Ukraine : ಉಕ್ರೇನ್ ನಲ್ಲಿ ಸಿಲುಕಿದ ಮಂಡ್ಯ ವಿದ್ಯಾರ್ಥಿಗಳು
ಮಂಡ್ಯ : ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದು ,
ಇದೀಗ ರಷ್ಯಾ ಮತ್ತೆ ಉಕ್ರೇನ್ ನಡುವಿನ ಯುದ್ಧ ಸಂಘರ್ಷದ ನಡುವೆ ಅದೇ ದೇಶದಲ್ಲಿ ಸಿಲುಕಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನ ಇಬ್ಬರು ನಿವಾಸಿಗಳು ಉಕ್ರೇನ್ ನಲ್ಲಿದ್ದಾರೆ.
ಮನೋಜ್ ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದಾನೆ.
ಜೊತೆಗೆ ಗಾಯತ್ರಿ ಆರ್. ಕನ್ನಾ ಉಕ್ರೇನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯಾಗಿದ್ದಾಳೆ..








