Ukraine : ಉಕ್ರೇನ್ ನಲ್ಲಿ ಸಿಲುಕಿರುವ ಮಸ್ಕಿ ಶಾಸಕರ ತಮ್ಮನ ಮಗ
ರಾಯಚೂರು : ಉಕ್ರೇನ್ ನಲ್ಲಿ ರಾಯಚೂರಿನ ಮಸ್ಕಿ ಶಾಸಕರ ತಮ್ಮನ ಮಗ ಸಿಲುಕಿದ್ದಾರೆ.
ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಸಹೋದರನ ಮಗ ಆರ್ ಸೋಮು ಉಕ್ರೇನ್ ನಲ್ಲಿ ಸಿಲುಕಿದ್ದಾರೆ..
ಬಸನಗೌಡ ತುರ್ವಿಹಾಳ ಅವರ ಸಹೋದರ ಶಿವನಗೌಡ ಅವರ ಮಗ ಸೋಮು ಆಗಿದ್ದಾರೆ..
ಇವರು ಎಂಬಿಬಿಎಸ್ ಮಾಡುತ್ತಿದ್ದು 8 ತಿಂಗಳಿಂದ ಉಕ್ರೇನ್ ನಲ್ಲಿದ್ಧಾರೆ.
ಸೋಮು ಸೇರಿದಂತೆ ತುರ್ವಿಹಾಳ ಗ್ರಾಮದ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಒಂದೆಡೆ ಸಿಲುಕಿದ್ದಾರೆ.








