ಚಿಕ್ಕಬಳ್ಳಾಪುರದಲ್ಲಿ ತಲೆಯೆತ್ತಲಿದೆ ಬೃಹತ್ ಶಿವನ ವಿಗ್ರಹ isha foundation chikkaballapur saaksha tv
ಚಿಕ್ಕಬಳ್ಳಾಪುರ : ಕೋಯಮತ್ತೂರಿನ ಮಾದರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಇಶಾ ಫೌಂಡೇಶನ್ ನ ಬೃಹತ್ ಶಿವನ ವಿಗ್ರಹ ತಲೆಯೆತ್ತಲಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಜಾಲಾರಿ ನರಸಿಂಹ ಸ್ವಾಮಿ ಬೆಟ್ಟದ ಬಳಿ ಇದಕ್ಕೆ ಬೇಕಾದ ಸಿದ್ಧತೆಗಳು ನಡೆದಿವೆ.
ಸದ್ಗುರು ಜಗ್ಗಿ ವಾಸುದೇವ್ ನೂರಾರು ಭಕ್ತರೊಂದಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಸುಮಾರು 150 ಎಕರೆ ಪ್ರದೇಶದಲ್ಲಿ ಬೃಹತ್ ಶಿವನ ವಿಗ್ರಹನ ವಿಗ್ರಹ ತಲೆ ಎತ್ತಲಿದ್ದು, 112 ಅಡಿ ಎತ್ತರದ ಇಶಾ ಪ್ರತಿಮೆ ನಿರ್ಮಿಸಲು ತಯಾರಿ ಇಂದಿನಿಂದ ಆರಂಭವಾಗಿದೆ.









