Covid19 Updates : ದೇಶದಲ್ಲಿ ಇಂದು 6,396 ಹೊಸ ಕೇಸ್ ಗಳು ಪತ್ತೆ…
ದೇಶದಲ್ಲಿ ಸದ್ಯ ಕೋವಿಡ್ ಹಾವಳಿ ತಗ್ಗುತ್ತಿದ್ದು , ದೈನಂದಿನ ಕೇಸ್ ಗಳು ಸಂಪೂರ್ಣ ಇಳಿಮುಖವಾಗಿದೆ..
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 6, 396 ಸೋಂಕು ಪ್ರಕರಣಗಳು ವರದಿಇಯಾಗಿದೆ.. ಇದೇ ಅವಧಿಯಲ್ಲಿ 201 ಮಂದಿ ಮೃತಪಟ್ಟಿದ್ದಾರೆ.. ಪ್ರಸ್ತುತ ದೇಶದಲ್ಲಿ 69, 897 ಸಕ್ರಿಯ ಪ್ರಕರಣಗಳಿವೆ.
ಈ ವರೆಗೂ ದೇಶದಲ್ಲಿ ಒಟ್ಟು 4, 23,67, 070 ಮಂದಿ ಚೇತರಿಸಿಕೊಂಡಿದ್ದಾರೆ.. ಇಲ್ಲಿವರೆಗೂ ದೇಶದಲ್ಲಿ ಕೋವಿಡ್ ನಿಂದ ಬಲಿಯಾದವರ ಸಂಖ್ಯೆ 5,14,5589 ಕ್ಕೆ ತಲುಪಿದೆ.