ADVERTISEMENT
Sunday, February 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ನಟಿ ಅನುಷ್ಕಾ ಶರ್ಮಾ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು…

admin by admin
May 23, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಬಾಲಿವುಡ್ ನ ಖ್ಯಾತ ನಟಿ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ವಿರುದ್ಧ ಗೂರ್ಖಾ ಸಮುದಾಯದ ಸಂಘಟನೆಯೊಂದು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದೆ. ಅನುಷ್ಕಾ ಶರ್ಮಾ ನಿರ್ಮಾಣದ ಪಾತಾಳ್ ಲೋಕ್ ವೆಬ್ ಸೀರಿಸ್ ನಲ್ಲಿ ಗೂರ್ಖಾ ಸಮುದಾಯವನ್ನು ನಿಂದಿಸುವಂತಹ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಆಲ್ ಅರುಣಾಚಲ್ ಪ್ರದೇಶ್ ಯೂತ್ ಗೂರ್ಖಾ ಅಸೋಸಿಯೇಷನ್, ಆನ್ ಲೈನ್ ಮೂಲಕ ದೂರು ದಾಖಲಿಸಿದೆ.

ಪಾತಾಳ್ ಲೋಕ್ ವೆಬ್ ಸೀರಿಸ್ ನ ದೃಶ್ಯವೊಂದರಲ್ಲಿ ಮಹಿಳೆಯ ನಡತೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಲಾಗಿದೆ. ಆ ಮಹಿಳೆ ಮೇಘಾಲಯದ ಖಾಸಿ ಸಮುದಾಯಕ್ಕೆ ಸೇರಿದವಳೆಂದು ತೋರಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Related posts

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

February 22, 2026
ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

February 22, 2026

ಅನುಷ್ಕಾ ಶರ್ಮಾ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ

ಅನುಷ್ಕಾ ಶರ್ಮಾ ನಿರ್ಮಾಣದ ಪಾತಾಳ್ ಲೋಕ್ ವೆಬ್ ಸೀರಿಸ್ ನ ಎರಡನೇ ಎಪಿಸೋಡ್ ನಲ್ಲಿರುವ ದೃಶ್ಯದಲ್ಲಿ ಸಮುದಾಯದ ವಿರುದ್ಧ ವರ್ಣಬೇಧ ನೀತಿಯನ್ನ ತೋರಿಸುವಂತಿದೆ. ಇದರಿಂದ ಒಂದು ಸಮುದಾಯದ ಮೇಲಿನ ಆಲೋಚನೆಯನ್ನೇ ಬದಲಾಗುವಂತೆ ಮಾಡುತ್ತೆ. ಆಗ ಅವರು ಈ ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ಭಾರತೀಯ ಗೂರ್ಖಾ ಯುವ ಪರಿಸಂಘದ ಅಧ್ಯಕ್ಷ ನಂದಾ ಕಿರಾಟಿ ದೇವನ್ ಪ್ರಶ್ನಿಸಿದ್ದಾರೆ. ಅಲ್ಲದೆ ಅನುಷ್ಕಾ ಶರ್ಮಾ ವಿರುದ್ಧ ಕಾನೂನು ಹೋರಾಟ ಮಾಡೋದಾಗಿಯೂ ಅವರು ಎಚ್ಚರಿಸಿದ್ದಾರೆ.

ಇನ್ನು ಈ ಮೊದಲು ಆ ದೃಶ್ಯದ ಬಗ್ಗೆ ಭಾರತೀಯ ಗೂರ್ಖಾ ಯುವ ಪರಿಸಂಘ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ, ಆ ದೃಶ್ಯವನ್ನು ತೆಗೆದುಹಾಕಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕ್ಯಾಂಪೇನ್ ಕೂಡ ನಡೆಸಿತ್ತು.

ಅನುಷ್ಕಾ ಶರ್ಮಾರ ಬ್ಯಾನರ್ ಕ್ಲೀನ್ ಸ್ಲೇಟ್ ಫಿಲ್ಮ್ಸ್ ನಡಿ, ಸುದೀಪ್ ಶರ್ಮಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪಾತಾಳ್ ಲೋಕ್ ವೆಬ್ ಸಿರೀಸ್, ಹೆಸರಾಂತ ಪತ್ರಕರ್ತನೊಬ್ಬನ ಸುತ್ತ ನಡೆಯುವ ಕೊಲೆಯತ್ನದ ಕಥಾಹಂದರವನ್ನು ಹೊಂದಿದೆ.

