IPL 2022 LIVE Auction | IPL 2022 LIVE Auction | ಮತ್ತೆ ಚೆನ್ನೈಗೆ ಡಿ.ಜೆ. ಬ್ರಾವೋ ipl-2022-live-auction-DJBravo47 is SOLD to ChennaiIPL
DJBravo47 is SOLD to ChennaiIPL
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ವೆಸ್ಟ್ ಇಂಡೀಸ್ ಆಲ್ ರೌಂಡರ್ ಡಿ.ಜೆ.ಬ್ರಾವೋ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಗೂಡು ಸೇರಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಬ್ರಾವೋಗೆ 4.40 ಕೋಟಿ ಕೊಟ್ಟಿದೆ.
ಬ್ರಾವೋ ಐಪಿಎಲ್ ಶುರುವಾದಾಗಿನಿಂದಲೂ ಚೆನ್ನೈ ತಂಡದಲ್ಲಿ ಆಡುತ್ತಿದ್ದಾರೆ.









