ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಯ ಮೂವರು ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ…
ಜೀವನ್ ಭೀಮಾ ನಗರದ ಬಿಬಿಎಂಪಿ ಸಹಾಯಕ ಕಂದಾಯ ಕಚೇರಿಯ ಅಧಿಕಾರಿಗಳು ,
1 ಲಕ್ಷದ 40 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಆರೋಪ ಕೇಳಿಬಂದಿದೆ..
ಸಹಾಯ ಕಂದಾಯ ಕಚೇರಿಯಲ್ಲಿ ಎಆರ್ಓ ಆಗಿ ಕೆಲ್ಸ ಮಾಡ್ತಿದ್ದ ಅಧಿಕಾರಿ ಮೂರ್ತಿ,
ಮತ್ತೋರ್ವ ಇಂದ್ರೀಶ್ RI, ರೆವೆನ್ಯೂ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ..
ಶ್ರೀನಿವಾಸ್, ಖಾಸಗಿ ವ್ಯಕ್ತಿಯನ್ನ ದಸ್ತಗಿರಿ ಮಾಡಿ ಲಂಚದ ಹಣ ವಶಕ್ಕೆ ಪಡೆಯಲಾಗಿದೆ..
ಮತ್ತೋರ್ವ ಆರೋಪಿ ಆನಂದ್, ಬಿಬಿಎಂಪಿ ವಾರ್ಡ್ ನಂ. 13ರ ಬಿಲ್ ಕಲೆಕ್ಟರ್ ಪರಾರಿಯಾಗಿದ್ದು , ಹುಡುಕಾಟ ನಡೆಯುತ್ತಿದೆ…
1 ಲಕ್ಷದ 10 ಸಾವಿರ ಲಂಚದ ಹಣ ತೆಗೆದುಕೊಳ್ಳುವಾಗರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ..