಿಸ್ಟರ್ಬ್ ಮಾಡಬಾರದು ಎಂದು ಮನೋವಿಜ್ಞಾನ ತಿಳಿಸುತ್ತೆ.

ಜೀವನದ ಈ 5 ರಿಯಲ್ ಫ್ಯಾಕ್ಟ್ಸ್ ಗೊತ್ತಿಲ್ಲದವರು ಇರೋಕೆ ಸಾಧ್ಯನಾ..!

ಖಿನ್ನತೆ

ಖಿನ್ನತೆಗೆ ಒಳಗಾಗಿರುವ ವ್ಯಕ್ತಿಗಳು  ಖಿನ್ನತೆಯಿಂದ ಬಳಲದೇ ಇರುವವರಿಗಿಂತಲೂ ಹೆಚ್ಚು ಬಾರಿ ಅಂದ್ರೆ 1 ದಿನಕ್ಕೆ ಕನಿಷ್ಠ 3 ಬಾರಿ ಕನಸು ಕಾಣ್ತಾರೆ.

ಕಣ್ಣೀರು

ಅಳಬಾರದೆಂದು ಪ್ರಯತ್ನಿಸುತ್ತಿರುವಾಗಲೇ ಯಾರಾದರೂ ನೀವು ಚೆನ್ನಾಗಿದ್ದೀರಾ ಅಂತ ಕೇಳಿದ್ರೆ ನಾನ್ ಸ್ಟಾಪ್ ಕಣ್ಣೀರು  ಬರುತ್ತೆ. ದುಃಖವನ್ನ ಕಂಟ್ರೋಲ್ ಮಾಡಿಕೊಳ್ಳುವುದು ಕಷ್ಟವಾಗುತ್ತೆ. ಕಣ್ಣೀರನ್ನ ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುತ್ತೆ.

Don’t skip break fast

ಬೆಳಗಿನ ಬ್ರೇಕ್ ಫಾಸ್ಟ್ ಅನ್ನ ಬಿಟ್ಟರೆ ಅಥವಾ ಸರಿಯಾಗಿ ಮಾಡದೇ ಹೋದರೆ ಸಮಯಕ್ಕೂ ಮುಂಚೆಯೇ  ಮುಖದ ಮೇಲೆ ರಿಂಕಲ್ಸ್ ಬರುತ್ತವೆ. ಹಾಗೆಯೇ ಹೆಚ್ಚು ವಯಸ್ಸಾದಂತೆ ಕಾಣಿಸುತ್ತಾರೆ.

ಮೈಂಡ್ ರೀಡಿಂಗ್

ತಮ್ಮ ಮುಂದಿರುವವರ ತಲೆಯಲ್ಲಿ ಏನು ಓಡುತ್ತಿದೆ ಎಂಬುದನ್ನ ಬಾವನೆಗಳಿಂದಲೇ ತಿಳಿದುಕೊಳ್ಳುವ ಸಾಮರ್ಥ್ಯ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚಾಗಿರುತ್ತೆ.saakshatv

ಡಿಸ್ ಲೈಕಿಂಗ್ / ದ್ವೇಷ

ಒಮ್ಮೆ ನೀವು ಯಾರನ್ನಾದ್ರೂ ಡಿಸ್ ಲೈಕ್ ಮಾಡೋದಕ್ಕೆ ಅಂದ್ರೆ ಅವರನ್ನ ಕಂಡರೆ ಇಷ್ಟ ಇಲ್ಲ ಎಂದರೆ ಅವರು ಮಾಡಿದ್ದೆಲ್ಲಾ ತಪ್ಪು, ಎನಿಸುತ್ತೆ. ಅವರು ಮಾಡಿದ ಪ್ರತಿಯೊಂದು ತಮಗೆ ತೊಂದರೆ ಎನಿಸುತ್ತೆ. ಕೋಪವೂ ಬರುತ್ತೆ.

Tags: #saakshatvinteresting factsjelous
ShareTweetSendShare
Join us on:

Related Posts

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

by Shwetha
May 5, 2026
0

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ಅವರು ಸ್ಪರ್ಧಿಸಿದ ಎರಡು ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚಿ ಈಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪೆರಂಬೂರಿನಲ್ಲಿ...

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

by Shwetha
May 5, 2026
0

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆಲುವಿನ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ (BJP) ಪ್ರತಿಕ್ರಿಯೆ ನೀಡಿದೆ. ತೆಲಂಗಾಣ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ನರೇಂದ್ರ...

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

ಸಂಪುಟ ಸರ್ಕಸ್ : ಹಳಬರಿಗೆ ಕೊಕ್ ಹೊಸಬರಿಗೆ ಚಾನ್ಸ್ ಕಾಂಗ್ರೆಸ್ ನಾಯಕರ ಎದೆಯಲ್ಲಿ ಢವಢವ ಶುರು ಯಾರು IN ಯಾರು OUT !?

by Shwetha
May 5, 2026
0

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಈಗ ಭಾರಿ ಸಂಚಲನ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿರುವ ಬೆನ್ನಲ್ಲೇ ಅಧಿಕಾರ ಹಂಚಿಕೆಯ ಸೂತ್ರ ಮತ್ತೆ ಮುನ್ನೆಲೆಗೆ...

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

by Shwetha
May 5, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ದಶಕಗಳ ಕಾಲ ತನ್ನದೇ ಆದ ಭದ್ರಕೋಟೆ ಹೊಂದಿದ್ದ ತೃಣಮೂಲ ಕಾಂಗ್ರೆಸ್‌ಗೆ ಬಿಜೆಪಿ ಪ್ರಬಲ ಪೆಟ್ಟು ನೀಡಿದ್ದು,...

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

by Shwetha
May 5, 2026
0

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (PK) ನೀಡಿದ್ದ ಭವಿಷ್ಯವಾಣಿ ಇದೀಗ ನಿಜವಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ನೇತೃತ್ವದ ಟಿವಿಕೆ (TVK) ಭರ್ಜರಿ ಗೆಲುವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram