IPL 2022 LIVE Auction | ರಾಹುಲ್ ಚಹರ್ ಗೆ 5.25 ಕೋಟಿ ಕೊಟ್ಟ ಪಂಜಾಬ್
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಯುವ ಬೌಲರ್ ರಾಹುಲ್ ಚಹರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ipl-2022-live-auction rahul chahar is SOLD to PunjabKings
5.25 ಕೋಟಿ ಗೆ ಪಂಜಾಬ್ ತಂಡ ಚಹರ್ ಅವರನ್ನ ಖರೀಸಿದೆ
75 ಲಕ್ಷ ಮೂಲ ಬೆಲೆಯ ರಾಹುಲ್ ಚಹರ್ ಗಾಗಿ ಮುಂಬೈ, ಪಂಜಾಬ್, ರಾಜಸ್ಥಾನ್ ತಂಡಗಳು ಪೈಪೋಟಿ ನಡೆಸಿದವು.
ಅಂತಿಮವಾಗಿ ಪಂಜಾಬ್ ತಂಡದ ಪಾಲಾಗಿದ್ದಾರೆ.
ರಾಹುಲ್ ಚಹರ್ ಕಳೆದ ಬಾರಿ ಮುಂಬೈ ತಂಡದ ಪರ ಐಪಿಎಲ್ ನಲ್ಲಿ ಆಡಿದ್ದಾರೆ.









