Nicholas Pooran | 37 ಎಸೆತ.. 10 ಸಿಕ್ಸರ್ಸ್.. ಪೂರನ್ ಸೆಂಚೂರಿ
ವೆಸ್ಟ್ ಇಂಡೀಸ್ ಹಾರ್ಡ್ ಹಿಟ್ಟರ್ ನಿಕೋಲಸ್ ಪೂರನ್ 37 ಎಸೆತಗಳಲ್ಲಿ ಶತಕದ ಸಂಭ್ರಮ ಆಚರಿಸಿಕೊಂಡಿದ್ದಾರೆ.
T10 ಬ್ಲಾಸ್ಟ್‌ನ ಭಾಗವಾಗಿ ಲೆದರ್‌ಬ್ಯಾಕ್ ಜೈಂಟ್ಸ್ ಮತ್ತು ಸ್ಕಾರ್ಲೆಟ್ ಸ್ಕಾರ್ಚರ್ಸ್ ನಡುವಿನ ಪಂದ್ಯ ನಡೆಯಿತು.
129 ಗುರಿಯೊಂದಿಗೆ ಅಖಾಡಕ್ಕೆ ಇಳಿದ ಲೆದರ್‌ಬ್ಯಾಕ್ ಜೈಂಟ್ಸ್ ಪೂರನ್ ಆರ್ಭಟದೊಂದಿಗೆ 8.3 ಓವರ್‌ಗಳಲ್ಲಿ ಗುರಿಯನ್ನ ತಲುಪಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸ್ಕಾರ್ಲೆಟ್ ಸ್ಕಾರ್ಚರ್ಸ್ ತಂಡ ನಿಗದಿತ 10 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು.
ನಂತರ ನಿಕೋಲಸ್ ಪೂರನ್ (38 ಎಸೆತಗಳಲ್ಲಿ ಔಟಾಗದೆ 101 ರನ್, 10 ಸಿಕ್ಸರ್, 6 ಬೌಂಡರಿ) ಮಿಂಚಿನ ಇನ್ನಿಂಗ್ಸ್ ಮೂಲಕ 8.3 ಓವರ್ ಗಳಲ್ಲಿ ಲೆದರ್‌ಬ್ಯಾಕ್ ಜೈಂಟ್ಸ್ ಗುರಿ ಮುಟ್ಟಿತ್ತು.
ಇತ್ತೀಚೆಗೆ ಮುಕ್ತಾಯವಾದ ಮೆಗಾ ಹಜಾರಿನಲ್ಲಿ ನಿಕೋಲಸ್ ಪೂರನ್ ಗೆ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬರೋಬ್ಬರಿ 10.75 ಕೋಟಿ ಕೊಟ್ಟು ಖರೀದಿ ಮಾಡಿದೆ.









