IPL 2022 Mega Auction Day 2 : ಪಂಜಾಬ್ ಸೇರಿದ ದೇಶಿ ಕ್ರಿಕೆಟ್ ಕಿಂಗ್
IPL 2022 Mega Auction Day 2 Rishi Dhawan is SOLD to PunjabKingsIPL
ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಅದ್ಭತ ಪ್ರದರ್ಶನ ನೀಡಿದ್ದ ರಿಷಿ ಧವನ್ ಅವರಿಗೆ ಪಂಬಾಜ್ ಕಿಂಗ್ಸ್ ಮಣೆ ಹಾಕಿದೆ.
ಮೆಗಾ ಹರಾಜಿನಲ್ಲಿ ಧವನ್ ಅವರನ್ನು ಪಂಜಾಬ್ ಕಿಂಗ್ಸ್ 55 ಲಕ್ಷ ರುಪಾಯಿ ಕೊಟ್ಟಿದೆ.
ಡ್ವೈನ್ ಪ್ರಿಟೋರಿಯಸ್ ಅವರನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ 50 ಲಕ್ಷಕ್ಕೆ ಖರೀದಿಸಿದೆ.
ಶೆರ್ಫೇನ್ ರುದರ್ಫೋರ್ಡ್ ಅವರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1 ಕೋಟಿಗೆ ಖರೀದಿ ಮಾಡಿದೆ.