ಈಶ್ವರಪ್ಪ ಆರ್.ಎಸ್ ಎಸ್ ನವರು ಕುಮ್ಮಕ್ಕಿನಿಂದ ಹೇಳಿಕೆ ಕೊಟ್ಟಿದ್ದಾರೆ.
ಸಿಎಂ ಬೊಮ್ಮಾಯಿ ಸಹ ಅಲ್ಲಿ ಹೋಗಿ ಸಿಕ್ಕಿಹಾಕಿಕೊಂಡಿದ್ದಾರೆ..
ಈಶ್ವರಪ್ಪ ಕ್ಷಮೆ ಕೇಳಿದ್ರು, ಆಗಲ್ಲ ಸೆಡಿಷನ್ ಕೇಸ್ ದಾಖಲು ಆಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆಗ್ರಹಿಸಿದ್ರು…
ಅಲ್ಲದೇ ಅವರು ಮಂತ್ರಿ ಆಗಿ ಮುಂದುವರೆಯಬಾರದು. ಇದು ನಮ್ಮ ಸ್ವಾಭಿಮಾನದ ಸಾಂಕೇತ. ಧ್ವಜ ನಮ್ಮ ಹೆಮ್ಮೆಯ ಸಂಕೇತ . ಈ ಭಾವುಟಕ್ಕೆ ಅಪಮಾನ ಆಗಿದೆ ಎಂದು ತೋರಿಸಿದ್ದು. ಸ್ಪೀಕರ್ ಸಂವಿಧಾನದದ ಮುಖ್ಯಸ್ಥರಲ್ಲ. ಅವರು ನಿಯಮಾವಳಿಗಳನ್ನು ಬಿಟ್ಟಿದ್ದರಲ್ಲಾ… ನನ್ನ ನಿಳುವಳಿ ಸೂಚನೆ ವಿಷಯವೇ ಮುಗಿದಿರಲಿಲ್ಲ. ಆಗಲೇ ಬೇರೆಯರ ನಿಳುವಳಿ ಸೂಚನೆಗೆ ಚರ್ಚಿಸಲು ಅವಕಾಶ ಕೊಟ್ಟಿದ್ದರು ಎಂದು ಆಕ್ರೋಶ ಹೊರಹಾಕಿದ್ರು..








