IPL 2022 LIVE Auction | ಟಿ ನಟರಾಜನ್ ಗೆ 4 ಕೋಟಿ.. ಎಸ್ ಆರ್ ಹೆಚ್ ಪಾಲು
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಬೌಲರ್ ಟಿ ನಟರಾಜನ್ ಸನ್ ರೈಸರ್ಸ್ ತಂಡದ ಪಾಲಾಗಿದ್ದಾರೆ.
4 ಕೋಟಿ ರುಪಾಯಿ ಕೊಟ್ಟು ಸನ್ ರೈಸರ್ಸ್ ತಂಡ ನಟರಾಜನ್ ಅವರನ್ನ ಖರೀಸಿದೆ.
ಹೈದರಾಬಾದ್ , ಗುಜರಾತ್ ತಂಡಗಳು ಹರಾಜಿನಲ್ಲಿ ಟಿ ನಟರಾಜನ್ ಗಾಗಿ ಪೈಪೋಟಿ ನಡಸಿದವು.
ಅಂತಿಮವಾಗಿ ಸನ್ ರೈಸರ್ಸ್ ತಂಡ ನಟರಾಜನ್ ಅವರನ್ನ ದಕ್ಕಿಸಿಕೊಂಡಿದೆ.
ಕಳೆದ ವರ್ಷ ನಟರಾಜ್ ಅವರು ಸನ್ ರೈಸರ್ಸ್ ತಂಡದ ಪರ ಆಡಿದ್ದರು.
1 ಕೋಟಿ ಮೂಲ ಬೆಲೆ