PL 2022 Mega Auction Day 2 | ಮೂಲ ಬೆಲೆಗೆ ಕೆಕೆಆರ್ ಸೇರಿದ ಅಜಿಂಕ್ಯಾ
ajinkyarahane SOLD to KKRiders for INR 1 crore
PL 2022 Mega Auction Day 2
Aiden Markram is SOLD to SunRisers
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಅಜಿಂಕ್ಯಾ ರಹಾನೆ ಮೂಲ ಬೆಲೆಗೆ ಸೇಲ್ ಆಗಿದ್ದಾರೆ.
ರಹಾನೆ ಅವರನ್ನ ಒಂದು ಕೋಟಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿ ಮಾಡಿದೆ.
ಕಳಪೆ ಪಾರ್ಮ್ ಹಿನ್ನೆಲೆಯಲ್ಲಿ 1 ಕೋಟಿ ಮುಖ ಬೆಲೆಯ ರಹಾನೆಯನ್ನ ಕೊಳ್ಳಲು ಯಾರೂ ಮನಸ್ಸು ಮಾಡಲಿಲ್ಲ. ಆದ್ರೆ ಕೊನೆ ಗಳಿಗೆಯಲ್ಲಿ ಕೆಕೆಆರ್ ತಂಡ ಖರೀದಿ ಮಾಡಿದೆ.
ರಹಾನೆ ಅವರು ಕಳೆದ ಐಪಿಎಲ್ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ಪರ ಮೈದಾನಕ್ಕೆ ಇಳಿದಿದ್ದರು. IPL 2022 Mega Auction Day 2 ajinkyarahane SOLD to KKRiders saaksha tv