IPL 2022 | ಗುಜರಾತ್ ಪಾಲಾದ ಶಮಿ ಪಡೆದಿದ್ದು ಎಷ್ಟು..? Shami11 is SOLD to gujarat_titans for INR 6.25 Crore
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹ್ಮದ್ ಶಮಿ, ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದಾರೆ. ಶಮಿ ಗೋಸ್ಕರ್ ಆರ್ ಸಿಬಿ ಸೇರಿದಂತೆ ಮುಂಬೈ, ಗುಜರಾತ್ ತಂಡ ಪೈಪೋಟಿ ನಡೆಸಿದವು.
ಅಂತಿಮವಾಗಿ ಶಮಿ 6.25 ಕೋಟಿ ರುಪಾಯಿಗೆ ಗುಜರಾತ್ ತಂಡ ಸೇರಿಕೊಂಡಿದ್ದಾರೆ.
2 ಕೋಟಿ ಮುಖ ಬೆಲೆಯ ಮೊಹ್ಮದ್ ಶಮಿ 6.25 ಕೋಟಿ ಪಡೆದಿದ್ದಾರೆ.









