ADVERTISEMENT
Saturday, August 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ರಜನಿ 169 ನೇ ಚಿತ್ರಕ್ಕಾಗಿ ಐಶ್ವರ್ಯ ರೈ ಜೊತೆ ಮಾತುಕತೆ….

Naveen Kumar B C by Naveen Kumar B C
February 18, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Related posts

ಟೆಲಿಪ್ರಾಂಪ್ಟರ್ ಇಲ್ಲದೆ ವಂದೇ ಮಾತರಂ ಹಾಡಿ ತೋರಿಸಲಿ -ಮೋದಿ ಮತ್ತು ಅಮಿತ್ ಶಾ ಸಂಪೂರ್ಣ ಗೀತೆ ಹಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಪ್ರಿಯಾಂಕ್ ಖರ್ಗೆ

ಟೆಲಿಪ್ರಾಂಪ್ಟರ್ ಇಲ್ಲದೆ ವಂದೇ ಮಾತರಂ ಹಾಡಿ ತೋರಿಸಲಿ -ಮೋದಿ ಮತ್ತು ಅಮಿತ್ ಶಾ ಸಂಪೂರ್ಣ ಗೀತೆ ಹಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಪ್ರಿಯಾಂಕ್ ಖರ್ಗೆ

August 22, 2026
FDA-SDA ಪರೀಕ್ಷಾ ನಿಯಮ ಬದಲಾವಣೆ; ಇನ್ಮುಂದೆ 1/4 ನೆಗೆಟಿವ್ ಮಾರ್ಕಿಂಗ್

FDA-SDA ಪರೀಕ್ಷಾ ನಿಯಮ ಬದಲಾವಣೆ; ಇನ್ಮುಂದೆ 1/4 ನೆಗೆಟಿವ್ ಮಾರ್ಕಿಂಗ್

August 22, 2026

ರಜನಿ 169 ನೇ ಚಿತ್ರಕ್ಕಾಗಿ ಐಶ್ವರ್ಯ ರೈ ಜೊತೆ ಮಾತುಕತೆ….

 ಸೂಪರ್ ಸ್ಟಾರ್  ರಜನಿಕಾಂತ್ ಅಭಿನಯದ 169 ನೆ ಚಿತ್ರಕ್ಕೆ  ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳ್ತಾರೆ ಅನ್ನೋದು  ನಮಗೆಲ್ಲ ತಿಳಿದಿರುವ ವಿಷಯ. ಇದನ್ನ  ಅಭಿಮಾನಿಗಳಿಗೆ  ತಿಳಿಸಲೆಂದೇ ಚಿತ್ರ ತಂಡ ಚಿಕ್ಕ ಝಲಕ್ ಬಿಡುಗಡೆ ಮಾಡಿ ನಿರ್ದೇಶಕ, ಸಂಗೀತ ನಿರ್ದೇಶಕ ಮತ್ತು ರಜನಿಕಾಂತ್  ಮಾಸ್ ಲುಕ್ ಅನ್ನ ಅನಾವರಣ ಮಾಡಿತ್ತು.

ಇಷ್ಟೆಲ್ಲ ಅಪಡೇಟ್ ಗಳ ನಡುವು ಮತ್ತೊಂದು ಹೊಸ ಗಾಸಿಪ್ ಚಿತ್ರದ ಕುರಿತು ಕೆಳಿ ಬರುತ್ತಿದೆ. ಅದು ರಜನಿ ಪಕ್ಕದಲ್ಲಿ ಜೋಡಿಯಾಗಿ ನಿಲ್ಲುವ ಹೀರೋಹಿನ್ ಯಾರು ಎಂಬುದು. ಸದ್ಯ ಕಾಲಿವುಡ್ ತಲೈವ್ ಗೆ ಸಾಥ್ ನೀಡುವ ತಲೈವಿ ಕುರಿತು ಸಖತ್ ಚರ್ಚೆ ನಡೆಯುತ್ತಿದೆ. ರಜನಿ ಜೊತೆ ಹೆಜ್ಜೆ ಹಾಕಲು ಐಶ್ವರ್ಯ ರೈ ಬಚ್ಚನ್ ಆಗಮಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ವದಂತಿಗಳ ಪ್ರಕಾರ   ಸೂಪರ್ ಸ್ಟಾರ್ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯ ಅವರನ್ನ ಕರೆತರಲು ಮಾತುಕೆತೆ ನಡೆಸಲಾಗುತ್ತಿದೆ.  ಒಂದು ವೇಳೆ ನೆಲ್ಸನ್ ನಿರ್ದೇಶನದ ಚಿತ್ರಕ್ಕೆ ಐಶ್ವರ್ಯ ಬಂದರೆ ಚಿತ್ರಕ್ಕೆ ದೊಡ್ಡ ಹೈಪ್ ಸಿಗಲಿದೆ.