Tags: Anushka SharmaPaatal Lok
ShareTweetSendShare
Join us on:

Related Posts

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

ಲಂಚ ಸ್ವೀಕರಿಸುವಾಗಲೇ ಸಿಕ್ಕಿಬಿದ್ದ BJP ಶಾಸಕ ಚಂದ್ರು ಲಮಾಣಿ; ಲೋಕಾಯುಕ್ತ ದಾಳಿ

by Shwetha
February 22, 2026
0

ಸಣ್ಣನೀರಾವರಿ ಇಲಾಖೆಯ ಕಾಮಗಾರಿ ಗುತ್ತಿಗೆ ನೀಡುವ ವಿಚಾರದಲ್ಲಿ ₹5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಜೆಪಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ....

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

ಸಿದ್ದು ಪರ ಬ್ಯಾಟಿಂಗ್, ಸೋಮಣ್ಣ ಜೊತೆ ಮೀಟಿಂಗ್: ದೆಹಲಿಯಲ್ಲಿ ರಾಜಣ್ಣ ಆಡುತ್ತಿರುವ ಆಟವೇನು?

by Shwetha
February 22, 2026
0

ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತು ಅಧಿಕಾರ ಹಂಚಿಕೆಯ ಕಿತ್ತಾಟ ತಾರಕಕ್ಕೇರಿರುವಾಗಲೇ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ‘ಬ್ರೇಕ್ ಫಾಸ್ಟ್ ಮೀಟಿಂಗ್’...

ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

ಸುಪ್ರೀಂ ಕೋರ್ಟ್ ಏಟಿನ ಬೆನ್ನಲ್ಲೇ ಎಚ್ಚೆತ್ತ ಟ್ರಂಪ್ – ಅಮೆರಿಕದ ಟ್ಯಾರಿಫ್ ಕದನದಲ್ಲಿ ಭಾರತಕ್ಕೆ ಬೃಹತ್ ಜಯ;ಸುಂಕ ಶೇ.10ಕ್ಕೆ ಇಳಿಕೆ

by Shwetha
February 22, 2026
0

ಅಮೆರಿಕ ಮತ್ತು ಭಾರತದ ನಡುವಿನ ವಾಣಿಜ್ಯ ವಹಿವಾಟಿನಲ್ಲಿ ಭಾರತಕ್ಕೆ ಮಹತ್ವದ ಮುನ್ನಡೆ ದೊರೆತಿದೆ. ಅಮೆರಿಕದ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಬಿಗ್ ಬಾಸ್ ಸಾಮ್ರಾಜ್ಯ ಗೆದ್ದರೂ ಸಿನಿಮಾ ಕೋಟೆಯಲ್ಲಿ ಸೋತ ಗಿಲ್ಲಿ; ಭರ್ಜರಿ ಹೈಪ್ ನಡುವೆಯೂ ನೆಲಕಚ್ಚಿದ ಚಿತ್ರಗಳು, ಮುಂದೇನು ಎನ್ನುವ ಚಿಂತೆಯಲ್ಲಿ ನಟ

ಬಿಗ್ ಬಾಸ್ ಸಾಮ್ರಾಜ್ಯ ಗೆದ್ದರೂ ಸಿನಿಮಾ ಕೋಟೆಯಲ್ಲಿ ಸೋತ ಗಿಲ್ಲಿ; ಭರ್ಜರಿ ಹೈಪ್ ನಡುವೆಯೂ ನೆಲಕಚ್ಚಿದ ಚಿತ್ರಗಳು, ಮುಂದೇನು ಎನ್ನುವ ಚಿಂತೆಯಲ್ಲಿ ನಟ

by Shwetha
February 22, 2026
0

ರಿಯಾಲಿಟಿ ಶೋಗಳು ನೀಡುವ ಜನಪ್ರಿಯತೆ ಶಾಶ್ವತವಲ್ಲ, ಅದು ಕೇವಲ ನಾಲ್ಕು ದಿನದ ಹಬ್ಬ ಎನ್ನುವ ಮಾತು ಚಿತ್ರರಂಗದಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ...

ಕುರಿ ಕಾಯುವವನು ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು: ನನ್ನನ್ನು ಮುಗಿಸಲು ಸಂಚು ಎಂದ ಸಿದ್ದರಾಮಯ್ಯ

ಕುರಿ ಕಾಯುವವನು ಸಿಎಂ ಆಗಿದ್ದಕ್ಕೆ ಹೊಟ್ಟೆಕಿಚ್ಚು: ನನ್ನನ್ನು ಮುಗಿಸಲು ಸಂಚು ಎಂದ ಸಿದ್ದರಾಮಯ್ಯ

by Shwetha
February 22, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದೇ ಒಂದು ಟ್ವೀಟ್ ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ನಾಯಕತ್ವ ಬದಲಾವಣೆಯ ಚರ್ಚೆಗಳು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram