Bengaluru : ರಾಮಮಂದಿರ ಫೀಲ್ಡ್ ನಲ್ಲಿ ವ್ಯಕ್ತಿ ಮೃತದೇಹ ಪತ್ತೆ
ರಾಜಾಜಿನಗರದ ರಾಮಮಂದಿರ ಫೀಲ್ಡ್ ನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಬಿಎಂಟಿಸಿ ಡ್ರೈವರ್ ಅಗಿ ಕೆಲಸ ನಿರ್ವಹಿಸುತ್ತಿದ್ದ ಇಮ್ರಾನ್ ಖಾನ್ ಮೃತ ವ್ಯಕ್ತಿಯಾಗಿದ್ದಾನ..
ಈ ವ್ಯಕ್ತಿಯ ಜೇಬಿನಲ್ಲಿ ಮದ್ಯದ ಬಾಟೆಲ್ ಪತ್ತೆಯಾಗಿದೆ.
ಹೃದಯಘಾತದಿಂದ ನಿಧನವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ.
ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಸ್ಥಳ ಪರಿಶೀಲಿಸಿ ಮೃತದೇಹವನ್ನ ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ..