ಈ ಹಿಂದೆ ಶಂಕರ್ ನಿರ್ದೇಶನದ ಎಂದಿರನ್  ಚಿತ್ರದಲ್ಲಿ ಐಶ್ವರ್ಯ ಮತ್ತು ರಜನಿಕಾಂತ್ ಒಟ್ಟಿಗೆ ನಟಿಸಿದ್ದರು.  ಈ ಚಿತ್ರ ಇಂಡಸ್ಟ್ರಿ ಹಿಟ್ ಆಗಿತ್ತು.  ಎಂದಿರನ್ ಬಳಿಕ ಈ ಜೋಡಿ ಮತ್ತೆ ಒಂದಾಗುವ ಸಾದ್ಯತೆ ಇದೆ.  ಇನ್ನೂ ಐಶ್ವರ್ಯ ಸುದೀರ್ಘ ವಿರಾಮದ ನಂತರ  ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್  ಚಿತ್ರದ ಮೂಲಕ ಕಾಲಿವುಡ್ ಗ ಪುನರಾಗಮನ ಮಾಡಲಿದ್ದಾರೆ. Aishwarya Rai Bachchan in talks for Rajinikanth and Nelson Dilipkumar’s film?

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ರಜನಿ 169 ನೇ  ಸಿನಿಮಾದ ಶೂಟಿಂಗ್ ಏಪ್ರಿಲ್  ತಿಂಗಳಲ್ಲಿ ಶುರುವಾಗಲಿದೆ.  ಮುಂದಿನ ಸಂಕ್ರಾಂತಿ  ಅಥವಾ ಫೆಬ್ರವರಿಗೆ ಚಿತ್ರವನ್ನ ಬಿಡುಗಡೆ ಮಾಡಬೇಕು ಎನ್ನುವುದು ಚಿತ್ರತಂಡದ  ಗುರಿ…

Tags: Aishwarya RaiKollywoodrajanikanthSaakshaa_tv
ShareTweetSendShare
Join us on:

Related Posts

ಟೆಲಿಪ್ರಾಂಪ್ಟರ್ ಇಲ್ಲದೆ ವಂದೇ ಮಾತರಂ ಹಾಡಿ ತೋರಿಸಲಿ -ಮೋದಿ ಮತ್ತು ಅಮಿತ್ ಶಾ ಸಂಪೂರ್ಣ ಗೀತೆ ಹಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಪ್ರಿಯಾಂಕ್ ಖರ್ಗೆ

ಟೆಲಿಪ್ರಾಂಪ್ಟರ್ ಇಲ್ಲದೆ ವಂದೇ ಮಾತರಂ ಹಾಡಿ ತೋರಿಸಲಿ -ಮೋದಿ ಮತ್ತು ಅಮಿತ್ ಶಾ ಸಂಪೂರ್ಣ ಗೀತೆ ಹಾಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದ ಪ್ರಿಯಾಂಕ್ ಖರ್ಗೆ

by Shwetha
August 22, 2026
0

ಬೆಂಗಳೂರು: ವಂದೇ ಮಾತರಂ ಗೀತೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಾಯಕರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ ಸವಾಲು ಹಾಕಿದ್ದಾರೆ. ಪ್ರಧಾನಿ ನರೇಂದ್ರ...

