ಡಾಕ್ಟರ್ ಸ್ಟ್ರೇಂಜ್ ಟ್ರೇಲರ್ ಗೆ ಕಿಂಗ್ ಖಾನ್ ರಿಮಿಕ್ಸ್ ಹಾಡು(ವೀಡಿಯೋ)
ಶಾರುಖ್ ಖಾನ್ ಬಾಲಿವುಡ್ ನ ಕಿಂಗ್ ಖಾನ್ ಎನಿಸಿಕೊಂಡವರು 30 ಕ್ಕೂ ಹೆಚ್ಚು ವರ್ಷಗಳ ಕಾಲ ಬಾಲಿವುಡ್ ನ ಅಧಿಪತಿಯಾಗಿ ಮೆರದಿದ್ದಾರೆ ಇಂಥಹ ನಟನಿಗೆ ವಿಶ್ವಾದ್ಯಂತ ಕೋಟ್ಯಾನು ಕೋಟಿ ಅಭಿಮಾನಿಗಳಿದ್ದಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹಾಡುಗಳನ್ನ ರಿಮೀಕ್ಸ್ ಮಾಡುವುದು ಮಾಶ್ಅಪ್ ಮಾಡುವುದು ಹೊಸತಲ್ಲ, ಆದರೆ ಇಲ್ಲಿ ಅಭಿಮಾನಿ ಎಡಿಟ್ ಮಾಡಿರುವ ಶಾರುಖ್ ಖಾನ್ ಮಾಶಪ್ ವೀಡಿಯೋ ಇದೆ. ನೀವಿದನ್ನ ನೋಡಲೇ ಬೇಕು.
ಹಾಲಿವುಡ್ ನ ಸೂಪರ್ ಹೀರೋ ಡಾಕ್ಟರ್ ಸ್ಟ್ರೇಂಜ್ ಚಿತ್ರದ ಟ್ರೇಲರ್ ಗೆ ಶಾರಖ್ ಖಾನ್ ಅವರ ಸಾಂಗ್ ತೆಗೆದುಕೊಂಡು ರಿಮಿಕ್ಸ್ ಮಾಡಲಾಗಿದೆ. ಈ ಹಾಡು ಎಷ್ಟು ಸೂಕ್ತವಾಗಿ ಹೊಂದಿಕೊಂಡಿದೆಯೆಂದರೆ. ಮೂಲ ಧ್ವನಿಗೆ ತೊಂದರೆಯಾಗದಂತೆ ನೋಡಿಸಿಕೋಂಡು ಹೋಗುತ್ತದೆ.