FDA-SDA ಪರೀಕ್ಷಾ ನಿಯಮ ಬದಲಾವಣೆ; ಇನ್ಮುಂದೆ 1/4 ನೆಗೆಟಿವ್ ಮಾರ್ಕಿಂಗ್

FDA-SDA ಪರೀಕ್ಷಾ ನಿಯಮ ಬದಲಾವಣೆ; ಇನ್ಮುಂದೆ 1/4 ನೆಗೆಟಿವ್ ಮಾರ್ಕಿಂಗ್

by Shwetha
August 22, 2026
0

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ರಾಜ್ಯದ ಲಕ್ಷಾಂತರ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (FDA) ಮತ್ತು ದ್ವಿತೀಯ...

ಮೋದಿ ಅಹಂಕಾರಕ್ಕೆ ಯುವಶಕ್ತಿಯ ಪೆಟ್ಟು: ದೇಶದಲ್ಲಿ ಫ್ಯಾಸಿಸ್ಟ್ ಆಡಳಿತದ ಅಂತ್ಯ ಆರಂಭ ಎಂದ ಪ್ರಕಾಶ್ ರಾಜ್

ಮೋದಿ ಅಹಂಕಾರಕ್ಕೆ ಯುವಶಕ್ತಿಯ ಪೆಟ್ಟು: ದೇಶದಲ್ಲಿ ಫ್ಯಾಸಿಸ್ಟ್ ಆಡಳಿತದ ಅಂತ್ಯ ಆರಂಭ ಎಂದ ಪ್ರಕಾಶ್ ರಾಜ್

by Shwetha
August 22, 2026
0

ಬೆಂಗಳೂರು: ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಕೇಂದ್ರ ಸರ್ಕಾರದ ಅಡಿಪಾಯವನ್ನೇ ನಡುಗಿಸಿದೆ. ಈ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿರುವ ಬಹುಭಾಷಾ ನಟ...

ಜಾತಿ ಪ್ರಮಾಣಪತ್ರದ ನಿಯಮ ಸರಳೀಕರಿಸಿ: ಎಂಎಲ್‌ಸಿ ಕೆ. ಶಿವಕುಮಾರ್ ಆಗ್ರಹ

ಜಾತಿ ಪ್ರಮಾಣಪತ್ರದ ನಿಯಮ ಸರಳೀಕರಿಸಿ: ಎಂಎಲ್‌ಸಿ ಕೆ. ಶಿವಕುಮಾರ್ ಆಗ್ರಹ

by Shwetha
August 22, 2026
0

ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣದ ಆಧಾರದ ಮೇಲೆ ಉಪಜಾತಿಗೆ ಅನುಗುಣವಾಗಿ ಜಾತಿ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಿಸಬೇಕು ಎಂದು ಎಂಎಲ್‌ಸಿ ಕೆ. ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿಧಾನಮಂಡಲ...

ಹಣ ಲೂಟಿ ಮಾಡುವಾಗ ದಲಿತರ ಮಕ್ಕಳು ನೆನಪಾಗಲಿಲ್ಲವೇ: ಸಿಎಂ ಒಪ್ಪಿಕೊಂಡ ಮೇಲೆಯೂ ಹಗರಣ ನಡೆದಿಲ್ಲ ಎನ್ನಲು ಹೇಗೆ ಸಾಧ್ಯ? -ಶ್ರೀರಾಮುಲು ಆಕ್ರೋಶ

ಹಣ ಲೂಟಿ ಮಾಡುವಾಗ ದಲಿತರ ಮಕ್ಕಳು ನೆನಪಾಗಲಿಲ್ಲವೇ: ಸಿಎಂ ಒಪ್ಪಿಕೊಂಡ ಮೇಲೆಯೂ ಹಗರಣ ನಡೆದಿಲ್ಲ ಎನ್ನಲು ಹೇಗೆ ಸಾಧ್ಯ? -ಶ್ರೀರಾಮುಲು ಆಕ್ರೋಶ

by Shwetha
August 22, 2026
0

ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram